WhatsApp Tips And Tricks: Android ಗಾಗಿ WhatsApp ನ ಮಾರ್ಪಡಿಸಿದ ಆವೃತ್ತಿಯಲ್ಲಿ ಹೊಸ ಟ್ರೋಜನ್ ಪತ್ತೆಯಾಗಿದೆ. ಇದನ್ನು ಟ್ರೋಜನ್ ಟ್ರಯಾಡಾ ಎಂದು ಕರೆಯಲಾಗುತ್ತದೆ. ಈ ಆಪ್ ಡೌನ್ಲೋಡ್ ಮಾಡಿದ ನಂತರ ನಿಮಗೆ ತೊಂದರೆಯಾಗಬಹುದು. ಇದು ನಿಮ್ಮ ಖಾತೆಯನ್ನು ಹ್ಯಾಕ್ ಮಾಡಬಹುದು ಎಂದು ಹೇಳಲಾಗುತ್ತಿದೆ.
WhatsApp ಬಳಕೆದಾರರಿಗೆ ಮತ್ತೊಂದು ಅಪಾಯ ಎದುರಾಗಿದೆ. ಸೈಬರ್ ಸಿಕ್ಯೋರೀಟಿ ಸಂಸ್ಥೆಯಾಗಿರುವ Kaspersky ಹೊಸದೊಂದು ವಾಟ್ಸ್ ಆಪ್ ಮಾಡ್ ಅನ್ನು ಪತ್ತೆಹಚ್ಚಿದ್ದು, ಇದು ಬಳಕೆದಾರರ ಡಿವೈಸ್ ನಲ್ಲಿ ಮಾಲ್ವೇಯರ್ ತಲುಪಿಸುವ ಕೆಲಸ ಮಾಡುತ್ತದೆ.
Dangerous Apps - ಕ್ರಿಪ್ಟೋಕರೆನ್ಸಿ ಮೈನಿಂಗ್ ಆಪ್ಗಳ (Cryptocurrency Mining Apps) ರೂಪದಲ್ಲಿ ಇದ್ದ 8 ಅಪಾಯಕಾರಿ ಆಪ್ಗಳನ್ನು ಗೂಗಲ್ ಪ್ಲೇ ಸ್ಟೋರ್ನಿಂದ (Google Play Store) ತೆಗೆದುಹಾಕಲಾಗಿದೆ. ಈ ಆಪ್ಗಳು ಬಳಕೆದಾರರಿಗೆ ಕ್ಲೌಡ್-ಮೈನಿಂಗ್ (Cloud Mining) ಕಾರ್ಯಾಚರಣೆಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಭಾರೀ ಲಾಭ ಗಳಿಸುವುದಾಗಿ ಭರವಸೆ ನೀಡುತ್ತಿದ್ದವು.
ಕೆಲವು ಅಪಾಯಕಾರಿ ಅಪ್ಲಿಕೇಶನ್ಗಳಿಂದಾಗಿ ನಿಮ್ಮ ಫೇಸ್ಬುಕ್ ಡೇಟಾ ಅಪಾಯದಲ್ಲಿದೆ. ಡಾಕ್ಟರ್ ವೆಬ್ ಮಾಲ್ವೇರ್ ವಿಶ್ಲೇಷಕರು ಅಂತಹ ಕೆಲವು ಅಪಾಯಕಾರಿ ಅಪ್ಲಿಕೇಶನ್ಗಳನ್ನು ಪಟ್ಟಿ ಮಾಡಿದ್ದು ಅವು ನಿಮ್ಮ ಡೇಟಾವನ್ನು ಹಾನಿಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ಬಳಕೆದಾರರು ಚಾಟ್ ಮಾಡುವುದು, ಕರೆ ಮಾಡುವುದು ಇತ್ಯಾದಿಗಳನ್ನು ವಾಟ್ಸಾಪ್ನಲ್ಲಿ ಮಾಡುವ ರೀತಿಯಲ್ಲಿಯೇ ಮಾಡಬಹುದು. ಜಿಬಿ ವಾಟ್ಸಾಪ್ ಬಳಕೆದಾರರಿಗೆ ಯೂಸರ್ ಕಸ್ಟಮೈಸೆಶನ್ ಸೌಲಭ್ಯವನ್ನು ಕೂಡಾ ಒದಗಿಸುತ್ತದೆ.
ವಿಡಿಯೋ ಗೇಮ್ ಪ್ರಿಯರಿಗೆ ಒಳ್ಳೆಯ ಸುದ್ದಿ ಇದೆ. PUBG ನ್ಯೂ ಸ್ಟೇಟ್ ವಿಡಿಯೋ ಗೇಮ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದೆ. ಮೊದಲೇ, ಈ ಆಟದ ಜನಪ್ರಿಯತೆಯು ಎಷ್ಟು ಹೆಚ್ಚಾಗಿದೆ ಎಂದರೆ 7 ದಿನಗಳಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ 50 ಲಕ್ಷಕ್ಕೂ ಹೆಚ್ಚು ನೋಂದಣಿ ಮಾಡಲಾಗಿದೆ.
