Sleep Disorder: ರಾತ್ರಿ ಹೊತ್ತು ಸರಿಯಾಗಿ ನಿದ್ರಿಸಲು ಈ ಉಪಾಯಗಳನ್ನು ಒಮ್ಮೆ ಅನುಸರಿಸಿ ನೋಡಿ!

Sleep Disorder: ಸಾಕಷ್ಟು ಒತ್ತಡಗಳಿಂದ ಕೂಡಿರುವ ಮತ್ತು ಹಾಳಾದ ಜೀವನಶೈಲಿಯ ಕಾರಣ ಹಲವುರು ರಾತ್ರಿ ಇಡೀ ನಿದ್ದೆ ಬಾರದೇ ಗೋಳಾಡುತ್ತಾರೆ.ನಿದ್ರೆಯ ಕೊರತೆಯಿಂದ ಹಲವಾರು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. 
 

Sleep Disorder: ಸಾಕಷ್ಟು ಒತ್ತಡಗಳಿಂದ ಕೂಡಿರುವ ಮತ್ತು ಹಾಳಾದ ಜೀವನಶೈಲಿಯ ಕಾರಣ ಹಲವುರು ರಾತ್ರಿ ಇಡೀ ನಿದ್ದೆ ಬಾರದೇ ಗೋಳಾಡುತ್ತಾರೆ.ನಿದ್ರೆಯ ಕೊರತೆಯಿಂದ ಹಲವಾರು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಚಿಂತಿಸಬೇಕಾಗಿಲ್ಲ. ಬದಲಿಗೆ ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ನಿಮಗೆ ನಿದ್ರೆ ಬರದಿದ್ದರೆ ಏನು ಮಾಡಬೇಕು ತಿಳಿಯೋಣ ಬನ್ನಿ,

 

ಇದನ್ನೂ ಓದಿ-Ghee Benefits: ನಿಮ್ಮ ಮುಂಗಾರಿನ ಆಹಾರದಲ್ಲಿರಲಿ ದೇಸಿ ತುಪ್ಪ, ಕಾರಣ ಇಲ್ಲಿದೆ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಉತ್ತಮ ನಿದ್ರೆಗಾಗಿ, ನಿಮ್ಮ ನಿದ್ರೆಯ ಮತ್ತು ಎದ್ದೇಳುವ ಸಮಯ ನಿಯಮಿತವಾಗಿರುವುದು ತುಂಬಾ ಮುಖ್ಯ. ನೀವು ಪ್ರತಿದಿನ ನಿಗದಿತ ಸಮಯಕ್ಕೆ ಮಲಗದಿದ್ದರೆ, ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗಬಹುದು.  

2 /5

2. ಕೇಸರಿಯು ನಿಮಗೆ ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ಹಾಲಿನಲ್ಲಿ ಒಂದು ಚಿಟಿಕೆ ಕೇಸರಿಯನ್ನು ಬೆರೆಸಿ ಕುಡಿಯುವುದರಿಂದ ಒಳ್ಳೆಯ ನಿದ್ದೆಯೂ ಬರುತ್ತದೆ.  

3 /5

3. ನೀವು ರಾತ್ರಿಯಲ್ಲಿ ಮಲಗಲು ಸಾಧ್ಯವಾಗದಿದ್ದರೆ. ಜಾಯಿಕಾಯಿ ಕೂಡ ನಿಮಗೆ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ, ಆದ್ದರಿಂದ ನೀವು ಮಲಗುವ ಮೊದಲು ಬೆಚ್ಚಗಿನ ಹಾಲಿನಲ್ಲಿ ಜಾಯಿಕಾಯಿ ಪುಡಿಯನ್ನು ಬೆರೆಸಿ ಕುಡಿಯಬಹುದು.ಇದನ್ನು ಮಾಡುವುದರಿಂದ ನಿಮಗೆ ಉತ್ತಮ ನಿದ್ರೆ ಬರುತ್ತದೆ.  

4 /5

4. ಹಾಲಿನಲ್ಲಿರುವ ಟ್ರಿಪ್ಟೊಫಾನ್ ಎಂಬ ಅಂಶವಿರುತ್ತದೆ. ಇದು ರಾತ್ರಿ ನಿದ್ರೆಯನ್ನು ಹೆಚ್ಚಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ. ಆದ್ದರಿಂದಲೇ ರಾತ್ರಿ ನಿದ್ದೆ ಬಾರದಿದ್ದರೆ, ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯಿರಿ.. ಹೀಗೆ ಮಾಡುವುದರಿಂದ ತಕ್ಷಣ ನಿದ್ದೆ ಬರುತ್ತದೆ.  

5 /5

5. ನೀವು ನಿದ್ರಾಹೀನತೆಯಿಂದ ತೊಂದರೆಗೀಡಾಗಿದ್ದರೆ, ತಲೆ ಮತ್ತು ಪಾದಗಳಿಗೆ ಎಣ್ಣೆಯನ್ನು ಹಚ್ಚಿ ಉತ್ತಮ ರೀತಿಯಲ್ಲಿ ಮಸಾಜ್ ಮಾಡುವ ಮೂಲಕ ನೀವು ಸಾಕಷ್ಟು ಪರಿಹಾರವನ್ನು ಪಡೆಯಬಹುದು. ಹೀಗೆ ಮಾಡುವುದರಿಂದ ಒಳ್ಳೆಯ ನಿದ್ದೆಯೂ ಬರುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)