New Fitness Formula: ಇತ್ತೀಚೆಗೆ, ಫಿಟ್ನೆಸ್ ಜಗತ್ತಿನಲ್ಲಿ ಹೊಸ ಟ್ರೆಂಡ್ '90-30-50 ಫಾರ್ಮ್ಯೂಲಾ ವೇಗವಾಗಿ ಹೆಚ್ಚಾಗುತ್ತಿದೆ. ಈ ಫಾರ್ಮ್ಯೂಲಾ ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ ಮತ್ತು ಕೊಬ್ಬಿನ ಸಮತೋಲಿತ ಅನುಪಾತವನ್ನು ಆಧರಿಸಿದೆ. (Health News In Kannada)
Fresh Fruit Juice Daily Side Effects:ಇತ್ತೀಚೆಗೆ ನಡೆಸಲಾದ ಸಂಶೋಧನೆಯೊಂದು ಆಘಾತಕಾರಿ ಅಂಶ ಬಹಿರಂಗಪಡಿಸಿದೆ, ಪ್ರತಿದಿನ ಒಂದು ಗ್ಲಾಸ್ ಅಥವಾ 100% ಹಣ್ಣಿನ ರಸವನ್ನು ಕುಡಿಯುವುದು ಮಕ್ಕಳು ಮತ್ತು ವಯಸ್ಕರಲ್ಲಿ ತೂಕವನ್ನು ಹೆಚ್ಚಿಸುತ್ತದೆ ಎಂದಿದೆ. (Lifestyle News In Kannada)
Weight Loss Home Remedies: ತೂಕವನ್ನು ಕಳೆದುಕೊಳ್ಳಲು, ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಬನ್ನಿ, ತೂಕ ಇಳಿಸಿಕೊಳ್ಳಲು ರಾತ್ರಿ ಮಲಗುವ ಮುನ್ನ ಏನು ಮಾಡಬೇಕು ಎಂಬುದನನ್ನು ತಿಳಿದುಕೊಳ್ಳೋಣ, (Lifestyle News In Kannada)
Kandmool Health Benefits: ಭಗವಾನ್ ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ 14 ವರ್ಷಗಳ ಕಾಲದಲ್ಲಿ ರಾಮಕಂದ ಅಥವಾ ಕಂದಮೂಲ ಸೇವಿಸಿದ್ದನು ಎನ್ನಲಾಗುತ್ತದೆ. ಇದರಲ್ಲಿ ಹಲವು ಆಯುರ್ವೇದ ಗುಣಗಳು ಅಡಗಿದ್ದು, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಬನ್ನಿ, ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ (Lifestyle News In Kannada)
Weight Loss Home Remedies: ಹೊಟ್ಟೆಯ ಕೊಬ್ಬು ಮತ್ತು ಹೊರಕ್ಕೆ ಜೋತುಬಿದ್ದ ಡೊಳ್ಳು ಹೊಟ್ಟೆ ತುಂಬಾ ತುಂಬಾ ಮುಜುಗರವನ್ನುಂಟು ಮಾಡುತ್ತವೆ. ಪ್ರತಿಯೊಬ್ಬರೂ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಹರಸಾಹಸ ಪಡುವುದನ್ನು ನೀವು ನೋಡಿರಬೇಕು. ತೂಕವನ್ನು ಶಾಶ್ವತವಾಗಿ ಕಳೆದುಕೊಳ್ಳಲು ನಾವು ಸಣ್ಣ ಪುಟ್ಟ ವಿಷಯಗಳಿಂದ ಪ್ರಾರಂಭಿಸಬೇಕು. (Lifestyle News In Kannada)
Taming Bad Cholesterol: ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಔಷಧಿಗಳು ಮಾತ್ರವಲ್ಲದೆ ಪ್ರತಿ ಮನೆಯಲ್ಲೂ ಬೆಳೆಯುವ ಈ ಹೂವಿನ ಗಿಡದ ಎಲೆಗಳು ಕೂಡ ನಿಮಗೆ ತುಂಬಾ ಉಪಯುಕ್ತವಾಗಿವೆ. ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಈ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, (Health News In Kannada)
Taming Blood Sugar: ಮಧುಮೇಹಿಗಳು ಆಲಿವ್ ಎಣ್ಣೆಯನ್ನು ಸೇವಿಸಬಹುದು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಅನೇಕ ಇತರ ಪ್ರಯೋಜನಗಳನ್ನು ನೀಡುತ್ತದೆ.(Health News In Kannada)
Weight Loss Home Remedies: ನೋಡಲು ಚಿಕ್ಕದಾಗಿರುವ ಮತ್ತು ಕಪ್ಪು ಬಣ್ಣದ ಕರಿ ಜೀರಿಗೆ ಬೀಜಗಳು ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ. ಬನ್ನಿ, ಅದನ್ನು ಹೇಗೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ, (Lifestyle News In Kannada)
Gray Hair Home Remedies: ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಕಪ್ಪಾಗಲು ಅನುಕೂಲವಾಗುತ್ತದೆ. ಅದನ್ನು ಹೇಗೆ ಬಳಸುವುದು ತಿಳಿದುಕೊಳ್ಳೋಣ ಬನ್ನಿ (Lifestyle News In Kannada)
Magical Rice For Diabetics: ಬಿಳಿ ಮತ್ತು ಕಂದು ಅಕ್ಕಿಗಿಂತ ಕಪ್ಪು ಅಕ್ಕಿ ಹೆಚ್ಚು ಪೌಷ್ಟಿಕವಾಗಿದೆ. ಕಪ್ಪು ಅಕ್ಕಿ ಆರೋಗ್ಯಕರ ಮತ್ತು ಒಂದು ಪೌಷ್ಟಿಕ ಆಹಾರವಾಗಿದೆ. (Health News In Kannada)
