ಚಿನ್ನ, ಬೆಳ್ಳಿ ಬೆಲೆಯಲ್ಲಿ ಇದೀಗ ಮತ್ತೆ ಇಳಿಕೆಯಾಗಿದೆ. ಇಂದು ಚಿನ್ನದ ಬೆಲೆ 300 ರೂ.ಗೂ ಹೆಚ್ಚು ಕುಸಿದಿದೆ. ಇದಲ್ಲದೇ ಬೆಳ್ಳಿ ಬೆಲೆ ರೂ.650ಕ್ಕೂ ಹೆಚ್ಚು ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಬಾಳುವ ಲೋಹಗಳ ಬೆಲೆ ಕುಸಿತದ ನಡುವೆ ರಾಷ್ಟ್ರ ರಾಜಧಾನಿಯ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. 345 ರೂ. ಕುಸಿತದೊಂದಿಗೆ, ಚಿನ್ನದ ಬೆಲೆ 10 ಗ್ರಾಂಗೆ 60,065 ರೂ. ಗೆ ವಹಿವಾಟು ನಡೆಸುತ್ತಿದೆ.ಬೆಳ್ಳಿಯ ಬೆಲೆ ರೂ.675 ಇಳಿಕೆಯಾಗಿದೆ. ಇಷ್ಟೊಂದು ಕುಸಿದ ಬಳಿಕ ಬೆಳ್ಳಿ 75 ಸಾವಿರದ ಕೆಳಗೆ ಇಳಿದಿದೆ. ಕುಸಿತದ ನಂತರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 74,400 ರೂ.ಗೆ ಇಳಿದಿದೆ.
Gold and Silver Price Today, 25-04-2023: ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ISO (ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್) ಹಾಲ್ ಮಾರ್ಕ್ಗಳನ್ನು ನೀಡುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್ನಲ್ಲಿ 958, 22 ಕ್ಯಾರೆಟ್ನಲ್ಲಿ 916, 21 ಕ್ಯಾರೆಟ್ನಲ್ಲಿ 875 ಮತ್ತು 18 ಕ್ಯಾರೆಟ್ನಲ್ಲಿ 750 ಎಂದು ಬರೆಯಲಾಗಿದೆ
Gold and Silver Price: ಜಾಗತಿಕ ಮಾರುಕಟ್ಟೆಗಳಲ್ಲಿ ಬಂಗಾರದ ಬೆಲೆ ಕುಸಿತದ ನಡುವೆಯೇ ರಾಷ್ಟ್ರ ರಾಜಧಾನಿಯ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆ 10 ಗ್ರಾಂಗೆ 345 ರೂ.ನಷ್ಟು ಕುಸಿತ ಕಂಡಿದೆ.
Today Gold Price: ಇಂದಿನಿಂದ ಹೊಸ ವ್ಯವಹಾರದ ವಾರ ಪ್ರಾರಂಭವಾಗುತ್ತದೆ. ವ್ಯಾಪಾರದ ವಾರದ ಆರಂಭದಲ್ಲಿ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಇಳಿಯುತ್ತವೆಯೇ ಅಥವಾ ಏರಿಕೆಯಾಗುತ್ತವೆಯೇ ಎಂಬುದರ ಮೇಲೆ ಎಲ್ಲರ ಕಣ್ಣುಗಳು ಇರುತ್ತವೆ. ಈ ಮಧ್ಯೆ ಇಂದಿನ ಇತ್ತೀಚಿನ ದರಗಳನ್ನು ತಿಳಿಯಿರಿ.
Gold Price Today 19 April 2023: ಭಾರತೀಯರು ವಿಶೇಷವಾಗಿ ಮಹಿಳೆಯರು ಚಿನ್ನವನ್ನು ತುಂಬಾ ಇಷ್ಟಪಡುತ್ತಾರೆ. ಮದುವೆಗಳು, ಇತರ ಶುಭ ಸಮಾರಂಭಗಳು ಮತ್ತು ಆಚರಣೆಗಳಲ್ಲಿ ಚಿನ್ನದ ಆಭರಣಗಳನ್ನು ಅಲಂಕಾರಕ್ಕಾಗಿ ಧರಿಸುತ್ತಾರೆ. ಹೀಗಾಗಿ ಬಂಗಾರಕ್ಕೆ ಉತ್ತಮ ಬೇಡಿಕೆ ಇದೆ.
