ರಾತ್ರಿ 8.20 ಗಂಟೆಗೆ ಸಹಕಾರನಗರದಲ್ಲಿನ ಬಾಸ್ಕೆಟ್ ಬಾಲ್ ಎದುರು ಇರುವ ತನ್ನ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯ ಡೋರ್ ಓಪನ್ ಆಗಿದ್ದು, ಒಬ್ಬ ಹುಡುಗ ಮನೆಯ ಮಧ್ಯದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ನಿಂತಿದ್ದ. ಈ ವೇಳೆ ಯಾರಪ್ಪ ನೀನು ಎಂದು ಕೇಳ್ತಿದ್ದಂತೆ ಆತ ಜೋರಾಗಿ ಭಯ್ಯಾ, ಭಯ್ಯಾ ಎಂದು ಕೂಗೋಕೆ ಶುರು ಮಾಡಿದ್ದ.
ಮೊದ ಮೊದಲು ಮನೆ ಮುಂದೆ ಇಟ್ಟಿದ್ದ ಶೂ ಕಳ್ಳತನ ಮಾಡ್ತಿದ್ದ. ಒಮ್ಮೆ ಶೂ ಕಳ್ಳತನ ಮಾಡಬೇಕಾದ್ರೆ ಶೂ ನಲ್ಲಿ ಮನೆಯ ಕೀ ಸಿಕ್ಕಿದೆ. ಮನೆಯಿಂದ ಹೊರಗೆ ಹೋಗಿದ್ದ ಮಾಲೀಕರು ಶೂ ನಲ್ಲಿ ಬೀಗದ ಕೀ ಇಟ್ಟು ಹೋಗಿದ್ದರು.. ಮುಂದೆನಾಯ್ತು..? ಇಲ್ಲಿದೆ ಸಂಪೂರ್ಣ ವಿವರ..
ವರಮಹಾಲಕ್ಷ್ಮಿ ಹಬ್ಬಕ್ಕೆ ಅಂತ ತಂದಿದ್ದ ಒಡವೆಗಳ ಕಳ್ಳತನವಾಗಿದೆ. ಈ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಚಿಕ್ಕಬಾಣವರದಲ್ಲಿ ನಡೆದಿದೆ. ಮನೆಯ ಕಿಟಕಿ ಹೊಡೆದು ಬಾಗಿಲು ತೆಗೆದು ಕಳ್ಳತನ ಮಾಡಲಾಗಿದೆ.
ಮುಂಬೈ ಮೂಲದ ಕಳ್ಳಿಯರು ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 37 ಪ್ರಕರಣ ದಾಖಲಾಗಿದ್ದು ಜೈಲಿಗೂ ಹೋಗಿ ಜಾಮೀನಿನ ಮೇರೆಗೆ ಬಿಡುಗಡೆಗೊಂಡು ಮತ್ತೆ ಹಳೆ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು
ಒಂಟಿ ಮಹಿಳೆ ಇದ್ದ ಮನೆಗೆ ಓರ್ವ ಯುವಕ ನುಗ್ಗಿ ಗೃಹಿಣಿಗೆ ಚಾಕುವಿನಿಂದ ಚುಚ್ಚಿ ಚಿನ್ನಾಭರಣ ಕಳ್ಳತನ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ರಾಜಾಜಿನಗರದಲ್ಲಿ ನಡೆದಿದೆ. ಕಡೂರು ಪ್ರಥಮ ದರ್ಜೆ ಕಾಲೇಜಿನ ಅಶೋಕ್ ಎಂಬುವರ ಮನೆಯಲ್ಲಿ ದರೋಡೆ ಮಾಡಿದ್ದಾನೆ. ಅಶೋಕ್ರವರ ಪತ್ನಿ ನಂದಾರಿಗೆ ಖದೀಮ ಚಾಕುವಿನಿಂದ ಚುಚ್ಚಿ, ಕೈಯನ್ನ ಕಟ್ಟಿ ಹಾಕಿ ಹಾಗೂ ಕೂಗಬಾರದು ಎಂದು ಬಾಯಿಗೆ ಬಟ್ಟೆ ತುಂಬಿ, ಪ್ಲಾಸ್ಟರ್ ಹಾಕಿದ್ದಾನೆ. ಚಿನ್ನದ ತಾಳಿ ಸರ, 3 ಚಿನ್ನದ ಉಂಗುರ, 5000 ನಗದು ದೋಚಿ ಯುವಕ ಪರಾರಿಯಗಿದ್ದಾನೆ.
ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬಾಗಲಕೋಟೆಯ ಜಿಲ್ಲೆಯ ಜಮಖಂಡಿ ಪೊಲೀಸರ ಕಾರ್ಯಾಚರಣೆ ಭರ್ಜರಿ ಯಶಸ್ಸು ಆಗಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಗವಿಸಿದ್ದನಮಡ್ಡಿ ಗ್ರಾಮದ ನಿವಾಸಿಯಾದ ಅಸ್ಲಂ ಮೆಹಬೂಬ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.