Taming Bad Cholesterol: ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ನಿಯಂತ್ರಿಸಲು ಹಸಿ ಶುಂಠಿಯು ಒಂದು ರಾಮಬಾಣ ಉಪಾಯ ಸಾಬೀತಾಗುತ್ತದೆ. ಅದನ್ನು ಯಾವ ರೀತಿ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ (Health News In Kannada)
Hair Fall Home Remedy: ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆ ಹಚ್ಚಿದರೂ ಕೂದಲು ಉದುರುವುದು ಕಡಿಮೆಯಾಗುತ್ತಿಲ್ಲ ಎಂದಾದರೆ, ಮೊಟ್ಟೆ ಎಣ್ಣೆಯನ್ನೊಮ್ಮೆ ಟ್ರೈ ಮಾಡಿ ನೋಡಿ. ಹೌದು, ಮೊಟ್ಟೆಯ ಎಣ್ಣೆ ಕೂದಲಿಗೆ ಹೊಸ ಜೀವ-ಚೈತನ್ಯ ನೀಡುತ್ತದೆ, ಅವುಗಳನ್ನು ಬೇರುಗಳಿಂದ ಬಲಪಡಿಸುತ್ತದೆ. ಮೊಟ್ಟೆ ಎಣ್ಣೆಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. (Lifestyle News In Kannada)
White Hair Home Remedy: ಇಂದಿನ ಕಾಲದಲ್ಲಿ, ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿ ಆರೋಗ್ಯದಿಂದ ಹಿಡಿದು ಕೂದಲಿನವರೆಗೆ ಎಲ್ಲದರ ಮೇಲೆ ನೇರ ಪ್ರಭಾವಬನ್ನು ಉಂಟುಮಾಡುತ್ತಿವೆ. ಚಿಕ್ಕ ವಯಸ್ಸಿನಲ್ಲೇ ಯುವಕ/ ಯುವತಿಯರ ಕೂದಲು ಬೂದು ಬಣ್ಣಕ್ಕೆ ತಿರುಗಲು ಮತ್ತು ಉದುರಲು ಆರಂಭಿಸುತ್ತಿವೆ (Lifestyle News In Kannada / Health News In Kannada)
Health Tips: ಒಳ್ಳೆಯ ಕೊಲೆಸ್ಟ್ರಾಲ್ ದೇಹದ ಆರೋಗ್ಯಕ್ಕೆ ತುಂಬಾ ಮುಖ್ಯ, ಇದು ದೇಹದಲ್ಲಿ ಆರೋಗ್ಯಕರ ಕೋಶಗಳನ್ನು ನಿರ್ಮಿಸುತ್ತದೆ, ಆದರೆ ಕೆಟ್ಟ ಕೊಲೆಸ್ಟ್ರಾಲ್ ಇದಕ್ಕೆ ವಿಪರೀತ ಎಂಬಂತೆ ಹೆಚ್ಚಾದರೆ, ಹಲವಾರು ರೋಗಗಳ ಅಪಾಯ ಹೆಚ್ಚಿಸುತ್ತದೆ (Health News In Kannada).
Weight Loss Home Remedies: ವಿಟಮಿನ್ ಸಿ, ಫೈಬರ್, ಆಂಟಿ-ಆಕ್ಸಿಡೆಂಟ್ಗಳು, ಸಾವಯವ ಆಮ್ಲಗಳು ಮತ್ತು ಪಾಲಿಯೋಸ್ನಂತಹ ಪೋಷಕಾಂಶಗಳು ದ್ರಾಕ್ಷಿಯಲ್ಲಿ ಕಂಡುಬರುತ್ತವೆ. (Lifestyle News In Kannada / Health News In Kannada)
Taming Diabetes: ಮಧುಮೇಹದ ಕೆಲವು ಗಂಭೀರ ರೋಗಲಕ್ಷಣಗಳ ಬಗ್ಗೆ ಓದಿ, ಅದರ ಸಹಾಯದಿಂದ ನೀವು ಈ ರೋಗವನ್ನು ತ್ವರಿತವಾಗಿ ಹಿಡಿಯಬಹುದು. (Health News In Kannada / Lifestyle News In Kannada)
Weight Loss Home Remedies: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಗುಡ್ಮಾರ್ ಎಲೆಗಳು ನೈಸರ್ಗಿಕವಾಗಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದನ್ನು ಬಳಸುವ ಸರಿಯಾದ ಮಾರ್ಗವನ್ನು ತಿಳಿಯಿರಿ. (Health News In Kannada / Lifestyle News In Kannada)
Taming Diabetes: ಮಧುಮೇಹ ರೋಗಿಗಳಿಗೆ ಅಕ್ಕಿ ಚಹಾವನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಇದು ಹೆಚ್ಚುತ್ತಿರುವ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. (Health News In Kannada / Lifestyle News In Kannada)
Hair Fall Control Tips: ಇಂದಿನ ಕಲುಷಿತ ವಾತಾವರಣದಲ್ಲಿ ತ್ವರಿತ ಕೂದಲು ಉದುರುವಿಕೆಯನ್ನು ನಿಲ್ಲಿಸಲು, ನೀವು ದ್ರಾಕ್ಷಿ ಬೀಜದ ಎಣ್ಣೆಯನ್ನು ಬಳಸಬಹುದು (Lifestyle News In Kannada / Health News In Kannada)
High Cholesterol Control Tips: ಮೆಂತ್ಯ ಬೀಜಗಳು ಮತ್ತು ಜೇನುತುಪ್ಪದಿಂದ ತಯಾರಿಸಿದ ಚಹಾವನ್ನು ಕುಡಿಯುವುದು ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿಯಾಗಿದೆ. (Health News In Kannada / Lifestyle News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.