Body Detox Symptoms: ಆರೋಗ್ಯದಿಂದ ಕೂಡಿದ ಜೀವನವನ್ನು ಕಳೆಯಲು ಕಾಲ-ಕಾಲಕ್ಕೆ ನಾವು ನಮ್ಮ ಶರೀರವನ್ನು ನಿರ್ವಿಷಗೊಳಿಸುತ್ತಲೇ ಇರಬೇಕು. ಹಾಗಾದರೆ ಬನ್ನಿ ಯಾವಾಗ ನಾವು ನಮ್ಮ ಶರೀರವನ್ನು ನಿರ್ವಿಷಗೊಳಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ, (Health News In Kannada)
How To Keep Heart Healthy: ಆರೋಗ್ಯಕರವಾಗಿ ಬದುಕಲು ಹೃದಯವನ್ನು ಆರೋಗ್ಯದಿಂದ ಇಟ್ಟುಕೊಳ್ಳುವುದು ತುಂಬಾ ಮುಖ್ಯ, ಇಲ್ಲದಿದ್ದರೆ ಹಲವಾರು ರೋಗಗಳು ಬರುವ ಸಾಧ್ಯತೆ ಹೆಚ್ಚಾಗುತ್ತದೆ, ಆರೋಗ್ಯಕರ ಹೃದಯಕ್ಕಾಗಿ ಏನು ಮಾಡಬಹುದು ಎಂಬುದನ್ನು ತಿಳಿಯೋಣ ಬನ್ನಿ (Health News In Kannada)
High Cholesterol: ಇತ್ತೀಚಿನ ದಿನಗಳಲ್ಲಿ ಜನರ ಜೀವನಶೈಲಿ ಸಾಕಷ್ಟು ಹಾಳಾಗುತ್ತಿದ್ದು. ಇದು ಕೊಲೆಸ್ಟ್ರಾಲ್ ಸೇರಿದಂತೆ ಹೃದ್ರೋಗ ಪಾರ್ಶ್ವವಾಯುಗಳಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತಿದೆ. ದೇಹದಲ್ಲಿ, ಕೊಲೆಸ್ಟ್ರಾಲ್ ಹೆಚ್ಚಾದಾಗ, ನಿಮ್ಮ ಉಗುರುಗಳಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. (Health News In Kannada)
Weight Loss Remedy: ತೂಕ ಇಳಿಕೆಗೆ 2-2-2 ವಿಧಾನ ಚಯಾಪಚಯ ಒಂದು ರೀತಿಯ 6 ವಾರಗಳ ಯೋಜನೆಯಾಗಿದ್ದು (extreme weight loss methods), ಅದು ತೂಕವನ್ನು ಇಳಿಕೆ ಮಾಡಲು ಸಾಕಷ್ಟು ಸಹಾಯ ಮಾಡುತ್ತದೆ. ಅದರ ಪ್ರಯೋಜನಗಳು ಮತ್ತು ಅನುಸರಿಸಬೇಕಾದ ವಿಧಾನ ತಿಳಿದುಕೊಳ್ಳೋಣ ಬನ್ನಿ (Health News In Kannada).
Diabetes Control Super Foods: ಇಂದಿನ ಬದಲಾಗುತ್ತಿರುವ ಜೀವನಶೈಲಿಯಲ್ಲಿ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಹೊರಗಿನ ಆಹಾರ ಮತ್ತು ಆಹಾರ ಪದ್ಧತಿಯಿಂದಾಗಿ ಮಧುಮೇಹದ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ.(Health News In Kannada)
Guava And Jamoon Leaves Benefits: ನೀವು ಪ್ರತಿದಿನ ಬೆಳಿಗ್ಗೆ ಜಾಮೂನ್ (Jamoon Leaves) ಮತ್ತು ಪೇರಲ ಎಲೆಗಳನ್ನು (Guava Leaves) ಜಗಿಯಲು ಪ್ರಾರಂಭಿಸಿದರೆ, ನೀವು ಒಂದಲ್ಲ ಅಸಂಖ್ಯಾತ ಪ್ರಯೋಜನಗಳನ್ನು ಪಡೆಯಬಹುದು (Health News In Kannada).
