The Lord of the Rings The Rings of Power: ಅತ್ಯಂತ ಜನಪ್ರಿಯ ಸಿರೀಸ್ ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ನ ಎರಡನೇ ಸೀಸನ್ ಟೀಸರ್ ಇಂದು ಪ್ರೈಮ್ ವೀಡಿಯೋ ಬಿಡುಗಡೆಯಾಗಿದೆ.
Megha Star Ram Charan: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ಮಾಸ್ ಇಮೇಜ್ ಜೊತೆಗೆ ಉತ್ತಮ ಲೇಡಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಹಲವರಿಗೆ ಆತ ಕ್ರಶ್... ಕಾಮನ್ ಲೇಡಿ ಆಡಿಯನ್ಸ್ ಜೊತೆಗೆ.. ಸೆಲೆಬ್ರಿಟಿಗಳೂ ಚರಣ್ ರಾಮ್ ಚರಣ್ ಎಂದರೇ ಎಲ್ಲಿಲ್ಲದ ಪ್ರೀತಿ..
Bollywood Star Actress: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಬಾಲಿವುಡ್ನ ಮೋಸ್ಟ್ ಬ್ಯೂಟಿಫುಲ್ ಜೋಡಿ ಎಂದು ಹೆಸರುವಾಸಿಯಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ಕೆಲವು ವಿಷಯಗಳನ್ನು ಮಾಧ್ಯಮದೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.. ಇದೀಗ ನಟಿ ತನ್ನ ಮೊದಲ ಕ್ರಶ್ ಯಾರೆಂದು ಬಹಿರಂಗಪಡಿಸಿದ್ದಾರೆ.
KusheeRavi : ಕುಶೀ ರವಿ ಎಂದು ಕರೆಯಲ್ಪಡುವ ಸುಶ್ಮಿತಾ ರವಿ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬ ಕನ್ನಡ ಚಲನಚಿತ್ರದ ಮೂಲಕ ಕುಶೀ ರವಿ ಇಲ್ಲಿಗೆ ಪಾದಾರ್ಪಣೆ ಮಾಡಿದರು ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು. ತಮ್ಮ ಮೊದಲ ತೆಲುಗು ಚಲನಚಿತ್ರ ಪಿಂಡಮ್ ಗೆ ಸಹಿ ಹಾಕಿದರು. ಅವರು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ.
Hebah Patel : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ತೆಲುಗು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾಡೆಲ್ ಆಗಿ ಕೆಲಸ ಮಾಡಿದ ನಂತರ, ಪಟೇಲ್ 2014 ರಲ್ಲಿ ಕನ್ನಡ ಚಲನಚಿತ್ರ ಅದ್ಯಕ್ಷ ನೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ತಮಿಳು ಚಲನಚಿತ್ರ ತಿರುಮಾನಂ ಎನುಮ್ ನಿಕ್ಕಾ ಎರಡೂ ಮಾಡಿದರು .
Actress Love Stroy: ಜೂಲಿಯಾ ಎಂದೂ ಕರೆಯಲ್ಪಡುವ ಲಾನಾ ಟರ್ನರ್ ಒಬ್ಬ ಅಮೇರಿಕನ್ ನಟಿ. ಲಾನಾ ಟರ್ನರ್ 1937 ರಲ್ಲಿ 15 ನೇ ವಯಸ್ಸಿನಲ್ಲಿ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು.
