Honey Rose : ಈ ಸುಂದರಿ ಎಲ್ಲಿ ಕಂಡರೂ ಜನ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿಳುತ್ತಾರೆ... ಈಕೆ ಒಂದೇ ಒಂದು ಪೋಸ್ಟ್ ಹಾಗಿದರೆ ಸಾಕು ಸೋಷಿಯಲ್ ಮೀಡಿಯಾ ಅಲ್ಲಾಡಿ ಹೋಗುತ್ತದೆ.. ಸಧ್ಯ ಚೆಲುವೆಯ ಬಾಲ್ಯದ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಚಿತ್ರ ನೋಡಿ ಶಾಕ್ ಆಗುತ್ತಿದ್ದಾರೆ.
Honey Rose childhood photo : ಮಲ್ಲು ಸುಂದರಿ ನಟಿ ಹನಿರೋಸ್ ಹಂಚಿಕೊಂಡಿರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಲಾ ದಿನಗಳ ಚಿತ್ರವನ್ನು ಶೇರ್ ಮಾಡಿ, ಆ ಫೋಟೋದಲ್ಲಿ ತಾವು ಎಲ್ಲಿರುವುದಾಗಿ ತಿಳಿಸಿ ಅಂತ ಪ್ಯಾನ್ಸ್ಗೆ ಪ್ರಶ್ನೆ ಮಾಡಿದ್ದಾರೆ.
Mollywood Actress Honey Rose In Red Dress: ಮಲಯಾಳಂ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾದ ಹನಿ ರೋಸ್, ಸಿನಿಮಾಗಳಲ್ಲಿ ಸಕ್ರಿಯರಾಗಿರುವುದು ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದಾರೆ. ನಟಿ ಹನಿ ರೋಸ್ ಓಪನಿಂಗ್ಸ್ ಚಿತ್ರಗಳಿಗಿಂತ ಹೆಚ್ಚು ಟ್ರೆಂಡಿಂಗ್ ಆಗಿದ್ದು, ಆಗಾಗ ಕೇರಳದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಈ ನಟಿ ನೆಟ್ಟಿಗರಿಂದ ಟ್ರೋಲ್ಗೆ ಒಳಗಾಗಿದ್ದಾರೆ.
Honey rose : ಮಲಯಾಳಂ ನಟಿ ಹನಿ ರೋಸ್ ಹೆಚ್ಚಾಗಿ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಿಲ್ಲವಾದರೂ ಸುಂದರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್ ಇದೆ. ತಮ್ಮ ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಧ್ಯ ಹನಿ ಹಂಚಿಕೊಂಡಿರುವ ಪಿಂಕ್ ಲೆಹೆಂಗಾ ಫೋಟೋಸ್ ಇಂಟರ್ನೆಟ್ ತಾಪಮಾನ ಹೆಚ್ಚಿಸುತ್ತಿವೆ.
Honey Rose : ನಟನೆ ಮತ್ತು ಸೌಂದರ್ಯದಿಂದ ಮಲಯಾಳಿ ನಟಿ ಹನಿ ರೋಸ್ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಫ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ಮಾಡಿಲ್ಲ ಅಂದ್ರೂ ಸಹ ಈ ಸುಂದರಿಗೆ ಸಾಕಷ್ಟು ಫ್ಯಾನ್ಸ್ ಫಾಲೋಯಿಂಗ್ ಇದೆ. ಇದಕ್ಕೆ ಕಾರಣ ಹನಿ ರೋಸ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಫೋಟೋಸ್ ಮತ್ತು ವಿಡಿಯೋಗಳು..
Honey rose : ಜೀವನ ಸಂಗಾತಿ ಮತ್ತು ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿರುವ ಮಲ್ಲು ಸುಂದರಿ ಹನಿ ರೋಸ್, ಜೀವನದಲ್ಲಿ ಒಮ್ಮೆಯಾದರೂ ಪ್ರೀತಿಯಲ್ಲಿ ಬೀಳಬೇಕು ಅಂತ ಬಯಸಿದ್ದೆ, ಆದರೆ ಇಲ್ಲಿಯವರೆಗೆ ಆ ಭಾಗ್ಯ ಸಿಕ್ಕಿಲ್ಲ ಎಂದಿದ್ದಾರೆ. ಆದರೆ, ಮದುವೆಯಾಗುವ ಆಸೆ ಇಲ್ಲ. ಬಾಲ್ಯದಿಂದಲೂ ನನಗೆ ಮದುವೆಯ ಬಗ್ಗೆ ಆಸಕ್ತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
Honey Rose bold pics : ಹನಿ ರೋಸ್ ಅಂದದ ಚಿತ್ರಗಳು ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡುತ್ತಿವೆ. ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ ಅಂದ್ರೂ ಸಹ ಹನಿ ತನ್ನ ಸೌಂದರ್ಯದ ಮೂಲಕ ಚಿರಪರಿಚಿತರಾಗಿದ್ದಾರೆ. ಸುಂದರಿಯ ಸೌಂದರ್ಯ ಕಂಡು ಜಕಣ್ಣ ಕೆತ್ತಿದ ಶಿಲ್ಪವೇ ನೀನು? ಅಂತ ನೆಟ್ಟಿಗರು ಹನಿಗೆ ಪ್ರಶ್ನೆ ಮಾಡುತ್ತಿದ್ದಾರೆ.
Honey Rose bold video : ನಟಿ ಹನಿ ರೋಸ್ ತನ್ನ ಸೌಂದರ್ಯದಿಂದಲೇ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಆಗಾಗ ಹನಿ ರೋಸ್ ಹಂಚಿಕೊಳ್ಳುವ ಅದ್ಭುತ ಫೋಟೋಗಳು ಅಂತರ್ಜಾಲದಲ್ಲಿ ಕೋಲಾಹಲ ಸೃಷ್ಟಿಸುತ್ತಿರುತ್ತವೆ. ಇದೀಗ ರೋಸ್ ಪಿಂಕ್ ಬಣ್ಣದ ಡ್ರೇಸ್ ತೊಟ್ಟು ಮಾದಕ ನೋಟ ಬೀರಿದ ವಿಡಿಯೋ ಒಂದು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿವೆ.
Honey Rose : ಟಾಲಿವುಡ್ ನಟ ನಂದಮೂರಿ ಬಾಲಕೃಷ್ಟ ಹಾಗೂ ದುನಿಯಾ ವಿಜಯ್ ನಟನೆಯ ಬ್ಲಾಕ್ಬಸ್ಟರ್ ಸಿನಿಮಾ ವೀರ ಸಿಂಹರೆಡ್ಡಿಯಲ್ಲಿ ನಟಿಸಿ ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಮನಗೆದ್ದಿರುವ ಮಲಯಾಳಂ ನಟಿ ಹನಿ ರೋಸ್ ಲೆಟೇಸ್ಟ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೆಟ್ ಮಾಡುತ್ತಿವೆ. ಹನಿ ರೋಸ್ ಸೌಂದರ್ಯ ಕಂಡ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.