ಮುಖ ನೋಡಿ ನಗುವಂತಿದ್ದ ಈ ಹುಡುಗಿ ಈಗ ಹಾಟ್‌ ಬ್ಯೂಟಿ..! ಸೆಲ್ಫಿ ತಗೋಳೋಕೆ ವರ್ಷಗಟ್ಟಲೇ ಕಾಯಬೇಕು..

Honey Rose : ಈ ಸುಂದರಿ ಎಲ್ಲಿ ಕಂಡರೂ ಜನ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿಳುತ್ತಾರೆ... ಈಕೆ ಒಂದೇ ಒಂದು ಪೋಸ್ಟ್ ಹಾಗಿದರೆ ಸಾಕು ಸೋಷಿಯಲ್‌ ಮೀಡಿಯಾ ಅಲ್ಲಾಡಿ ಹೋಗುತ್ತದೆ.. ಸಧ್ಯ ಚೆಲುವೆಯ ಬಾಲ್ಯದ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಚಿತ್ರ ನೋಡಿ ಶಾಕ್‌ ಆಗುತ್ತಿದ್ದಾರೆ.
 

1 /7

ಸೋಷಿಯಲ್ ಮೀಡಿಯಾದಲ್ಲಿ ನಾಯಕಿಯರಿಗೆ ಸಂಬಂಧಿಸಿದ ಫೋಟೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಸೆಲೆಬ್ರಿಟಿಗಳ ಫೋಟೋಗಳನ್ನು ಅಭಿಮಾನಿಗಳು ನಿರಂತರವಾಗಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ನಾಯಕಿಯರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.   

2 /7

ಒಬ್ಬೊಬ್ಬ ನಾಯಕಿಯ ಹೆಸರಿನಲ್ಲಿ ನೂರಾರು ಅಭಿಮಾನಿಗಳ ಪೇಜ್‌ಗಳಿವೆ. ಪ್ರತಿ ದಿನ ತಮ್ಮ ನೆಚ್ಚಿನ ನಾಯಕಿಯರ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತರ ಭಾಷೆಗಳಿಂದ ಬಂದು ಸೌತ್‌ಸಿನಿರಂಗದಲ್ಲಿ ಕ್ರೇಜ್ ಪಡೆದ ಅನೇಕ ನಟಿಮಣಿಯರಿದ್ದಾರೆ. ಅಲ್ಲದೆ, ಈ ಮೇಲಿನ ಫೋಟೋದಲ್ಲಿ ಕಾಣುವ ನಾಯಕಿ ಕೂಡ ನಮಗೆ ಜನಪ್ರಿಯರಾಗಿದ್ದಾರೆ. ಈಗಾಗಲೇ ನಿಮ್ಗೆ ಈಕೆ ಯಾರು ಅಂತ ಗೊತ್ತಾಗಿರಬೇಕು..   

3 /7

ಯಸ್‌... ಈಕೆ ಹನಿರೋಸ್‌.. ಅಪರೂಪ ಸುಂದರಿ.. ಸಧ್ಯ ರೋಸ್‌ ಬಾಲ್ಯದ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು.. ಫೋಟೋ ನೋಡಿ ಎಲ್ಲರೂ ಆಶ್ಚರ್ಯಪಡುತ್ತಿದ್ದಾರೆ.. ಅರೇ.. ಹನಿರೋಸ್‌ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಇದ್ರಾ ಅಂತ ಗಾಬರಿಯಾಗುತ್ತಿದ್ದಾರೆ..  

4 /7

ಹೌದು.. ಹನಿರೋಸ್‌ ಬದಲಾವಣೆ ಎಂದರೆ ಅಂತಹ ಬದಲಾವಣೆ ಅಲ್ಲ.. ಅಪ್ಸರೆಯರೂ ಅಸೂಯೆ ಪಡುವಂತೆ ಬದಲಾಗಿದ್ದಾಳೆ. ಅಲ್ಲದೆ, ಒಂದೇ ಒಂದು ಸಿನಿಮಾದಿಂದ ರಾತ್ರೋರಾತ್ರಿ ಹನಿ ರೋಸ್ ಕ್ರೇಜ್ ಬದಲಾಯಿತು..   

5 /7

ಮಲಯಾಳಂ ಇಂಡಸ್ಟ್ರಿಯಿಂದ ಬಂದ ಈ ಕ್ಯೂಟಿಗೆ ತೆಲುಗಿನಲ್ಲಿ ಒಳ್ಳೆ ಕ್ರೇಜ್ ಸಿಕ್ಕಿದೆ. ನಟ ಸಿಂಹ ನಂದಮೂರಿ ಬಾಲಕೃಷ್ಣ ಅಭಿನಯದ ವೀರಸಿಂಹ ರೆಡ್ಡಿ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಮನಗೆದ್ದಿದ್ದಾಳೆ ಈ ಮೋಹನಾಂಗಿ.   

6 /7

ವೀರಸಿಂಹ ರೆಡ್ಡಿ ಚಿತ್ರದಲ್ಲಿ ಎರಡು ವಿಭಿನ್ನ ಶೇಡ್ ಇರುವ ಪಾತ್ರದಲ್ಲಿ ನಟಿಸಿ ಇಂಪ್ರೆಸ್ ಮಾಡಿದ್ದಾಳೆ. ತಾಯಿ ಮತ್ತು ಹೆಂಡತಿಯಾಗಿ ಬಾಲಕೃಷ್ಣ ಅವರ ನಟಿಸಿದ್ದಾಳೆ. ನಟನೆ ಮಾತ್ರವಲ್ಲದೆ ಸೌಂದರ್ಯದಲ್ಲೂ ಪ್ರೇಕ್ಷಕರಿಂದ ಉತ್ತಮ ಅಂಕಗಳನ್ನು ಪಡೆದಿದ್ದಾಳೆ.   

7 /7

ಸಿನಿಮಾಗಳ ಹೊರತಾಗಿಯೂ ತನ್ನ ಸೌಂದರ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಂಡ್‌ ಕ್ರಿಯೇಟ್‌ ಮಾಡಿಕೊಂಡಿರುವ ಚೆಲುವೆಗೆ ಅಪಾರ ಅಭಿಮಾನ ಬಳಗವಿದೆ. ಸದ್ಯ ಈ ಸುಂದರಿ ನಟನೆಯ ರಚೆಲ್‌ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ.. ಇದರ ನಡುವೆ ಬಾಲ್ಯದ ಫೋಟೋ ಗಮನಸೆಳೆಯುತ್ತಿದೆ..