Google's Action: ಸುಮಾರು 9 ಲಕ್ಷ ಆಪ್ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧರಿಸಿದೆ. ಗೂಗಲ್ ಶೀಘ್ರದಲ್ಲೇ ತನ್ನ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ಗಳನ್ನು ತೆಗೆದು ಹಾಕಲು ಕ್ರಮ ಮುಂದಾಗಿದೆ. ಅಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಯಿರಿ...
ಟ್ರೂಕಾಲರ್ ಬಳಕೆದಾರರಿಗೆ ಒಂದು ಬ್ಯಾಡ್ ನ್ಯೂಸ್ ಇದೆ. ಟ್ರೂಕಾಲರ್ನ ವೈಶಿಷ್ಟ್ಯವೊಂದು ನಾಳೆಯಿಂದ ಸ್ಥಗಿತಗೊಳ್ಳಲಿದೆ. ಬಳಕೆದಾರರಿಗೆ ಯಾವ ವೈಶಿಷ್ಟ್ಯ ನಾಳೆಯಿಂದ ಲಭ್ಯವಿರುವುದಿಲ್ಲ ಮತ್ತು ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಯಿರಿ.
ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಭರ್ಜರಿ ಕೊಡುಗೆಯೊಂದಿಗೆ ಬರುತ್ತಿದೆ, ಇದನ್ನು ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಬಳಕೆದಾರರು ಈಗ ಪೇಮೆಂಟ್ ಮೇಲೆ ಕ್ಯಾಶ್ಬ್ಯಾಕ್ನ ಪ್ರಯೋಜನವನ್ನು ಪಡೆಯಲಿದ್ದಾರೆ. ಅದರ ಬಗ್ಗೆ ತಿಳಿದುಕೊಳ್ಳೋಣ...
Dangerous Anti-Virus Apps - ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಕೂಡ ಒಂದು ವೇಳೆ ನೀವು ಆಂಟಿ ವೈರಸ್ ಆಪ್ ಇನ್ಸ್ಟಾಲ್ ಮಾಡಿದ್ದರೆ, ಈ ಸುದ್ದಿ ನಿಮಗಾಗಿ. ಇತ್ತೀಚಿಗೆ ನಡೆಸಲಾದ ಒಂದು ಸಂಶೋಧನೆಯಲ್ಲಿ ಬಳಕೆದಾರರ ಡೇಟಾ ಕಳ್ಳತನ ಮಾಡುವ 6 ಆಂಟಿ ವೈರಸ್ ಅಪ್ಲಿಕೇಶನ್ ಗಳನ್ನು ಪತ್ತೆಹಚ್ಚಲಾಗಿದೆ. ಈ ಆಪ್ ಗಳ ಸಂಪೂರ್ಣ ಪಟ್ಟಿ ಇಲ್ಲಿದೆ,
Google: ಜನಪ್ರಿಯ ಅಪ್ಲಿಕೇಶನ್ ಅನ್ನು Google Play Store ಮತ್ತು App Store ನಿಂದ ತೆಗೆದುಹಾಕಲಾಗಿದೆ. ಈಗ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಕಂಪನಿಯು ಈ ನಿರ್ಧಾರವನ್ನು ಏಕೆ ತೆಗೆದುಕೊಂಡಿದೆ ಎಂದು ತಿಳಿಯೋಣ...
Remove This App Immediately From Your Smartphone - ನೀವು ಆಂಡ್ರಾಯ್ಡ್ ಸ್ಮಾರ್ಟ್ಫೋನ್ (Android Smartphone Users) ಬಳಕೆದಾರರಾಗಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಅಪಾಯಕಾರಿ ಮಾಲ್ವೇರ್ನಿಂದ ಪೀಡಿತವಾಗಿರುವ ಒಂದು ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ (Google Play Store Alert) ನಲ್ಲಿ ಪತ್ತೆಯಾಗಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಅಪ್ಲಿಕೇಶನ್ 5 ಲಕ್ಷಕ್ಕೂ ಹೆಚ್ಚು ಡೌನ್ಲೋಡ್ಗಳನ್ನು ಪಡೆದುಕೊಂಡಿದೆ ಎಂಬುದು ಇಲ್ಲಿ ಗಮನಾರ್ಹ ವಿಷಯ.