KusheeRavi : ಕುಶೀ ರವಿ ಎಂದು ಕರೆಯಲ್ಪಡುವ ಸುಶ್ಮಿತಾ ರವಿ ಅವರು ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ . ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ ಎಂಬ ಕನ್ನಡ ಚಲನಚಿತ್ರದ ಮೂಲಕ ಕುಶೀ ರವಿ ಇಲ್ಲಿಗೆ ಪಾದಾರ್ಪಣೆ ಮಾಡಿದರು ಕುಶೀ ಅವರು ಕನ್ನಡ ಚಲನಚಿತ್ರ ದಿಯಾ ಮೂಲಕ ಹೆಸರುವಾಸಿಯಾದರು. ತಮ್ಮ ಮೊದಲ ತೆಲುಗು ಚಲನಚಿತ್ರ ಪಿಂಡಮ್ ಗೆ ಸಹಿ ಹಾಕಿದರು. ಅವರು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ವಿಜಯ್ ರಾಘವೇಂದ್ರ ಮತ್ತು ಭಾವನಾ ಮೆನನ್ ಸಹ-ನಟಿಸಿದ ಕೇಸ್ ಆಫ್ ಕೊಂಡಾಣದಲ್ಲಿ ನಟಿಸಿದ್ದಾರೆ.
Real Star Upendra: ವಿಶ್ವದ ಅತ್ಯುತ್ತಮ ನಿರ್ದೇಶಕರ ಬಗ್ಗೆ ವಿವರಗಳನ್ನು ಸಂಗ್ರಹಿಸಿರುವ IMDb, ವಿಶ್ವದ ಟಾಪ್ 50 ನಿರ್ದೇಶಕರ ಹೆಸರನ್ನು ಬಿಡುಗಡೆ ಮಾಡಿದೆ. IMDb ವಿಶ್ವದ 50 ಅತ್ಯುತ್ತಮ ಚಲನಚಿತ್ರ ನಿರ್ದೇಶಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ನಿರ್ದೇಶಕರ ಪಟ್ಟಿಯಲ್ಲಿ ಸೆನ್ಸೇಷನಲ್ ಡೈರೆಕ್ಟರ್ ಹಾಗೂ ಖ್ಯಾತ ನಟ ರಿಯಲ್ ಸ್ಟಾರ್ ಉಪೇಂದ್ರ ಸ್ಥಾನ ಪಡೆದಿದ್ದಾರೆ.
Godzilla x Kong: The New Empire : ಆಡಮ್ ವಿಂಗಾರ್ಡ್ ನಿರ್ದೇಶನದ ಗಾಡ್ಜಿಲ್ಲಾ x ಕಾಂಗ್ ದಿ ನ್ಯೂ ಎಂಪೈರ್ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, 2024 ಏಪ್ರಿಲ್ 24ಕ್ಕೆ ತೆರ ಕಾಣಲಿದೆ.
Vrushabha Movie Update: ನಿಕ್ ತರ್ಲೋ ಹಲವು ಹಾಲಿವುಡ್ ಚಿತ್ರಗಳ ನಿರ್ಮಾಪಕರಾಗಿ ಮತ್ತು ಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರಗಳಾದ ‘ಮೂನ್ಲೈಟ್’, ‘ಮಿಸೌರಿ’, ‘ಥ್ರೀ ಬಿಲ್ಬೋರ್ಡ್ಸ್ ಔಟ್ಸೈಡ್ ಎಬ್ಬಿಂಗ್’ ಮುಂತಾದ ಚಿತ್ರಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಈಗ ಅವರು ‘ವೃಷಭ’ ಚಿತ್ರದ ಮೂಲಕ ಮೊದಲ ಬಾರಿಗೆ ಭಾರತೀಯ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ.
Jachie Chan Daughter : ಹಾಲಿವುಡ್ ಖ್ಯಾತ ನಟ ಜಾಕಿ ಚಾನ್ ತಮ್ಮ ಮಗಳನ್ನು ನಿರ್ಲಕ್ಷಿಸಿದ್ದಾರೆ ಇದರಿಂದಾಗಿ ಆಕೆ ಅನಾಥಳಂತೆ ಬದುಕುತ್ತಿದ್ದಾಳೆ ಎಂಬ ಸುದ್ದಿಯಾಗಿದೆ. ಶ್ರೀಮಂತ ನಟ ತನ್ನ ಪುತ್ರಿಯನ್ನು ಬೀದಿಗೆ ತಳ್ಳಿದ್ದಾದ್ರೂ ಏಕೆ ಎನ್ನುವ ಕುರಿತು ಚರ್ಚೆ ನಡೆಯತ್ತಿವೆ.
Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಲಂಡನ್ನಲ್ಲಿ ವಾಸಿಸುತ್ತಿರುವಾಗ ಯುಎಸ್ನಲ್ಲಿ ಲೇಟ್ ನೈಟ್ ಟಾಕ್ ಶೋನಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಅವರಿ ಈ ಶೋನಲ್ಲಿ ತೀರಾ ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
Ranveer Singh Hollywood: ವರದಿಗಳ ಪ್ರಕಾರ, ನಟ ಹಾಲಿವುಡ್ ಟ್ಯಾಲೆಂಟ್ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ರಣವೀರ್ ಸಿಂಗ್ ಕೂಡ ಪತ್ನಿ ದೀಪಿಕಾ ಪಡುಕೋಣೆಯ ಹಾದಿಯಲ್ಲಿ ಹಾಲಿವುಡ್ನತ್ತ ಸಾಗಲು ಯೋಜಿಸಿದ್ದಾರೆ.
Salman Khan Marriage: IIFA 2023 ರ ಗ್ರೀನ್ ಕಾರ್ಪೆಟ್ ಈವೆಂಟ್ ಸಮಯದಲ್ಲಿ, ಹಾಲಿವುಡ್ನ ನಟಿಯೊಬ್ಬಳು ಸಲ್ಮಾನ್ ಖಾನ್ ಅವರನ್ನು ಮದುವೆಗೆ ಪ್ರಸ್ತಾಪಿಸಿದರು. ಸಲ್ಮಾನ್ ಖಾನ್ ತಮ್ಮದೇ ಶೈಲಿಯಲ್ಲಿ ನಟಿಯನ್ನು ನಿರಾಕರಿಸಿದರು.
Lal Salam : ಸೂಪರ್ ಸ್ಟಾರ್ ರಜನಿಕಾಂತ್ ನಿನ್ನೆಯಷ್ಟೇ ಮಾಯಾನಗರಿ ಮುಂಬೈಗೆ ಲ್ಯಾಂಡ್ ಆಗಿದ್ದಾರೆ. ಅವರು ಅಲ್ಲಿ ಕಾಲಿಡುತ್ತಿದ್ದಂತೆ ಸುದ್ದಿಯಲ್ಲಿದ್ದಾರೆ. ತಲೈವಾ ಪುತ್ರಿ ಐಶ್ವರ್ಯಾ ನಿರ್ದೇಶನ ಮಾಡುತ್ತಿರವ ಹೊಸ ಸಿನಿಮಾದಲ್ಲಿ ರಜನಿಕಾಂತ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Evil Dead Rise : ಹಾರರ್ ಸಿನಿಮಾಗಳು ಅಂದರೆ ಕೆವರಿಗೆ ಇಷ್ಟ ಇನ್ನೂ ಕೆಲವರಿಗೆ ಭಯ. ಅದರಲ್ಲೂ ಬಹುತೇಕ ಜನರು ಹಾರರ್ ಸಿನಿಮಾ ನೋಡೋದು ಒಂದು ಥ್ರಿಲ್ ಅಂತಾರೆ. ಇದು ಸರಣಿ ಸಿನಿಮಾ ಈ ಚಿತ್ರವನ್ನು ನೋಡಿ ಬೆಚ್ಚಿ ಬೀಳದವರು ಇಲ್ಲವೇ ಇಲ್ಲ. ಇದೀಗ ಈ ಸಿನಿಮಾದ ಮತ್ತೊಂದು ಸರಣಿ ರಿಲೀಸ್ ಆಗಲಿದ್ದು, ಹಾರರ್ ಸಿನಿ ರಸಿಕರು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.