Hanuman Jayanti 2021: ಈ ವರ್ಷ ಅಪ್ರಿಲ 27 ರಂದು ಅಂದರೆ ಮಂಗಳವಾರ ಹನುಮಾನ್ ಜಯಂತಿ ಆಚರಿಸಲಾಗುತ್ತಿದೆ. ಈ ದಿನ ಶ್ರೀ ಆಂಜನೇಯ ಸ್ವಾಮಿಗೆ ವಿಧಿ-ವಿಧಾನಗಳಿಂದ ಪೂಜೆ (Hanuma Jayanti Puja Vidhi)ಸಲ್ಲಿಸಲಾಗುತ್ತದೆ.
Hanuman Jayanti 2021 - ಈ ಬಾರಿ ಏಪ್ರಿಲ್ 27, 2021ರಂದು (Hanuman Jayanti 2021 Date) ಅಂದರೆ ಮಂಗಳವಾರ ಶ್ರೀ ಆಂಜನೇಯನ ಜನ್ಮೋತ್ಸವ ಆಚರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಚೈತ್ರ ಶುಕ್ಲ ಪಕ್ಷದ ಹುಣ್ಣಿಮೆಯ ತಿಥಿಯಂದು ಅಂಜನಿ ದೇವಿಯ ಉದರದಿಂದ ಬಜರಂಗಬಲಿ ಜನಿಸಿದ (Hanuman Jayanti 2021 Muhurat)ಎನ್ನಲಾಗುತ್ತದೆ.
Hanuman Jayanti 2021: ತನ್ನ ಭಕ್ತರ ರಕ್ಷಣೆಗಾಗಿ ಸದಾ ತತ್ಪರ ದೇವನೆಂದರೆ ಶ್ರೀ ಆಂಜನೇಯ ಎನ್ನಲಾಗುತ್ತದೆ. ಹೀಗಾಗಿ ಈ ಬಾರಿಯ ಹನುಮಾನ್ ಜಯಂತಿ 2021 ಅವಸರದಂದು ನಿಮ್ಮ ನಿಮ್ಮ ರಾಶಿಗಳಿಗೆ ಅನುಗುಣವಾಗಿ ಈ ಕೆಲಸಗಳನ್ನು ಮಾಡಿ ಆಂಜನೇಯನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ.
Hanuman Jayanti 2021 - ಶ್ರೀ ಆಂಜನೇಯನನ್ನು (Lord Hanuman) ಕಲಿಯುಗದ ಜಾಗ್ರತ ದೇವ ಎಂದೂ ಕೂಡ ಕರೆಯಲಾಗುತ್ತದೆ. ಶಿವ ಸ್ವರೂಪಿಯಾಗಿರುವ ಆಂಜನೇಯ ಶಿವನ ರೀತಿಯೇ ತನ್ನ ಎಲ್ಲಾ ಭಕ್ತರಿಗೆ ಅತ್ಯಂತ ಸುಲಭವಾಗಿ ಒಲಿಯುತ್ತಾನೆ ಮತ್ತು ತನ್ನ ಭಕ್ತಾದಿಗಳ ಇಷ್ಟಾರ್ಥ ನೆರವೇರಿಸುತ್ತಾನೆ ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.