Indian Rhubarb Herb:ರೆವಂಡ್ ಚೀನಿ ಅಥವಾ ಇಂದಿನ ರೂಬಾರ್ಬ್ ಅನ್ನು ಔಷಧಿ ತಯಾರಿಸಲು ಶತಮಾನಗಳಿಂದ ಬಳಸಲಾಗುತ್ತಿದೆ. ಇದು ಅನೇಕ ಗಂಭೀರ ಕಾಯಿಲೆಗಳನ್ನು ಬೇರು ಸಮೇತ ಕಿತ್ತೆಸೆಯುತ್ತದೆ ಎನ್ನಲಾಗುತ್ತದೆ.
Health Care Tips: ಇಂದು ನಾವು ಕೊಲೆಸ್ಟ್ರಾಲ್ (Bad Cholesterol) ಅನ್ನು ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು ಯಾವ ರೀತಿ ಬಳಸಬೇಕು ಎಂಬುದರ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇವೆ, ತನ್ಮೂಲಕ ನೀವು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು, ಆದ್ದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬೆಳ್ಳುಳ್ಳಿಯನ್ನು (Health Care Tips) ಹೇಗೆ ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ,
ಇತ್ತೀಚಿನ ದಿನಗಳಲ್ಲಿ, ಕಳಪೆ ಆಹಾರ ಮತ್ತು ಬಿಡುವಿಲ್ಲದ ಜೀವನಶೈಲಿಯ ಕಾರಣ, ಜನರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಕೂದಲಿಗೆ ಸಾಕಷ್ಟು ರಾಸಾಯನಿಕಗಳನ್ನು ಹೊಂದಿರುವ ಬಣ್ಣವನ್ನು ಅನ್ವಯಿಸುತ್ತಿದ್ದರೇ, ಈಗಲೇ ಎಚ್ಚೆತ್ತುಕೊಳ್ಳಿ.
Belly Fat Reducing Tipsಇತ್ತೀಚಿನ ದಿನಗಳಲ್ಲಿ ಬೊಜ್ಜು ಮತ್ತು ಹೊಟ್ಟೆ ಬೆಳೆಯುವ ಸಮಸ್ಯೆ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಿರುವಾಗ ನೀವು ನಿಮ್ಮ ಕಚೇರಿಯ ಆಸನದಲ್ಲಿಯೇ ಕುಳಿತು ಮಾಡಬಹುದಾದ ಕೆಲ ವ್ಯಾಯಾಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
Tulsi For Hair Health: ತುಳಸಿ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರ ನಮ್ಮ ಮನೆಯಂಗಳದ ಈ ತುಳಸಿ ಚರ್ಮ ಮತ್ತು ಕೂದಲಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದು ಬಹುತೇಕರಿಗೆ ಇಳಿದಿಲ್ಲ. ಬನ್ನಿ ಹೇಗೆ ತಿಳಿದುಕೊಳ್ಳೋನ.
Shravan Month 2023: ಉತ್ತರ ಭಾರತದಲ್ಲಿ ಈಗಾಗಲೇ ಶ್ರಾವಣ ತಿಂಗಳು ಆರಂಭಗೊಂಡಿದೆ. ದಕ್ಷಿಣ ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣದ ಆಗಮನವಾಗಲಿದೆ. ಶ್ರಾವಣ ಮಾಸದಲ್ಲಿ ದೇವಾಧಿದೇವ ಮಹಾದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಇಂದು ನಾವು ಈ ಲೇಖನದಲ್ಲಿ ಶ್ರಾವಣ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.
