ಪಿಂಕ್‌ ಲೆಹೆಂಗಾದಲ್ಲಿ ಹನಿ ರೋಸ್‌ ಸೌಂದರ್ಯ ವೈಭವ..! ಫೋಟೋಸ್‌ ಇಲ್ಲಿವೆ

Honey rose : ಮಲಯಾಳಂ ನಟಿ ಹನಿ ರೋಸ್‌ ಹೆಚ್ಚಾಗಿ ಯಾವುದೇ ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ನಟಿಸಿಲ್ಲವಾದರೂ ಸುಂದರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಕ್ರೇಜ್‌ ಇದೆ. ತಮ್ಮ ಸೌಂದರ್ಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಧ್ಯ ಹನಿ ಹಂಚಿಕೊಂಡಿರುವ ಪಿಂಕ್‌ ಲೆಹೆಂಗಾ ಫೋಟೋಸ್‌ ಇಂಟರ್‌ನೆಟ್‌ ತಾಪಮಾನ ಹೆಚ್ಚಿಸುತ್ತಿವೆ.

1 /8

ಮಲಯಾಳಂ ನಟಿ ಹನಿ ರೋಸ್‌ ಸೋಷಿಯಲ್‌ ಮಿಡಿಯಾದಲ್ಲಿ ವಿಭಿನ್ನ ಫೋಟೋಶೂಟ್‌ ಮೂಲಕ ಗಮನಸೆಳೆದಿದ್ದಾರೆ.

2 /8

ಸೀರೆಯುಟ್ಟು ಸೌಂದರ್ಯ ವೈಭವದ ದರ್ಶನ ಮಾಡಿಸುವ ಚೆಲುವೆ ಈ ಬಾರಿ ತಮ್ಮ ಬೆರಗುಗೊಳಿಸುವ ಅಂದದ ಮೂಲಕ ಅಚ್ಚರಿ ಮೂಡಿಸಿದ್ದಾರೆ.  

3 /8

ಪಿಂಕ್‌ ಲೆಹೆಂಗಾದಲ್ಲಿ ಅದ್ಭುತವಾಗಿ ಕಂಗೊಳಿಸಿರುವ ಮಲ್ಲು ಬೆಡಗಿ ಹನಿರೋಸ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.  

4 /8

ಜಕ್ಕಣ್ಣನ ಶಿಲ್ಪದಂತಿರುವ ಹನಿ ರೋಸ್‌ ಆಕೃತಿ ಪಿಂಕ್‌ ಲೆಹೆಂಗಾದಲ್ಲಿ ಸಖತ್ತಾಗಿ ಕಾಣುತ್ತಿದೆ.  

5 /8

ಬಟ್ಟೆಗೆ ತಕ್ಕಂತೆ ಆಭರಣ ಧರಿಸಿರುವ ಹನಿರೋಸ್‌ ನಗು ಬಹಳ ಬೆಲೆ ಬಾಳುವ ಆಭರಣದಂತಿದೆ.  

6 /8

ಹಾಲಿನಲ್ಲಿ ಸ್ನಾನ ಮಾಡಿ ಜಸ್ಟ್‌ ಬಟ್ಟೆ ಧರಿಸಿ ಬಂದಂತಿದೆ ಸುಂದರಿಯ ಆಕರ್ಷಕ ಸೌಂದರ್ಯ  

7 /8

ನಾಡ ಹಬ್ಬ ದಸರಾ ಹಿನ್ನೆಲೆ ಹನಿ ರೋಸ್‌ ಈ ಫೋಟೋಶೂಟ್‌ ಮಾಡಿಸಿದ್ದರು ಅವರ ಫ್ಯಾನ್ಸ್‌ಗೆ ಇಷ್ಟವಾಗಿದೆ.  

8 /8

ಹನಿ ರೋಸ್‌ ಫೋಟೋಗೆ ನೆಟ್ಟಿಗರು ಕ್ಯೂಟ್‌, ಹಾಟ್‌, ಅದ್ಭುತ ಅಂತ ಕಾಮೆಂಟ್‌ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.