Google Translate ಇದೀಗ ತನ್ನ ಅನುವಾದ ಭಾಷಾ ಪಟ್ಟಿಯಲ್ಲಿ 110 ಹೊಸ ಭಾಷೆಗಳನ್ನು Google ನ PalM2 ಸಹಾಯದಿಂದ ಸೇರ್ಪಡೆ ಮಾಡಿದ್ದು, ಅವುಗಳಲ್ಲಿ ಸಂತಾಲಿ, ಮಾರ್ವಾಡಿ ಹಾಗೂ ತುಳು ಭಾಷೆಗಳು ಸೇರಿಕೊಂಡಿವೆ.
Google: ಟೆಕ್ ದೈತ್ಯ ಗೂಗಲ್ ತನ್ನ ಫೋನ್ ಅಪ್ಲಿಕೇಶನ್ನಲ್ಲಿ "ಆಡಿಯೋ ಎಮೋಜಿ" ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರ ಸಹಾಯದಿಂದ ಆಂಡ್ರಾಯ್ಡ್ ಬಳಕೆದಾರರಿಗೆ ಫೋನ್ ಕರೆಗಳು ಇನ್ನಷ್ಟು ಮೋಜು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
Google Features: ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು Google ಎರಡು ಎರಡು ಫ್ಯಾಕ್ಟ್ ಚೆಕ್ ಟೂಲ್ಗಳು (Google Fact Checking Tools) ಹಿಂದಿ ಭಾಷೆಯಲ್ಲಿ ಪರಿಚಯಿಸಿದೆ. "About This Image" ಮತ್ತು "About This Page" ವೈಶಿಷ್ಟ್ಯಗಳು ಇದೀಗ ಹಿಂದಿ ಸೇರಿದಂತೆ ವಿಶ್ವಾದ್ಯಂತದ 40 ಹೊಸ ಭಾಷೆಗಳಲ್ಲಿ ಲಭ್ಯವಾಗಿರಲಿವೆ ಎಂದು ಗೂಗಲ್ ಘೋಷಿಸಿದೆ (Technology News In Kannada).
New feature on Google Play Store: ನೀವು ಅತಿ ವೇಗದ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೂ (Wi-Fi ಅಥವಾ 5G), ಗೂಗಲ್ ಪ್ಲೇ ಸ್ಟೋರ್ನಲ್ಲಿ ಒಂದು ಬಾರಿಗೆ ಒಂದೇ ಒಂದು ಅಪ್ಲಿಕೇಶನ್ ಮಾತ್ರ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತಿತ್ತು. ಆದರೆ, ಇನ್ನೂ ಮುಂದೆ ಈ ಸಮಸ್ಯೆ ಕೊನೆಗೊಳ್ಳಲಿದೆ. ಈಗ ಬಳಕೆದಾರರು ಒಮ್ಮೆಗೆ ಏಕಕಾಲದಲ್ಲಿ ಹಲವಾರು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ.
Google: ಇನ್ಕಾಗ್ನಿಟೋ ಮೋಡ್ ಆನ್ ಆಗಿದ್ದರೂ ಸಹ "ನೀವು ಬಳಸುವ ವೆಬ್ಸೈಟ್ಗಳು ಮತ್ತು ಸೇವೆಗಳು ನಿಮ್ಮ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬಹುದು" ಎಂದು ಟೆಕ್ ದೈತ್ಯ ಗೂಗಲ್ ಇತ್ತೀಚೆಗೆ ಗೂಗಲ್ ಸ್ಪಷ್ಟಪಡಿಸಿದೆ.
New Google Update: ಟೆಕ್ ದೈತ್ಯ ಗೂಗಲ್ ತನ್ನ 'ವಿಡಿಯೋ ಪೊಯೆಟ್' ಮಾಡೆಲ್ ಅನ್ನು ಪ್ರಸ್ತುತಪಡಿಸಿದೆ. ಈ ಮಾಡೆಲ್ ವಿಡಿಯೋ ತಯಾರಿಸುತ್ತದೆ. ಅಷ್ಟೇ ಅಲ್ಲ ಇದು ಶಾರ್ಟ್ ಫಿಲ್ಮ್ ಅನ್ನು ಕೂಡ ತಯಾರಿಸುತ್ತದೆ. ಬನ್ನಿ ತಿಳಿದುಕೊಳ್ಳೋಣ, (Technology News In Kannada)
Google Search Policy Update 2022: ಗೂಗಲ್ ಬಳಕೆದಾರರು ಇನ್ಮುಂದೆ ರಿಕ್ವೆಸ್ಟ್ ಮಾಡುವ ಮೂಲಕ ಗೂಗಲ್ ನಿಂದ ತಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದು ಹಾಕಬಹುದು ಎಂದು ಗೂಗಲ್ ಇತ್ತೀಚಿಗೆ ಘೋಷಿಸಿದೆ. ಹಾಗಾದರೆ ಬನ್ನಿ ಏನಿದು ಹೊಸ ಬದಲಾವಣೆ ತಿಳಿದುಕೊಳ್ಳೋಣ.
ಗೂಗಲ್ನ ಆರಂಭಿಸಿರುವ ಈ ಸೇವೆ WhatsApp,Facebook ಹಾಗೂ Telegramನಂತೆಯೇ ಇರಲಿದೆ. ಪ್ರತಿಯೋರ್ವ ಅಂಡ್ರಾಯಿಡ್ ಬಳಕೆದಾರರಿಗೆ ತನ್ನ ಚಾಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿರುವುದಾಗಿ ಕಂಪನಿ ಹೇಳಿದೆ, ಇದರಿಂದಾಗಿ ಮೆಸೇಜಿಂಗ್ ಅನುಭವವನ್ನು ನೀವು ಆಧುನಿಕಗೊಳಿಸಬಹುದು.
ಗೂಗಲ್ ಕ್ರೋಮ್ ನಲ್ಲಿ ಮೂರನೇ ಬಾರಿಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕಳೆದ ಎರಡು ವಾರಗಳಲ್ಲಿ ಗೂಗಲ್ ನ ಥ್ರೆಟ್ ಅನಾಲಿಸಿಸ್ ಗ್ರೂಪ್ (TAG) ತಂಡದ ವತಿಯಿಂದ ಶೋಧಕ್ಕೊಳಗಾದ ಝೀರೋ ಡೇ ನ ಗುರುತನ್ನು ಪತ್ತೆಹಚ್ಚಲಾಗಿದೆ. ಮೊದಲು ಪತ್ತೆಹಚ್ಚಲಾದ ಎರಡು ಝೀರೋ ಡೇ ದೋಷಗಳು ಕೇವಲ ಡೆಸ್ಕ್ ಟಾಪ್ ಗಳನ್ನು ಸೋಂಕಿತಗೊಳಿಸಿ, ಕ್ರೋಮ್ ಅನ್ನು ಪ್ರಭಾವಿತಗೊಳಿಸುತ್ತಿದ್ದವು. ಆದರೆ, ಮೂರನೇ ಬಾರಿಗೆ ಪತ್ತೆಯಾದ ಝೀರೋ ಡೇ ಇತರ ಎರಡರಗಿಂತ ಭಿನ್ನವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.