Deepika Padukone First Crush: ದೀಪಿಕಾ ಪಡುಕೋಣೆ ಬಾಲಿವುಡ್ ನ ಸ್ಟಾರ್ ಹೀರೋಯಿನ್. ವಯಸ್ಸಾದರೂ ಕಡಿಮೆಯಾಗದ ತನ್ನ ಸೌಂದರ್ಯ, ಇಮೇಜ್ ಮತ್ತು ಸ್ಟಾರ್ಡಮ್ನಿಂದ ದೀಪಿಕಾ ಬಾಲಿವುಡ್ನ್ನು ಆಳುತ್ತಿದ್ದಾರೆ.. ರಣವೀರ್ ಸಿಂಗ್ ಜೊತೆ ಮದುವೆಯಾದ ಮೇಲೂ ಯಾವುದೂ ಕಡಿಮೆಯಾಗಿಲ್ಲ ಎನ್ನುವಂತಿದ್ದಾರೆ ದೀಪಿಕಾ. ಏಕೆಂದರೆ ಮದುವೆಯ ನಂತರವೂ ನಟಿ ಬೋಲ್ಡ್ ದೃಶ್ಯಗಳಿಂದ ಹಿಂದೆ ಸರಿಯುತ್ತಿಲ್ಲ.
ಇತ್ತೀಚೆಗೆ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನಟಿ ದೀಪಿಕಾ ತನ್ನ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. "ಬೆಳಿಗ್ಗೆ ನನ್ನ ದಿನಚರಿ ಬಿಸಿ ನೀರಿನಿಂದ ಪ್ರಾರಂಭವಾಗುತ್ತದೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ಎದುರಿಸಿದೆ. ಶೂಟಿಂಗ್ ನಿಂದ ಸುಸ್ತಾಗಿದ್ದರಿಂದ ಕ್ಯಾಬ್ ನಲ್ಲೇ ಮಲಗುತ್ತಿದ್ದೆ" ಎಂದಿದ್ದಾರೆ.
ಇದನ್ನೂ ಓದಿ-Diganth: ಉತ್ತರಕಾಂಡದಲ್ಲಿ ಗುಟ್ಕಾ ಮಲ್ಲಿಗೆಯಾದ ದೂದ್ ಪೇಡ ದಿಗಂತ್: ಹೊಸ ರಗಡ್ ಲುಕ್ನಲ್ಲಿ ನಟ!
ಅಷ್ಟೇ ಅಲ್ಲ, "ನಾನು ಮತ್ತು ನನ್ನ ತಂಗಿ ಸಾಧಾರಣವಾಗಿ ಬೆಳೆದಿದ್ದೇವೆ.. ಪೋಷಕರು ನಮ್ಮನ್ನು ತುಂಬಾ ಸರಳವಾಗಿ ಬೆಳೆಸಿದರು.. ನಾವು ಕೂಡ ನಮ್ಮ ಮಕ್ಕಳನ್ನು ಅದೇ ರೀತಿಯಲ್ಲಿ ಬೆಳೆಸಲು ಬಯಸುತ್ತೇವೆ. ನನ್ನ ಜೊತೆಗೆ ನನ್ನ ಪತಿ ರಣವೀರ್ ಕೂಡ ತುಂಬಾ ಸಿಂಪಲ್. ದೊಡ್ಡ ದೊಡ್ಡ ಆಡಂಬರಕ್ಕೆ ಕೈ ಹಾಕುವುದಿಲ್ಲ.. ನಾನು ಸಾಮಾನ್ಯ ದೀಪಿಕಾಳಂತೆ ಇರಲು ಬಯಸುತ್ತೇನೆ.. ನಮ್ಮ ಸಂಬಂಧಿಕರು ಕೂಡ ನೀನು ಆಗ ಹೇಗಿದ್ದಿಯೋ ಹಾಗೆಯೇ ಇದ್ದೀಯ ಎಂದು ಹೇಳುತ್ತಾರೆ"
ಇದೇ ವೇಳೆ ನಟಿ ತಮ್ಮ ಮೊದಲ ಕ್ರಷ್ ಯಾರೆಂದು ಹೇಳಿಕೊಂಡಿದ್ದಾರೆ... ಇವರು ಮೊದಲ ಕ್ರಶ್ ಲಿಯೊನಾರ್ಡೊ ಡಿಕಾಫ್ರಿಯೋ.. ಹೌದು ಆ ಹಾಲಿವುಡ್ ಹೀರೋ ಹುಟ್ಟು ಈ ನಟಿಗಿದೆ.. ಆಹಿರೋ ಎಂದರೆ ತನಗೆ ಹಾಗೂ ತಂಗಿಗೆ ಕ್ರಶ್ ಎನ್ನುತ್ತಾರೆ ದೀಪಿಕಾ.. ನನ್ನ ಕೋನೆಯ ತುಂಬೆಲ್ಲ ಆ ಸ್ಟಾರ್ ದೊಡ್ಡ ದೊಡ್ಡ ಪೋಸ್ಟರ್ ಗಳನ್ನು ಅಂಟಿಸುತ್ತಿದ್ದೆ.. ಇನ್ನು ಟಾಲಿವುಡ್ನಲ್ಲಿ ನನ್ನ ಫೇವರೆಟ್ ಹಿರೋ ಎಂದರೇ ಅದು ಮಹೇಶ್ ಬಾಬು ಎಂದು ನಟಿ ದೀಪಿಕಾ ಹೇಳಿಕೊಂಡಿದ್ದಾರೆ..
ಮುಂದುವರೆದು ಮಾತನಾಡಿದ ಅವರು "ನಾನು.. ರಣವೀರ್ ತುಂಬಾ ಬ್ಯುಸಿಯಾಗಿರುತ್ತೇವೆ.. ಸಮಯ ಸಿಕ್ಕರೆ.. ಮನೆಯಲ್ಲಿ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತೇವೆ.. ದಿನವಿಡೀ ಹರಟೆ ಹೊಡೆಯುತ್ತಲೇ ಇರುತ್ತೇವೆ. ಇಬ್ಬರೂ ಸೇರಿ ಡಾನ್ಸ್ ಮಾಡುತ್ತೇವೆ.. ಮಧ್ಯರಾತ್ರಿಯವರೆಗೂ ಡ್ಯಾನ್ಸ್ ಮಾಡಿದ ಉದಾಹರಣೆಗಳೂ ಇವೆ ಎಂದು ದೀಪಿಕಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.