Evil Dead Rise : ಹಾರರ್ ಸಿನಿಮಾಗಳು ಅಂದರೆ ಕೆವರಿಗೆ ಇಷ್ಟ ಇನ್ನೂ ಕೆಲವರಿಗೆ ಭಯ. ಅದರಲ್ಲೂ ಬಹುತೇಕ ಜನರು ಹಾರರ್ ಸಿನಿಮಾ ನೋಡೋದು ಒಂದು ಥ್ರಿಲ್ ಅಂತಾರೆ. ಇದು ಸರಣಿ ಸಿನಿಮಾ ಈ ಚಿತ್ರವನ್ನು ನೋಡಿ ಬೆಚ್ಚಿ ಬೀಳದವರು ಇಲ್ಲವೇ ಇಲ್ಲ. ಇದೀಗ ಈ ಸಿನಿಮಾದ ಮತ್ತೊಂದು ಸರಣಿ ರಿಲೀಸ್ ಆಗಲಿದ್ದು, ಹಾರರ್ ಸಿನಿ ರಸಿಕರು ಈ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.
Samantha- Varun: ಇತ್ತೀಚೆಗೆ ಸಮಂತಾ ರುತ್ ಮಾತು, ನಡೆ, ನಟಿಯ ವಯಕ್ತಿಕ ವಿಚಾರ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಆದರೆ ಮತ್ತೆ ಇದೀಗ ಸ್ಯಾಮ್ ಬಾಲಿವುಡ್ ನಟ ವರುಣ್ ಧವನ್ ಜೊತೆಗಿನ ಲಂಡನ್ ಟ್ರಿಪ್ ಸಂಚಲನ ಮೂಡಿಸಿದೆ.
ಬಿಜೆಪಿ ಬೇಕಾದರೆ ಹಾಲಿವುಡ್,ಬಾಲಿವುಡ್ ತಾರೆಯರನ್ನೇ ಕರೆಸಿ ಪ್ರಚಾರ ಮಾಡಲಿ ಅದಕ್ಕೆ ನಮ್ಮ ತಕರಾರಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ವ್ಯಂಗ್ಯವಾಡಿದ್ದಾರೆ.
Ajith Kumar Father : ನಟ ಅಜಿತ್ ಅವರ ತಂದೆ ಪಿ ಸುಬ್ರಮಣ್ಯಂ ಅನಾರೋಗ್ಯದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಪಿ ಸುಬ್ರಮಣ್ಯಂ ಕೇರಳದ ಪಾಲಕ್ಕಾಡ್ ಮೂಲದ ಮಲಯಾಳಿಯಾಗಿದ್ದು, ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಪತ್ನಿ ಮೋಹಿನಿ ಮತ್ತು ಮೂವರು ಮಕ್ಕಳಾದ ಅನುಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್ ಅವರನ್ನು ಅಗಲಿದ್ದಾರೆ.
Oscars 2023: ನಿನ್ನೆ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ದೀಪಿಕಾ ಪಡುಕೋಣೆ ನಿರೂಪಣೆ ಮಾಡಿ ಎಲಾ ಭಾರತೀಯರನ್ನು ತನ್ನತ್ನ ಸೆಳೆದುಕೊಂಡಿದ್ದಾರೆ. ಆದರೆ ಇದರ ನಡುವೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಹಾಲಿವುಡ್ ಮಾಧ್ಯಮದ ಮೇಲೆ ಗರಂ ಆಗಿದ್ದಾರೆ.
ಬೀಚ್ ವೆಕೇಷನ್ ಇಷ್ಟಪಡದವರು ಯಾರಿದ್ದಾರೆ ಹೇಳಿ? ಎಲ್ಲರಿಗೂ ನೀರು, ಬೀಚ್ ಅಂದ್ರೆ ಇಷ್ಟ. ಬಾಲಿವುಡ್ ನಟಿಯರಿಗಂತೂ ಬೀಚ್ ವೆಕೇಷನ್ ಫೇವರಿಟ್. ಬಹುಭಾಷಾ ನಟಿ ಲಕ್ಷ್ಮಿ ರಾಯ್ ಅವರ ಬೀಚ್ ವೆಕೇಷನ್ ನೋಡಿದರೆ ನೀವೂ ಒಂದು ವೆಕೇಷನ್ ಪ್ಲಾನ್ ಮಾಡಬಹುದು. ಕಾರಣ ಅವರ ವೆಕೇಷನ್ ಫ್ಯಾಷನ್ ಗೋಲ್ಸ್ ಅಷ್ಟು ಆಕರ್ಷಕವಾಗಿದೆ. ಇಲ್ನೋಡಿ ಅವರ ಟಾಪ್ ಬೀಚ್ ಫೋಟೋಸ್.