WhatsApp Feature - ವಿಶ್ವದಲ್ಲಿ ಲಕ್ಷಾಂತರ ಜನರು ಇನ್ಸ್ಟಂಟ್ ಮೆಸೇಜಿಂಗ್ ಆಪ್ WhatsApp ಬಳಕೆ ಮಾಡುತ್ತಾರೆ. ಇಂತಹುದರಲ್ಲಿ ನಿತ್ಯ ಅಸಂಖ್ಯಾತ ಸಂದೇಶಗಳು ರವಾನೆಯಾಗುವುದು ಸಹಜ. ಟೈಪ್ ಮಾಡಿ ಮೆಸೇಜ್ ಕಳುಹಿಸುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಕೋವಿಡ್ 19 ರ ಈ ಕಷ್ಟದ ಸಮಯದಲ್ಲಿ ಸಾಮಾಜಿಕ ದೂರವನ್ನು ಅನುಸರಿಸುವ ಮೂಲಕ ಸಾಂಕ್ರಾಮಿಕ ಸವಾಲುಗಳು ಮತ್ತು ಪ್ರಾಮುಖ್ಯತೆಯೊಂದಿಗೆ ನಮ್ಮ ಪ್ರೀತಿ ಪಾತ್ರರೊಂದಿಗೆ ಸಂಪರ್ಕದಲ್ಲಿರಲು ವಾಟ್ಸಾಪ್ ಸ್ಟಿಕ್ಕರ್ಗಳು ಸಹ ಪರಿಪೂರ್ಣ ಆಯ್ಕೆಯಾಗಿದೆ.
ಆತ್ಮನಿರ್ಭರ್ ಅಪ್ಲಿಕೇಶನ್ ಇನ್ನೋವೇಶನ್ ಸವಾಲು (AatmaNirbhar App Innovation Challenge)ನಲ್ಲಿ ಈ ಅಪ್ಲಿಕೇಶನ್ ತನ್ನ ವಿಭಾಗದಲ್ಲಿ ಜಯಗಳಿಸಿದೆ. ಈ ಅಪ್ಲಿಕೇಶನ್ 10 ಕ್ಕೂ ಹೆಚ್ಚು ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಈ ಆ್ಯಪ್ ಅನ್ನು ಸದ್ಗುರು, ರವಿಶಂಕರ್ ಪ್ರಸಾದ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಅವರಂತಹ ಪ್ರಮುಖ ವ್ಯಕ್ತಿಗಳು ಸಹ ಬಳಸುತ್ತಿದ್ದಾರೆ.
ಗೂಗಲ್ ಪ್ಲೇ ಸ್ಟೋರ್ನಿಂದ ತೆಗೆದುಹಾಕಿದ ನಂತರ ಈಗ ಡಿಜಿಟಲ್ ಪಾವತಿ ಅಪ್ಲಿಕೇಶನ್ ಪೇಟಿಎಂ ಗೂಗಲ್ ಅನ್ನು ಟಾರ್ಗೆಟ್ ಮಾಡಿದೆ. ಗೂಗಲ್ ತಾರತಮ್ಯ ಮಾಡಿದೆ ಎಂದು ಪೇಟಿಎಂ ಆರೋಪಿಸಿದೆ. 'ಅಪ್ಲಿಕೇಶನ್ಗೆ ಬಂದಾಗ ಗೂಗಲ್ನ ನಿಯಮಗಳು ವಿಭಿನ್ನವಾಗಿವೆ ಎಂದು ಪೇಟಿಎಂ ಹೇಳಿದೆ.
ಸೈಬರ್ ಎಕ್ಸ್ ಪರ್ಟ್ಸ್ ಗಳು ನೀಡಿರುವ ಒಂದು ವರದಿಯ ಪ್ರಕಾರ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಹಲವು ಆಪ್ ಗಳನ್ನು ತೆಗೆದುಹಾಕಿದೆ. ಈ ಆಪ್ ಗಳಲ್ಲಿ ಮಾಲ್ವೇರ್ ಗಳಿದ್ದವು ಎನ್ನಲಾಗಿದೆ. ಅಷ್ಟೇ ಅಲ್ಲ ಈ ಆಪಸ್ ಗಳಿಗೆ ಬಳಕೆದಾರರ ಸಂಖ್ಯೆ ಕೂಡ ನಿರಂತರ ಏರಿಕೆಯಾಗುತ್ತಿತ್ತು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.