Optical Illusion games : ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಇಂದು ಹೆಚ್ಚು ಜನಪ್ರಿಯವಾಗುತ್ತಿವೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಚಿತ್ರಗಳಲ್ಲಿ ಅಡಗಿರುವ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ನೆಟ್ಟಿಗರು ಉತ್ಸುಕರಾಗಿದ್ದಾರೆ. ಹಾಗಿದ್ರೆ ನೀವು ಬುದ್ದಿವಂತರಾಗಿದ್ದರೆ, ಈ V ಗುಂಪುಗಳ ಮಧ್ಯ ಅಡಗಿರುವ W ಅನ್ನು ಕಂಡುಹಿಡಿಯಿರಿ ನೋಡಣ..
Detective games : ಈ ರೀತಿಯ ಗೇಮ್ಗಳನ್ನು ಆಡುವುದರಿಂದ ನಿಮ್ಮ ಬುದ್ದಿಗೆ ಕೆಲಸ ನೀಡಿದಂತಾಗುತ್ತದೆ.. ಒತ್ತಡವೂ ಕಡಿಮೆಯಾಗಿ ಮೈಂಡ್ ಆಕ್ಟಿವ್ ಆಗುತ್ತದೆ.. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿಯ ಒಗಟುಗಳು ಹೆಚ್ಚಾಗಿ ಟ್ರೆಂಡಿಂಗ್ ವಿಷಯಗಳಾಗಿವೆ. ಬನ್ನಿ ನಿಮ್ಮ ಮೆದಳಿಗೆ ಸ್ವಲ್ಪ ಕೆಲಸ ನೀಡುವ..
Online free games : ಮೇಲಿನ ಫೋಟೋ ಗಮನಿಸಿ.? ಬಿಳಿ ಬಣ್ಣದ ಫೊಟೋ ಮಧ್ಯ ಒಂದು ಹಸಿರು ವರ್ತುಲ ಇದೆ. ಆ ಸರ್ಕಲ್ನ ಮಧ್ಯದಲ್ಲಿ ಮೂರು ಸಂಖ್ಯೆಗಳಿವೆ. ನಿಮಗೆ ಸವಾಲ್ ಹಾಕುತ್ತೇವೆ. 5 ಸೆಕೆಂಡುಗಳಲ್ಲಿ ಆ 3 ಸಂಖ್ಯೆಗಳು ಯಾವುವು ಅಂತ ನೋಡಿ ಹೇಳಿ ನೋಡೋಣ..
Optical illusion : ಈ ರೀತಿಯ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗುತ್ತಿವೆ.. ಇವುಗಳು ನಿಮ್ಮ ತುಕ್ಕು ಹಿಡಿದು ಕುಳಿತ ಮೆದುಳಿಗೂ ಕೆಲಸ ನೀಡುತ್ತವೆ.. ನಿಮ್ಮ ಕಣ್ಣಿನ ದೃಷ್ಟಿ ಮತ್ತು ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಯಬೇಕು ಅಂದ್ರೆ.. ಈ ಫೊಟೋದಲ್ಲಿರುವ ಒಗಟು ಬಿಡಿಸಿ..
Pubg addicted killed his parents : ಪಬ್ಜಿ ವ್ಯಸನಿಯಾಗಿದ್ದ ಯುವಕನೊಬ್ಬ ತನ್ನ ತಂದೆ ತಾಯಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮನೆಗೆ ಬಂದ ಹಾಲಿನ ವ್ಯಾಪಾರಿಯೇ ಈ ದಾರುಣ ಘಟನೆಯನ್ನು ಮೊದಲು ನೋಡಿದ್ದಾನೆ.
PubG Love Story: 27 ವರ್ಷದ ಪಾಕಿಸ್ತಾನಿ ಮಹಿಳೆ ಮೇ ತಿಂಗಳಲ್ಲಿ ಕರಾಚಿಯಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಹೊರಟಿದ್ದು, ದುಬೈಗೆ ಮತ್ತು ಕಠ್ಮಂಡುವಿಗೆ ಸಂಪರ್ಕ ಕಲ್ಪಿಸುವ ವಿಮಾನಕ್ಕೆ ಹೊರಟಿದ್ದಾರೆ.
ಈ ಗೇಮ್ನ್ನು ಜುಲೈ 2, 2021 ರಂದು Android ಸಾಧನಗಳಿಗಾಗಿ ಬಿಡುಗಡೆ ಮಾಡಲಾಯಿತು. ಆಗಸ್ಟ್ 18, 2021 ರಂದು, ರಾಷ್ಟ್ರೀಯ ಭದ್ರತೆಯ ಕಾಳಜಿಗಳ ಮೇಲೆ ಸರ್ಕಾರವು PUBG ಜೊತೆಗೆ ಚೈನೀಸ್ ಅಪ್ಲಿಕೇಶನ್ಗಳನ್ನು ನಿಷೇಧಿಸಿತ್ತು. ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 1 ಮಿಲಿಯನ್ಗಿಂತಲೂ ಹೆಚ್ಚಿನ ಸಂಖ್ಯೆಯನ್ನು ಜನರು ಡೌನ್ಲೋಡ್ ಮಾಡಿದ್ದರು.
ಟಿಕ್ ಟಾಕ್ ನ ಮಾಲಿಕತ್ವ ಹೊಂದಿದ ಬೈಟೆಡ್ಯಾನ್ಸ್, ಟೆಕ್ ಟಾಕ್ ಆರಂಭಕ್ಕೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಐಟಿ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯದ ಜೊತೆ ಮಾತುಕತೆಗೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
PUBG: New Stateನ ಪೂರ್ವ-ನೋಂದಣಿ ಈಗ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇದನ್ನು ಈಗಲೇ ಓಪನ್ ಮಾಡದಿರುವ ಕಾರಣ ಪೂರ್ವ-ನೋಂದಣಿ ಈಗ ಸಾಧ್ಯವಾಗುತ್ತಿಲ್ಲ. PUBG: New State ಆಟದ ಹೊಸ ಆವೃತ್ತಿಯಾಗಿದೆ.
ವಿಡಿಯೋ ಗೇಮ್ ಪ್ರಿಯರಿಗೆ ಒಳ್ಳೆಯ ಸುದ್ದಿ ಇದೆ. PUBG ನ್ಯೂ ಸ್ಟೇಟ್ ವಿಡಿಯೋ ಗೇಮ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದೆ. ಮೊದಲೇ, ಈ ಆಟದ ಜನಪ್ರಿಯತೆಯು ಎಷ್ಟು ಹೆಚ್ಚಾಗಿದೆ ಎಂದರೆ 7 ದಿನಗಳಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ 50 ಲಕ್ಷಕ್ಕೂ ಹೆಚ್ಚು ನೋಂದಣಿ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.