Hollywood actress Paris Hilton: ಹಾಲಿವುಡ್ ನಟಿ ಪ್ಯಾರಿಸ್ ಹಿಲ್ಟನ್ ಒಂದರ ಹಿಂದೆ ಒಂದರಂತೆ ಹೇಳಿಕೆಗಳನ್ನು ನೀಡುವ ಮೂಲಕ ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಇತ್ತೀಚೆಗೆ, ಕಾರ್ಟರ್ ರೆಮ್ ಮಗುವಿನ ತಾಯಿಯಾದ ಪ್ಯಾರಿಸ್ ಹಿಲ್ಟನ್ ತನ್ನ ಮೇಲೆ ಅತ್ಯಾಚಾರದಂತಹ ಘಟನೆ ನಡೆದಿರುವ ಬಗ್ಗೆ ಬಹಿರಂಗಪಡಿಸುವ ಮೂಲಕ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ.
Avatar-The Way of Water box office collection: ‘ಅವತಾರ್-2’ ಶೀಘ್ರವೇ 2022ರಲ್ಲಿ ಬಿಡುಗಡೆಯಾದ ‘ಟಾಪ್ ಗನ್: ಮೇವರಿಕ್’ ಅತ್ಯಧಿಕ ಗಳಿಕೆಯ(770 ಮಿಲಿಯನ್ ಡಾಲರ್) ಅಂತಾರಾಷ್ಟ್ರೀಯ ಸಿನಿಮಾದ ದಾಖಲೆಯನ್ನು ಮುರಿಯಲಿದೆ.
Avatar 2 Box Office Collection: ಹಾಲಿವುಡ್ ಚಿತ್ರ ಅವತಾರ್ 2 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರ ಭರ್ಜರಿ ಗಳಿಕೆ ಮಾಡುತ್ತಿದೆ. ಅವತಾರ್ 2 ಎರಡು ದಿನದಲ್ಲಿ ಎಷ್ಟು ಗಳಿಸಿದೆ ಎಂಬುದನ್ನು ಇಲ್ಲಿ ತಿಳಿಯೋಣ.
'ದಿ ಲಾರ್ಡ್ ಆಫ್ ದಿ ರಿಂಗ್ಸ್' ಟೈಟಲ್ನ ಕೇಳಿದರೆ ಸಾಕು ಮೈನವಿರೇಳುವುದು ಪಕ್ಕಾ. ಯಾಕಂದ್ರೆ ವೆಬ್ ಸಿರೀಸ್ ಲೋಕದಲ್ಲಿ 'ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ಅಷ್ಟು ಹವಾ ಇಟ್ಟಿದೆ. ಇದೀಗ ಅಮೆಜಾನ್ ಪ್ರೈಮ್ನಲ್ಲಿ ಹೊಸ ಸೀರಿಸ್ ಶುರುವಾಗೋದಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಹೀಗಾಗಿ 'ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್' ಪಾರ್ಟ್ನ ಟ್ರೇಲರ್ ಹೈಪ್ ಕ್ರಿಯೇಟ್ ಮಾಡಿದೆ.
Oscar Awards 2023: ಎಲ್ಲಾ RRR ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದಿದೆ. ಹಾಲಿವುಡ್ ಆಸ್ಕರ್ 2023 ರಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆಲ್ಲಲು ಉತ್ತಮ ಅವಕಾಶವನ್ನು ಆರ್ಆರ್ಆರ್ ಸಿನಿಮಾ ಹೊಂದಿದೆ.
