10 ಗ್ರಾಂ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ..?

  • Zee Media Bureau
  • Sep 27, 2023, 02:06 PM IST

 ಚಿನ್ನ-ಬೆಳ್ಳಿ ಪ್ರಿಯರ ಸಂತಸ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಯಾಕೆಂದ್ರೆ ವಾರದ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಜಾಗತಿಕ ಮಾರುಕಟ್ಟೆಯ ಪರಿಣಾಮ ದೇಶೀ ಮಾರುಕಟ್ಟೆಯಲ್ಲಿಯೂ ಬಂಗಾರದ ಬೆಲೆ ಇಳಿದಿದೆ. ಸದ್ಯ ಇವೆರಡೂ ಲೋಹಗಳ ಬೆಲೆ ಹೇಗಿವೆ ಅಂತ ನೋಡೋಣ ಬನ್ನಿ.
 

Trending News