Side Effects Of Consuming Lemon Water: ಸಾಮಾನ್ಯವಾಗಿ ನಿಂಬೆ ನೀರನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಇದು ದೇಹವನ್ನು ಹೈಡ್ರೆಟ್ ಆಗಿರಿಸುತ್ತದೆ. ಆದರೆ ಕೆಲವರು ಇದನ್ನು ಸೇವಿಸುವುದನ್ನು ತಪ್ಪಿಸಬೇಕು ಏಕೆಂದರೆ ಇದು ಅವರ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಬನ್ನಿ, ಯಾವ ಜನರು ನಿಂಬೆ ನೀರನ್ನು ಸೇವಿಸಬಾರದು ತಿಳಿದುಕೊಳ್ಳೋಣ. (Health News In Kannada)
Weight Loss Recipe:ಸಾಮಾನ್ಯವಾಗಿ ಪನೀರ್ ಹಾಗೂ ಮೊಟ್ಟೆಯನ್ನು ಆರೋಗ್ಯಕ್ಕೆ ತುಂಬಾ ಹಿತಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಅವುಗಳನ್ನು ಏಕಕಾಲಕ್ಕೆ ಸೇವಿಸಬೇಕೆ ಅಥವಾ ಬೇಡವೇ ಎಂಬ ಕಂಫ್ಯೋಶನ್ ಹಲವರ ಮನದಲ್ಲಿದೆ ಈ ಕುರಿತಾದ ನಿಜಾಂಶ ಏನು ತಿಳಿದುಕೊಳ್ಳೋಣ ಬನ್ನಿ (Health News In Kannada),
Bad Cholesterol Tips: ಧಾವಂತದ ಜೀವನಶೈಲಿಯಲ್ಲಿ ಜನರು ಹಲವು ರೀತಿಯ ಅರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮತ್ತೊಂದೆಡೆ, ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದರೆ, ರೋಗಗಳ ಅಪಾಯವು ಕೂಡ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ, ದೇಹದಲ್ಲಿ ಕಂಡುಬರುವ ಲಕ್ಷಣಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,(Health News In Kannada)
Diabetes Control Remedies: ಮಧುಮೇಹವು ದೇಹವನ್ನು ತುಂಬಾ ದುರ್ಬಲಗೊಳಿಸುತ್ತದೆ. ಈ ಕಾಯಿಲೆಯಿಂದ ವಿಶ್ವದಾದ್ಯಂತ ಕೋಟ್ಯಾಂತರ ಜನರು ಬಾಧಿತರಾಗಿದ್ದಾರೆ ಮತ್ತು ಹೆಚ್ಚಿನ ರೋಗಿಗಳು ಭಾರತದಲ್ಲಿದ್ದಾರೆ. ಮಧುಮೇಹದಲ್ಲಿ ಎರಡು ವಿಧಗಳಿವೆ - ಟೈಪ್-1 ಮತ್ತು ಟೈಪ್-2. (Health News In Kannada)
Alcoholic Liver Damage Remedies: ಆಲ್ಕೋಹಾಲ್ ಕುಡಿಯುವುದು ಒಂದು ಸಾಮಾಜಿಕ ಅನಿಷ್ಟ ಎಂದು ನಮಗೆಲ್ಲರಿಗೂ ತಿಳಿದೇ ಇದೆ, ಇದು ನಮ್ಮ ಆರೋಗ್ಯಕ್ಕೆ ಬಹಳಷ್ಟು ಹಾನಿ ಮಾಡುತ್ತದೆ, ಅದರಲ್ಲೂ ವಿಶೇಷವಾಗಿ ಇದು ಲಿವರ್ ಫಿಲ್ಲರ್ ಅಪಾಯ ಎದುರಾಗುತ್ತದೆ. (Health News In Kannada)
Curry Leaves Health Benefits: ಕರಿಬೇವಿನ ಸೊಪ್ಪಿನಿಂದ ಟೀ ತಯಾರಿಸಿ ಕುಡಿಯಬಹುದು ಮತ್ತು ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಕರಿಬೇವಿನ ಸೊಪ್ಪಿನ ಚಹಾ ಸೇವಿಸಿ ನೀವು ಹಲವಾರು ರೀತಿಯ ದೈಹಿಕ ಸಮಸ್ಯೆಗಳಿಂದ ರಕ್ಷಣೆಯನ್ನು ಪಡೆಯಬಹುದು...ಬನ್ನಿ ಅದರ ಪ್ರಯೋಜನಗಳ ಕುರಿತು ತಿಳಿದುಕೊಳ್ಳೋಣ, (Health News In Kannada)
Sprouted Wheat Health Benefits: ಮೊಳಕೆಯೊಡೆದ ಗೋಧಿಯ ಸೇವನೆ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ (Health News In Kananda)