ಕನ್ನಡ ಸಿನಿಮಾಗಳ ತಾಕತ್ತು ಎಂತಹದ್ದು ಅನ್ನೋದನ್ನ ಪರಭಾಷಿಕರು ಅರ್ಥ ಮಾಡಿಕೊಂಡಿದ್ದಾರೆ. ಒಂದಾದ ಮೇಲೆ ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡುವ ಸಿನಿಮಾಗಳು ಸ್ಯಾಂಡಲ್ವುಡ್ ಖಜಾನೆಯಿಂದ ಹೊರಬರುತ್ತಿವೆ. ಈ ಹೊತ್ತಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡ ಸಿನಿಮಾ ಹವಾ ಎಬ್ಬಿಸಿದೆ. ಅದು ಬೇರೆ ಯಾವುದೂ ಅಲ್ಲ, ಅಭಿಮಾನಿಗಳ ಪಾಲಿನ ಪ್ರೀತಿಯ ‘ಅಭಿನಯ ಚಕ್ರವರ್ತಿ’ ನಟ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಸಿನಿಮಾ.
ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಯೋಗಗಳು ನಡೆಯುತ್ತಿರುತ್ತದೆ. ಆದರೆ ಈ ಬಾರಿ ವಿಭಿನ್ನ ಹಾಗೂ ಈ ಹಿಂದೆ ನಡೆದಿರದ ಪ್ರಯೋಗವೊಂದು ಕನ್ನಡ ಚಿತ್ರರಂಗದದಲ್ಲಿ ನಡೆದಿದೆ. ಸ್ಕೈಪ್(ಅಂತರಜಾಲ)ದ ಮೂಲಕವೇ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ.
ಈ ಚಿತ್ರದ ನಾಯಕ ಮತೀನ್ ಹುಸೇನ್ ಮೂಲತಃ ಯು ಎಸ್ ಎ ನಿವಾಸಿ. ಕೆಲವು ವರ್ಷಗಳ ನಂತರ ಮುಂಬೈಗೆ ಆಗಮಿಸಿದ್ದ ಮತೀನ್, ಆನಂತರ ಅನುಪಮ್ ಖೇರ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಅಭಿನಯ ತರಭೇತಿ ಪಡೆಯುತ್ತಾರೆ. ಆ ಬಳಿಕ ಕನ್ನಡದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ.
Alia Bhatt Baby Bump: ಬಾಲಿವುಡ್ ನಟಿ ಆಲಿಯಾ ಭಟ್ ಅವರು ತಮ್ಮ ಹಾಲಿವುಡ್ ಚೊಚ್ಚಲ ಚಿತ್ರ 'ಹಾರ್ಟ್ ಆಫ್ ಸ್ಟೋನ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ನಟಿ ಗರ್ಭಾವಸ್ಥೆಯಲ್ಲಿಯೂ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು.
ವಿಕ್ರಾಂತ್ ರೋಣ’ ಟ್ರೈಲರ್ ರಿಲೀಸ್ ಆಗಿ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಅದರಲ್ಲೂ ಇಂಗ್ಲಿಷ್ ಟ್ರೈಲರ್ಗೆ ಹಾಲಿವುಡ್ ಅಭಿಮಾನಿ ಬಳಗವೂ ಫಿದಾ ಆಗಿದ್ದು, ಕನ್ನಡ ಸಿನಿಮಾ ಹಾಲಿವುಡ್ ಅಂಗಳದಲ್ಲಿ ಹವಾ ಎಬ್ಬಿಸಿದೆ. ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ‘ವಿಕ್ರಾಂತ್ ರೋಣ’ ಅಬ್ಬರಕ್ಕೆ ಕೌಂಟ್ಡೌನ್ ಶುರುವಾಗಿದೆ.
ಪ್ರಪಂಚದ ವಿಶಿಷ್ಟ ಉಡುಗೆ ತೊಟ್ಟು ಪ್ರದರ್ಶನಗೊಳ್ಳುವ ಅತಿ ಜನಪ್ರಿಯ ಮೆಟ್ ಗಾಲಾ ಪ್ರದರ್ಶನದಲ್ಲಿ ಈ ಬಾರಿ ಭಾರತೀಯರನ್ನೇ ಹುಬ್ಬೇರಿಸುವಂತೆ ಮಾಡಿದ ಹಾಲಿವುಡ್ ಯೂ ಟ್ಯೂಬ್ ಸ್ಟಾರ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.