Cheese Side Effects: ಚೀಸ್ನಲ್ಲಿ ಹೆಚ್ಚಿನ ಕ್ಯಾಲೋರಿಗಳು, ಪ್ರೋಟೀನ್ ಮತ್ತು ಕೊಬ್ಬಿನಂಶ ಇರುತ್ತದೆ. ಹೀಗಾಗಿ ನಿಮ್ಮ ತೂಕ ಹೆಚ್ಚಾಗಬಹುದು. ಚೀಸ್ ತಿನ್ನುವುದು ನೀಳಕಾಯದ ಅಥವಾ ಕಡಿಮೆ ತೂಕ ಹೊಂದಿದವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
Health Tips: ಕಚ್ಚಾ ಬಾಳೆಹಣ್ಣಿನಲ್ಲಿ ಹಲವು ಪೋಷಕಾಂಶಗಳಿರುತ್ತವೆ.ಈ ಲೇಖನದಲ್ಲಿ ನಾವು ನಿಮಗೆ ಬಾಳೆಕಾಯಿ ಸೇವನೆಯಿಂದ ಯಾವ ಯಾವ ಆರೋಗ್ಯಕರ ಲಾಭಗಳಾಗುತ್ತೇವೆ ಎಂಬುದನ್ನು ಹೇಳಿಕೊಡಲಿದ್ದೇವೆ.
Sleep Disorder: ಸಾಕಷ್ಟು ಒತ್ತಡಗಳಿಂದ ಕೂಡಿರುವ ಮತ್ತು ಹಾಳಾದ ಜೀವನಶೈಲಿಯ ಕಾರಣ ಹಲವುರು ರಾತ್ರಿ ಇಡೀ ನಿದ್ದೆ ಬಾರದೇ ಗೋಳಾಡುತ್ತಾರೆ.ನಿದ್ರೆಯ ಕೊರತೆಯಿಂದ ಹಲವಾರು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
Healthy Heart Tips: ವಿಟಮಿನ್-ಡಿ ಕೊರತೆಯು ಹೃದ್ರೋಗವನ್ನು ಉತ್ತೇಜಿಸುತ್ತದೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಆದ್ದರಿಂದಲೇ ಬಿಸಿಲಿಗೆ ಹೋಗದವರಲ್ಲಿ ಸದಾ ವಿಟಮಿನ್-ಡಿ ಕೊರತೆ ಇರುತ್ತದೆ.
ಜೀರಿಗೆ ಸೇವಿಸುವುದರ ಪ್ರಯೋಜನಗಳು: ಪ್ರತಿದಿನ ಜೀರಿಗೆಯನ್ನು ಸೇವಿಸುವುದರಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ. ಜೀರಿಗೆ ಸೇವಿಸುವುದರಿಂದ ಸ್ನಾಯು ನೋವು ಮತ್ತು ದೇಹದ ಊತ ದೂರವಾಗುತ್ತದೆ. ಇದು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.
Health Tips: ಭಾರತದಲ್ಲಿ ಟೀ ಪ್ರಿಯರ ಕೊರತೆ ಇಲ್ಲ. ಆದರೆ, ಒಂದು ವೇಳೆ ನೀವು ಯಾವುದಾದರೊಂದು ಆರೋಗ್ಯಕರ ಪಾನೀಯಯವನ್ನು ಟ್ರೈ ಮಾಡಲು ಬಯಸುತ್ತಿದ್ದರೆ, ನೀವು ಕ್ಯಾಮೋಮೈಲ್ ಟೀ ಟ್ರೈ ಮಾಡಬಹುದು.
