ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧಿಸಿದ ಜಮಖಂಡಿ ಪೊಲೀಸ್‌

  • Zee Media Bureau
  • Jun 22, 2022, 11:19 AM IST

ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬಾಗಲಕೋಟೆಯ ಜಿಲ್ಲೆಯ ಜಮಖಂಡಿ ಪೊಲೀಸರ ಕಾರ್ಯಾಚರಣೆ ಭರ್ಜರಿ ಯಶಸ್ಸು ಆಗಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಗವಿಸಿದ್ದನಮಡ್ಡಿ ಗ್ರಾಮದ ನಿವಾಸಿಯಾದ ಅಸ್ಲಂ ಮೆಹಬೂಬ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Trending News