Joker Virus: ಜೋಕರ್ ವೈರಸ್ ಮತ್ತೆ ತಲ್ಲಣ ಸೃಷ್ಟಿಸಿದೆ. ಈ ಮಾಲ್ವೇರ್ Android ಅಪ್ಲಿಕೇಶನ್ಗಳಲ್ಲಿ ಕಾಣಿಸಿಕೊಂಡಿದ್ದು, ಈಗ ಅಂತಹ 14 ಅಪ್ಲಿಕೇಶನ್ಗಳು ಪತ್ತೆಯಾಗಿವೆ. ಕ್ಯಾಸ್ಪರ್ಸ್ಕಿ ಲ್ಯಾಬ್ಸ್ನ ಆಂಡ್ರಾಯ್ಡ್ ಮಾಲ್ವೇರ್ ವಿಶ್ಲೇಷಕ ಟಟಯಾನಾ ಶಿಶ್ಕೋವಾ ಅವರು ಈ ವೈರಸ್ ಪತ್ತೆಯನ್ನು ಟ್ವಿಟರ್ನಲ್ಲಿ ಬಹಿರಂಗಪಡಿಸಿದ್ದಾರೆ.
Alert: ನೀವೂ ಕೂಡ ಒಂದು ವೇಳೆ ಯಾವುದೇ ಆ್ಯಪ್ ಅನ್ನು ಯೋಚಿಸದೆಯೇ ಡೌನ್ಲೋಡ್ ಮಾಡಿದರೆ ಅಥವಾ ಯಾವುದೇ ಲಿಂಕ್ ಅನ್ನು ಬಿಂದಾಸ್ ಕ್ಲಿಕ್ ಮಾಡಿದರೆ, ನೀವು ಹ್ಯಾಕರ್ಗಳ ರಾಡಾರ್ ಗೆ ಸಿಲುಕುವ ಸಾಧ್ಯತೆ ಇದೆ. ಮಾಲ್ವೇರ್ (Malware Alert) ಎಂದು ಕಂಡುಬಂದ ನಂತರ ಗೂಗಲ್ (Google) ಏಳು ಅಪ್ಲಿಕೇಶನ್ಗಳನ್ನು ತನ್ನ ಪ್ಲೇ ಸ್ಟೋರ್ನಿಂದ (Google Playstore)ನಿಷೇಧಿಸಿರುವುದರಿಂದ ನಾವು ಇದನ್ನು ಹೇಳುತ್ತಿದ್ದೇವೆ.
Google Play Store ಇತ್ತೀಚೆಗೆ ತನ್ನ ಪ್ಲಾಟ್ಫಾರ್ಮ್ನಿಂದ ಎರಡು ಅಪಾಯಕಾರಿ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. ಇದರಲ್ಲಿನ ಒಂದು ಅಪ್ಲಿಕೆಶನ್ ಅನ್ನು ಜನರು ಸಾಮಾನ್ಯವಾಗಿ ಪ್ಲೇ ಸ್ಟೋರ್ನಲ್ಲಿ ಹುಡುಕುತ್ತಲೇ ಇರುತ್ತಾರೆ.
Google has banned 150 dangerous apps: ನಕಲಿ ಮತ್ತು ಬಳಕೆದಾರರನ್ನು ವಂಚಿಸುತ್ತಿದ್ದ ಸುಮಾರು 150 ಅಪ್ಲಿಕೇಶನ್ಗಳನ್ನು ಗೂಗಲ್ ಏಕಕಾಲದಲ್ಲಿ ನಿಷೇಧಿಸಿದೆ. ಈ ಆ್ಯಪ್ಗಳು ನಿಮ್ಮ ಫೋನ್ನಲ್ಲಿಯೂ ಇದ್ದರೆ, ತಕ್ಷಣ ಅವುಗಳನ್ನು ಅಳಿಸಿ.