Gold Price Today 18 April 2023: ಭಾರತೀಯರು ವಿಶೇಷವಾಗಿ ಮಹಿಳೆಯರು ಚಿನ್ನವನ್ನು ಖರೀದಿಸುವುದು ಮತ್ತು ಆಭರಣಗಳನ್ನು ಅಲಂಕಾರವಾಗಿ ಧರಿಸುವುದು ವಾಡಿಕೆ. ಮದುವೆ, ಇತರೆ ಶುಭ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಇವುಗಳಿಗೆ ಉತ್ತಮ ಬೇಡಿಕೆ ಇರುತ್ತದೆ. ಆದರೆ ಈಗ ಇವುಗಳನ್ನು ಕೊಳ್ಳಲು ಜನ ಹೆದರುತ್ತಿದ್ದಾರೆ. ಕಾರಣ ಬಂಗಾರದ ಬೆಲೆ.
Gold ETF: ಮಾರ್ಚ್ಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ, ಈ ವಿಭಾಗದಲ್ಲಿ ನಿವ್ವಳ ಒಳಹರಿವು ಎರಡು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಇದೆ. ಇದರೊಂದಿಗೆ, ಹೂಡಿಕೆದಾರರು ಚಿನ್ನದಲ್ಲಿ ಮಾಡಿದ ಹೂಡಿಕೆಯನ್ನು ಮತ್ತೆ ಪಡೆದುಕೊಂಡು, ಇತರ ಆಸ್ತಿಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ದೇಶೀಯ ಮಾರುಕಟ್ಟೆ ಎಂಸಿಎಕ್ಸ್ನಲ್ಲಿ ಚಿನ್ನದ ಬೆಲೆ 1100 ರೂಪಾಯಿ ಮತ್ತು ಬೆಳ್ಳಿಯ ಬೆಲೆ 1500 ರೂಪಾಯಿಗಳಷ್ಟು ಕಡಿಮೆಯಾಗಿದೆ. ಇದರೊಂದಿಗೆ ಪ್ರತಿ ಹತ್ತು ಗ್ರಾಂ ಚಿನ್ನ 60,200 ರೂ.ಗೆ ತಲುಪಿದೆ. ಅದೇ ಸಮಯದಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 75,500 ರೂ.ಗೆ ತಲುಪಿದೆ. ತಜ್ಞರ ಪ್ರಕಾರ, ಒಂದು ವಾರದ ಹಿಂದೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ್ದವು. ಆದರೆ ಜಾಗತಿಕ ಆರ್ಥಿಕ ಹಿಂಜರಿತ, ಹಣದುಬ್ಬರ ಮತ್ತು ಡಾಲರ್ ಸೂಚ್ಯಂಕ ಇವೆರಡರ ಬೇಡಿಕೆಯ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ಬೇಡಿಕೆ ಕಡಿಮೆಯಾದ ಕಾರಣ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.
Gold Price Today 17 April 2023: ಭಾರತೀಯರು ಚಿನ್ನವನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಹೇಳಬೇಕಾಗಿಲ್ಲ. ಮದುವೆ, ಆಚರಣೆ ಮತ್ತು ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಮಹಿಳೆಯರು ಬಂಗಾರದ ಆಭರಣಗಳನ್ನು ಧರಿಸುತ್ತಾರೆ. ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಅನೇಕರು ಪರಿಗಣಿಸುತ್ತಾರೆ.
