Gold and Silver Rate: ದೇಶದಲ್ಲಿ ಹಬ್ಬದ ವಾತಾವರಣ ಇದ್ದರೂ ಸಹ ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ, ಚಿನ್ನದ ಮೇಲೂ ಬಿದ್ದಂತಿದೆ. ಇದೇ ಕಾರಣದಿಂದ ಕಳೆದ ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ.
Gold and Silver price in India: ದೇಶದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 54,000 ರೂ. ಆಗಿದ್ದರೆ, 24 ಕ್ಯಾರಟ್ ಚಿನ್ನದ ಬೆಲೆ 58,910 ರುಪಾಯಿ ಇದೆ. ಇನ್ನು ಬೆಳ್ಳಿ ಬೆಲೆ ಗಮನಿಸಿದರೆ, 100 ಗ್ರಾಂ ಬೆಳ್ಳಿ ಬೆಲೆ 7,260 ರುಪಾಯಿ ಆಗಿದೆ.
Gold-Silver Price Today:ಇಸ್ರೇಲ್ ಯುದ್ದ ಪರಿಣಾಮದಿಂದಾಗಿ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಿದೆ. ಕಳೆದ 2 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ 1,000 ರೂ.ಗಳ ಏರಿಕೆ ಕಂಡು ಬಂದಿದೆ.
Gold-Silver Price Today:ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಪ್ರಾರಂಭವಾದ ಯುದ್ಧದ ಪರಿಣಾಮ ಚಿನ್ನ ಮತ್ತು ಬೆಳ್ಳಿಯ ಬೆಲೆಗಳ ಮೇಲೆ ಗೋಚರಿಸಲಾರಂಭಿಸಿದೆ. ಇಂದು ಒಂದೇ ಏಟಿಗೆ ಚಿನ್ನದ ಬೆಲೆ ಶೇ.1ಕ್ಕಿಂತ ಹೆಚ್ಚಿದೆ.
Gold And Silver Price in Karnataka: ದರ ಏರಿಕೆಯ ಬಳಿಕ ಇಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,275 ರೂ ಆಗಿದೆ. ಕಳೆದ ದಿನ ರೂ. 5,250 ಇತ್ತು. ಆದರೆ ಇಂದು 25 ರೂ. ಏರಿಕೆಯಾಗಿದೆ.
Gold Silver Price: ಈ ವಾರ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ಇದಲ್ಲದೇ ಬೆಳ್ಳಿ ಬೆಲೆಯೂ ಕುಸಿದಿದೆ. ಈ ಸಂಪೂರ್ಣ ವಹಿವಾಟಿನಲ್ಲಿ ಬೆಳ್ಳಿ ಬೆಲೆಯಲ್ಲಿ 1500 ರೂ.ಗೂ ಹೆಚ್ಚು ಇಳಿಕೆಯಾಗಿದೆ.
Gold Silver Price Today: ಹಬ್ಬದ ಋತುವಿನಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡ ಬರುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಏರುಪೇರಿನಿಂದಾಗಿ ಚಿನ್ನದ ಧಾರಣೆ ಮೇಲೆ ಭಾರಿ ಒತ್ತಡ ಕಂಡುಬರುತ್ತಿದೆ.
Gold Silver Price Today, 3 October 202
ಬಹಳ ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಇಷ್ಟು ಇಳಿಕೆ ಕಂಡು ಬಂದಿದೆ. ಚಿನ್ನ 5154 ರೂ.ಗಳಷ್ಟು ಅಗ್ಗವಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಕೂಡಾ ಶೇ.4ಕ್ಕಿಂತ ಹೆಚ್ಚು ಕುಸಿದಿದೆ.
Gold Price 02 October 2023 : ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸ್ಥಿರವಾಗಿವೆ. ಇಂದು ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ದಾಖಲಾಗಿಲ್ಲ. ಚಿನ್ನದ ಬೆಲೆಯೂ ಕಡಿಮೆ ಆಗಿದೆ.
Gold Price Today: ಇಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,365 ರೂ ಆಗಿದ್ದರೆ, ಕಳೆದ ದಿನ ಇದೇ ಚಿನ್ನಕ್ಕೆ 5,390 ರೂ ಇತ್ತು. ಈ ಮೂಲಕ ಕಳೆದ ದಿನಕ್ಕೆ ಹೋಲಿಸಿದರೆ ಇಂದು 25 ರೂ. ಇಳಿಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.