Squid Game: ಸ್ಕ್ವಿಡ್ ಗೇಮ್ ಸೀರೀಸ್ ನೆಟ್ಫ್ಲಿಕ್ಸ್ನಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. ಇದರ ಕ್ರೇಜ್ ಎಷ್ಟಿತ್ತೆಂದರೆ ಜನರು ಸ್ಕ್ವಿಡ್ ಗೇಮ್ನ ವಾಲ್ಪೇಪರ್ಗಳನ್ನು ಮೊಬೈಲ್ನಲ್ಲಿ ಹಾಕುತ್ತಿದ್ದಾರೆ. ಆದರೆ ಇದು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಹೇಗೆ ಎಂದು ತಿಳಿಯೋಣ ...
Google: ಅಪಾಯಕಾರಿ ಎಂದು ಹೇಳಲಾಗುತ್ತಿದ್ದ ಮೂರು ಆಪ್ಗಳನ್ನು ಗೂಗಲ್ ನಿಷೇಧಿಸಿದೆ. ಈ ಆಪ್ಗಳು ಜನರ ಮಾಹಿತಿಯನ್ನು ಕದಿಯುತ್ತಿದ್ದವು ಎಂದು ಹೇಳಲಾಗುತ್ತಿದೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಈ ಆಪ್ಗಳು ಇದ್ದರೆ ತಕ್ಷಣವೇ ಡಿಲೀಟ್ ಮಾಡಿ.
ಅಪಾಯಕಾರಿ ವಿಷಯವೆಂದರೆ ಈ ಆಪ್ಗಳು ಬಹುಶಃ ನಿಮ್ಮ ಫೋನ್ನಲ್ಲಿವೆ ಇದರಿಂದ ನಿಮ್ಮ ಹಣ ಯಗರಿಸಬಹುದು. ಗೂಗಲ್ ಪ್ಲೇ ಸ್ಟೋರ್ ಇಂತಹ 136 ಆಪ್ಗಳನ್ನು ಪತ್ತೆಹಚ್ಚಿದ್ದು, ಅವು ಅಪಾಯಕಾರಿ ಮತ್ತು ಅವುಗಳನ್ನು ಬ್ಯಾನ್ ಮಾಡಿದೆ. ನಿಮ್ಮ ಸ್ಮಾರ್ಟ್ಫೋನ್ಗಳಲ್ಲಿ ಈ ಆಪ್ಗಳನ್ನು ಹೊಂದಿದ್ದರೆ, ತಕ್ಷಣ ಅವುಗಳನ್ನು ಡಿಲೀಟ್ ಮಾಡಿ. ಆ ಅಪ್ಲಿಕೇಶನ್ಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ..
Google Play Store - ನೀವು ಕೂಡ ಗೇಮಿಂಗ್ ಅಥವಾ ಇತರ ವಿಷಯಗಳಿಗಾಗಿ ಮೊಬೈಲ್ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ, ತನಿಖೆಯಲ್ಲಿ ಸುಮಾರು 19 ಸಾವಿರ ಆಪ್ ಗಳು ಅಸುರಕ್ಷಿತವಾಗಿವೆ ಎಂದು ಕಂಡುಬಂದಿದೆ. ಈ ಆಪ್ಗಳ ಮೂಲಕ ಯಾವುದೇ ಸಮಯದಲ್ಲಿ ನಿಮ್ಮ ಡೇಟಾ ಸೋರಿಕೆಯಾಗಬಹುದು.
Rule Change For Smartphone Users - ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ. ಇಂತಹ ಪರಿಸ್ಥಿತಿಯಲ್ಲಿ, ಸೆಪ್ಟೆಂಬರ್ 1 ರಿಂದ ಸ್ಮಾರ್ಟ್ ಫೋನ್ ಬಳಕೆದಾರರ ಪಾಲಿಗೆ ಕೆಲ ಬದಲಾವಣೆಗಳಾಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.