Gajkesari Rajyog in November 2023: ಈ ವರ್ಷ ದೀಪಾವಳಿ ಬಹಳ ವಿಶೇಷವಾಗಿರಲಿದೆ. ದೀಪಾವಳಿಯ ದಿನ ಅತ್ಯಂತ ಮಂಗಳಕರ ಗಜಕೇಸರಿ ರಾಜಯೋಗ ರೂಪುಗೊಳ್ಳಲಿದೆ. ಗಜಕೇಸರಿ ಯೋಗದ ಪರಿಣಾಮದಿಂದ ಕೆಲವು ರಾಶಿಗಳು ಆರ್ಥಿಕ ಲಾಭ ಪಡೆಯಲಿವೆ.
Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಿನಲ್ಲಿ ಗಜಕೇಸರಿ ಹಾಗೂ ತ್ರಿಕೋನ ರಾಜಯೋಗಗಳು ನಿರ್ಮಾಣಗೊಳ್ಳುತ್ತಿದ್ದು, ಇದರಿಂದ ಮೂರು ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯ ಯೋಗ ರೂಪುತೊಳ್ಳುತ್ತಿದೆ.
Dhan Rajyog: ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ 20 ವರ್ಷಗಳ ಬಳಿಕ ಗ್ರಹಗಳ ರಾಜ ಸೂರ್ಯ ಹಾಗೂ ದೇವಗುರು ಬೃಹಸ್ಪತಿಯ ಕೃಪೆಯಿಂದ 4 ಧನರಾಜಯೋಗಗಳು ನಿರ್ಮಾಣಗೊಂಡಿದ್ದು, ಇವು ಮೂರು ರಾಶಿಗಳ ಜನರ ಪಾಲಿಗೆ ಭಾರಿ ಸಕಾರಾತ್ಮಕ ಸಾಬೀತಾಗಲಿದ್ದು, ಇವರಿಗೆ ಅಪಾರ ಧನಲಾಭದ ಜೊತೆಗೆ, ವೃತ್ತಿ ಜೀವನದಲ್ಲಿ ಬಡ್ತಿ ಭಾಗ್ಯವನ್ನು ಕರುಣಿಸಲಿವೆ.
Four Rajyogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸುದೀರ್ಘ ಹತ್ತು ದಶಕಗಳ ಬಳಿಕ ದೇವಗುರು ಬೃಹಸ್ಪತಿಯ ಮನೆಯಲ್ಲಿ 4 ರಾಜಯೋಗಗಳು ರೂಪುಗೊಂಡಿವೆ. ಇದರಿಂದ ಒಟ್ಟು 5 ರಾಶಿಗಳ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿದ್ದು, ಅವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಅದೃಷ್ಟವಂತ ಆ ನಾಲ್ಕು ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Rajyog In Meen: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 22 ರಂದು ಮೀನ ರಾಶಿಯಲ್ಲಿ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ರಾಜಯೋಗ ಮೂರು ರಾಶಿಗಳ ಜಾತಕದವರ ಪಾಲಿಗೆ ಭಾರಿ ಸಕಾರಾತ್ಮಕ ಸಾಬೀತಾಗಲಿದೆ. ಈ ದಿನ ಹಿಂದೂ ಹೊಸ ವರ್ಷ ಕೂಡ ಆರಂಭವಾಗುತ್ತಿರುವ ಕಾರಣ ಹೊಸ ವರ್ಷದ ಆರಂಭದಲ್ಲಿ ಗುರು ಈ ಮೂರು ರಾಶಿಗಳ ಜನರ ಮೇಲೆ ಅಪಾರ ಧನವೃಷ್ಟಿಗೆ ಕಾರಣನಾಗಲಿದ್ದಾನೆ.
Three Auspicious Yogas: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೂರು ರಾಜಯೋಗಗಳು ನಿರ್ಮಾಣ ಗೊಳ್ಳುತ್ತಿದ್ದು, ಮೂರು ರಾಶಿಗಳ ಜನರಿಗೆ ಇದರ ಸಕಾರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ಈ ಮೂರು ರಾಶಿಗಳ ಜನರಿಗೆ ಅಪಾರ ಘನತೆ-ಗೌರವ ಹಾಗೂ ಆಕಸ್ಮಿಕ ಧನಲಾಭವಾಗುವ ಎಲ್ಲಾ ಸಾಧ್ಯತೆಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.