Cholesterol Control Tips: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು ಒಳ್ಳೆಯದಲ್ಲಿ. ಇದು ಹಲವು ಅಪಾಯಕಾರಿ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ ()these vitamin d rich foods reduce cholesterol naturally . ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಡಿ ಅನ್ನು ಸೇರಿಸುವ ಮೂಲಕ, ನೀವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು.(Health News In Kannada)
Bald Head Home Remedies: ವರ್ಷಗಳಷ್ಟು ಹಳೆಯದಾದ ಈ ಭಾರತೀಯ ಔಷಧದ (sandalwood oil for bald head problem) ಪರಿಣಾಮವು ಹೊಸ ಸಂಶೋಧನೆಯಲ್ಲಿ ಬಹಿರಂಗವಾಗಿದೆ (Lifestyle News In Kannada)
Kivi Fruit Health Benefits:ನಿಮ್ಮ ಮಧುಮೇಹ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸಬಲ್ಲ ಇಂತಹ ಹಣ್ಣಿನ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ (power house of vitamins is a boon for diabetics). ಈ ಹಣ್ಣು ಆರೋಗ್ಯದ ಸಂಪತ್ತು. ಇದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ (Health News In Kannada).
Tips For Regular Periods For Women: ಸಾಮಾನ್ಯವಾಗಿ ಮಹಿಳೆಯರಲ್ಲಿ ಮಾಸಿಕ ಪಾಳಿ ಅಥವಾ ಋತುಚಕ್ರ ನಿಂತುಹೋದಾಗ ಅವರು ಹಲವು ಮನೆಮದ್ದುಗಳನ್ನು ಟ್ರೈ ಮಾಡುತ್ತಾರೆ. ಇದರಿಂದ ಪಿರಿಯಡ್ಸ್ ಸಮಯಕ್ಕೆ ಸರಿಯಾಗಿ ಬರಬಹುದು ಎಂಬ ನಂಬಿಕೆ ಅವರದ್ದಾಗಿರುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಕೆಲ ಮನೆಮದ್ದುಗಳನ್ನು ತಂದಿದ್ದೇವೆ, ಅವುಗಳನ್ನು ಪ್ರಯತ್ನಿಸುವ ಮೂಲಕ ನೀವು ಅನಿಯಮಿತ ಪಿರಿಯಡ್ಸ್ ಸಮಸ್ಯೆಯನ್ನು ತೊಡೆದುಹಾಕಬಹುದು. (Health News In Kannada)
Spices That Remove Bad Cholesterol From Body: ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ನಾವು ನಮ್ಮ ಆಹಾರದಲ್ಲಿ ಕೆಲವು ವಿಷಯಗಳನ್ನು ಶಾಮೀಲುಗೊಳಿಸಬಹುದು (what spices are good for high cholesterol). ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಇದು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.(Health News In Kannada)
Mustard Oil-Salt Health Benefits: ಸಾಸಿವೆ ಮತ್ತು ಉಪ್ಪಿನ ಕಾಂಬಿನೇಶನ್ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ಇದರ ಪರಿಣಾಮಕಾರಿ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ, (Health News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.