Midnight Hunger Foods: ತಾಂತ್ರಿಕವಾಗಿ, ಸೂರ್ಯಾಸ್ತದ ನಂತರ ನಾವು ಆಹಾರ ಅಥವಾ ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಆದರೆ ಮಧ್ಯರಾತ್ರಿಯಲ್ಲಿ ಒಂದು ವೇಳೆ ನಿಮಗೂ ಹಸಿವಾಗುತ್ತಿದ್ದರೆ, ಎಂದು ಸೇವಿಸಬೇಕು, ಏನು ಸೇವಿಸಬಾರದು ತಿಳಿದುಕೊಳ್ಳೋಣ ಬನ್ನಿ,
Health Care Tips: ಬೆಳಗಿನ ಉಪಹಾರವಾಗಲಿ ಅಥವಾ ಊಟವಾಗಲಿ ವಿವಿಧ ರೀತಿಯ ಚಟ್ನಿಗಳು ಎಲ್ಲರಿಗೂ ಇಷ್ಟವಾಗುತ್ತವೆ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಚಟ್ನಿಯನ್ನು ಸೇವಿಸುವುದರಿಂದ ನೀವು ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಉಪಯುಕ್ತ ಆರೋಗ್ಯ ಸಲಹೆಗಳು: ಇಂದು ನಾವು ನಿಮಗೆ ಹೊಟ್ಟೆನೋವು ಮತ್ತು ಅತಿಸಾರದಿಂದ ಮುಕ್ತಿ ಹೊಂದಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಮನೆಮದ್ದುಗಳನ್ನು ಪ್ರಯತ್ನಿಸುವ ಮೂಲಕ ನೀವು ಅತಿಸಾರ ಸಮಸ್ಯೆ ಮತ್ತು ಹೊಟ್ಟೆ ನೋವಿನಿಂದ ತ್ವರಿತ ಪರಿಹಾರ ಪಡೆಯಬಹುದು.
Reasons For Excessive Thirst: ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ ಮತ್ತು ನೀರು ಕುಡಿದರೂ ಬಾಯಾರಿಕೆ ತಣಿಸುತ್ತಿಲ್ಲ ಎಂದಾದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬಾರದು. ಇದು ಈ ಮಾರಕ ಕಾಯಿಲೆಯ ಲಕ್ಷಣ ಕೂಡ ಆಗಿರಬಹುದು.
Health Care Tips: ಹಸಿಯಾದ ತರಕಾರಿ ಸೇವನೆಯಿಂದಲೂ ಕೂಡ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ. ಹೀಗಾಗಿ ಹಸಿರು ಎಲೆ ತರಕಾರಿಗಳನ್ನು ಸೇವಿಸುವ ಸರಿಯಾದ ವಿಧಾನ ಯಾವುದು ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಬನ್ನಿ ತಿಳಿದುಕೊಳ್ಳೋಣ,
Health Care Tips: ಹನಿಬುಷ್ ಮೂರು ಭಾಗಗಳಲ್ಲಿ ಎಲೆಗಳನ್ನು ಮತ್ತು ಹಳದಿ ಹೂವುಗಳನ್ನು ಉತ್ಪಾದಿಸುವ ಮರದ ಕಾಂಡಗಳನ್ನು ಹೊಂದಿರುವ ಸಣ್ಣ ಪೊದೆಯಾಗಿದೆ. ಹನಿಬುಷ್ ನ ಎಲೆಗಳು ಮತ್ತು ಕಾಂಡವನ್ನು ಫರ್ಮೆಂಟ್ ಮಾಡುವ ಮೂಲಕ ಹನಿಬುಶ್ ಟೀ ತಯಾರಿಸಲಾಗುತ್ತದೆ.
Health Care Tips: ಆರೋಗ್ಯಕರ ದೇಹಕ್ಕೆ ಹೃದಯವನ್ನು ಆರೋಗ್ಯವಂತವಾಗಿಡುವುದು ತುಂಬಾ ಮುಖ್ಯ. ಹೃದಯವನ್ನು ಆರೋಗ್ಯವಂತವಾಗಿಡಲು ನೀವು ಯಾವ ಯಾವ ಪೇಯಗಳನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,
Fenugreek For Weight Loss:ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ ಗಂಟೆಗಟ್ಟಲೆ ಜಿಮ್ನಲ್ಲಿ ಬೆವರು ಸುರಿಸುವ ಅವಶ್ಯಕತೆಯಿಲ್ಲ. ದೇಹ ತೂಕವನ್ನು ಕಳೆದುಕೊಳ್ಳಲು ಮೆಂತ್ಯೆಯನ್ನು ಬಳಸಬೇಕು. ಮೆಂತ್ಯೆ ಸೇವಿಸುವ ಮೂಲಕ ತೂಕವನ್ನು ಕಳೆದುಕೊಳ್ಳುವುದು ಸಾಧ್ಯವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.