Gold Sliver Price Today : ಮಲ್ಟಿ-ಕಮೊಡಿಟಿ ಎಕ್ಸ್ಚೇಂಜ್ನಲ್ಲಿ ಚಿನ್ನ ಮತ್ತು ಬೆಳ್ಳಿಯ ದರವು ಸತತ ಮೂರನೇ ದಿನವೂ ಏರಿಕೆ ಕಂಡಿದೆ. ಎಂಸಿಎಕ್ಸ್ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
Gold Silver Price Today: ಚಿನ್ನ ಮತ್ತು ಬೆಳ್ಳಿ ಖರೀದಿಸಲು ನೀವು ಯೋಜಿಸುತ್ತಿದ್ದರೆ, ನಿಮಗೆ ಒಂದು ಸುವರ್ಣ ಅವಕಾಶ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಮಂದಗತಿಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇಂದಿನ ಇತ್ತೀಚಿನ ಬೆಲೆಗಳು ಎಷ್ಟಿದೆ ಇಲ್ಲಿ ತಿಳಿಯಿರಿ.
ಚಿನ್ನವು ಅಮೂಲ್ಯವಾದ ಲೋಹವಾಗಿದ್ದು, ಅದರ ಮೌಲ್ಯವು ಕಾಲಾನಂತರದಲ್ಲಿ ಹೆಚ್ಚುತ್ತಿದೆ. ಭಾರತದಲ್ಲಿ ಹಬ್ಬಗಳ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆಭರಣದಿಂದ ನಾಣ್ಯಗಳವರೆಗೆ, ಅನೇಕ ಜನರು ತಮ್ಮ ಮನೆಯಲ್ಲಿ ಚಿನ್ನವನ್ನು ಇಡಲು ಇಷ್ಟಪಡುತ್ತಾರೆ.
Gold price today : ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿ 10 ಗ್ರಾಂ ಚಿನ್ನಕ್ಕೆ 341 ರೂ. ಇಳಿಕೆ ಕಂಡು 60, 515 ರೂ.ವರೆಗೆ ತಲುಪಿದೆ. ಮತ್ತು ಬೆಳ್ಳಿ ಪ್ರತಿ ಕೆಜಿಗೆ 74,554 ರೂ.ಯಲ್ಲಿ ವಹಿವಾಟು ನಡೆಸಿದೆ.
Gold Price 5 April 2023: ಬಂಗಾರದ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಆಭರಣಪ್ರಿಯರಿಗೆ ಶಾಕ್ ಆಗಿದೆ. ಇದ್ದಕ್ಕಿದ್ದಂತೆ ಚಿನ್ನದ ಬೆಲೆ ಹೆಚ್ಚಾಗಿದ್ದು, ದಾಖಲೆಯ ಮಟ್ಟ ತಲುಪಿದೆ. ಇದರ ಜೊತೆ ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ.
Gold Price Today : ವಾರದ ಮೊದಲ ದಿನದ ಆರಂಭಿಕ ವಹಿವಾಟಿನಲ್ಲಿ, ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡುಬರುತ್ತಿದೆ. ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿತ್ತು.
Tax Free Gold: ಭೂತಾನ್, ಫುಯೆನ್ ಶೋಲಿಂಗ್ ಅಥವಾ ಥಿಂಪುಗೆ ಭೇಟಿ ನೀಡುವ ಭಾರತೀಯರಿಗೆ ತೆರಿಗೆ ಮುಕ್ತ ಚಿನ್ನವನ್ನು ಖರೀದಿಸಲು ಅವಕಾಶ ನೀಡಿದೆ. ಇದು ಭೂತಾನ್’ನ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
Gold and silver price on April 1: ನಿನ್ನೆಯವರೆಗೂ ಯಥಾಸ್ಥಿಯಲ್ಲಿದ್ದ ಚಿನ್ನಾಭರಣಗಳ ಬೆಲೆಯಲ್ಲಿನ ದಿಢೀರ್ ಬದಲಾವಣೆ ಆಭರಣ ಪ್ರಿಯರಿಗೆ ಶಾಕ್ ನೀಡಿದಂತಾಗಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ, ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದು ಮತ್ತೊಮ್ಮೆ ಜನಸಾಮಾನ್ಯರಿಗೆ ಶಾಕ್ ನೀಡಿದೆ.
ಚಿನ್ನ ಖರೀದಿಸುವವರಿಗೆ ಭರ್ಜರಿ ಸುದ್ದಿ ಇದು. ನೀವು ಕೂಡಾ ಚಿನ್ನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಬಂಗಾರ ಖರೀದಿಗೆ ಇದೇ ಸರಿಯಾದ ಸಮಯ. ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.