ಚಿನ್ನ-ಬೆಳ್ಳಿ ಪ್ರಿಯರ ಸಂತಸ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಯಾಕೆಂದ್ರೆ ವಾರದ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯ ಪರಿಣಾಮ ದೇಶೀ ಮಾರುಕಟ್ಟೆಯಲ್ಲಿಯೂ ಬಂಗಾರದ ಬೆಲೆ ಇಳಿದಿದೆ. ಸದ್ಯ ಇವೆರಡೂ ಲೋಹಗಳ ಬೆಲೆ ಹೇಗಿವೆ ಅಂತ ನೋಡೋಣ ಬನ್ನಿ.
Gold and Silver Rate: ಕೆಲವೆಡೆ ಬಂಗಾರದ ಬೆಲೆಯಲ್ಲೂ ಏರಿಕೆ ಆಗಿದೆಯೇ ಹೊರತು, ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಇನ್ನು ಬೆಳ್ಳಿ ಬೆಲೆ ತುಸು ಹೆಚ್ಚಳವಾಗಿದೆ. ಆದರೆ ಆಭರಣ ಕೊಳ್ಳಲು ಪ್ಲಾನ್ ಮಾಡಿರುವ ಜನರಿಗೆ ಇದು ಬೆಸ್ಟ್ ಟೈಂ ಎಂದೇ ಹೇಳಬಹುದು.
Gold and Silver Rate in India on Sep 23: ಇಂದು ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,840 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,830 ರುಪಾಯಿ ಆಗಿದೆ.
Gold and silver Rates Today: ದೇಶದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಮಾತ್ರ ಹೆಚ್ಚಳ ಕಂಡಿದ್ದು ಬಿಟ್ಟರೆ, 22 ಕ್ಯಾರೆಟ್ ಬಂಗಾರದ ಬೆಲೆ ಯಥಾಸ್ಥಿತಿಯಲ್ಲಿದೆ. ಇನ್ನು ಅಮೆರಿಕದಲ್ಲಿ ಚಿನ್ನ ಬೆಲೆ ಏರಿದರೆ, ದುಬೈನಲ್ಲಿ ಕಡಿಮೆ ಆಗಿದೆ.
Gold and Silver Price in India: ಇಂದು ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,700 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,670 ರೂ. ಆಗಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ ರೂ, 7,400 ಇದೆ.
Gold and Silver Price in India: ಈ ಲೇಖನದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಎಷ್ಟರ ಮಟ್ಟಿಗೆ ಚಿನ್ನದ ಬೆಲೆ ಇಳಿಕೆಯಾಗಿದೆ ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ.
10 gram gold Price today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿನ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 54,840 ರೂ. ಇತ್ತು. ಇಂದು ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ, ಅದೇ ರೀತಿ ಮುಂದುವರೆದಿದೆ.
gold price today: ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,840 ರುಪಾಯಿ ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 59,830 ರುಪಾಯಿ ಆಗಿದೆ. ಮತ್ತೊಂದೆಡೆ ಬೆಳ್ಳಿ ಬೆಲೆ ನೋಡುವುದಾದರೆ, 100 ಗ್ರಾಂಗೆ 7,400 ರುಪಾಯಿ ಇದೆ.
Gold Rate Today 11-09-2023: ಸರ್ಕಾರವು 2023-24 (ಸರಣಿ II) ಸಾವರಿನ್ ಗೋಲ್ಡ್ ಬಾಂಡ್’ಗಳ ಬೆಲೆಯನ್ನು ರೂ 5923 ಕ್ಕೆ ನಿಗದಿಪಡಿಸಿದೆ. SGB ಯ ಆನ್’ಲೈನ್ ಚಂದಾದಾರಿಕೆಗೆ ರೂ 50 ರ ಹೆಚ್ಚುವರಿ ರಿಯಾಯಿತಿಯನ್ನು ಒದಗಿಸಿದ್ದು, ಈ ಮೂಲಕ ರೂ. 5873 ಕ್ಕೆ ಬಂಗಾರ ನಿಮ್ಮ ಪಾಲಾಗಲಿದೆ.
Gold Price: ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond) ಎಂಬುದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆ ಮೂಲಕ ಎಷ್ಟು ದರಕ್ಕೆ ಚಿನ್ನವನ್ನು ಪಡೆಯುತ್ತೀರಿ ಎಂಬ ವಿವರಗಳನ್ನು ಪರಿಶೀಲಿಸೋಣ.
Gold-Silver Price 6 September 2023 : ಇಂದು ಕೂಡಾ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲೂ ಕುಸಿತ ಕಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ನಿರಂತರ ಕುಸಿತ ದಾಖಲಾಗುತ್ತಿದೆ.
Gold Price Today 5 Spetmeber 2023 :ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಪ್ರಸ್ತುತ 24 ಕ್ಯಾರೆಟ್ ಚಿನ್ನದ ಬೆಲೆ 60,000 ರೂ.ಗಿಂತ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ 65 ಸಾವಿರದ ಗತಿ ದಾಟಲಿದೆ ಎಂದು ಹೇಳಲಾಗುತ್ತಿದೆ.
Gold Price Today, 4 September:ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. 10 ಗ್ರಾಂ ಚಿನ್ನದ ಇತ್ತೀಚಿನ ಬೆಲೆ ಎಷ್ಟು ನೋಡೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.