ಈ ಬಾರಿಯ ಹೋಳಿಯಲ್ಲಿ 10,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಮನೆಗೆ ತನ್ನಿ ಎಲ್‌ಇಡಿ ಟಿವಿ

ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ ಫ್ಲಿಪ್‌ಕಾರ್ಟ್ನಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಎಲ್‌ಇಡಿ ಟಿವಿ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.  ಯಾವ ಎಲ್‌ಇಡಿ ಟಿವಿಗಳ ಮೇಲೆ ರಿಯಾಯಿತಿಗಳು ಲಭ್ಯವಾಗುತ್ತಿವೆ ಎಂದು ತಿಳಿಯಿರಿ.

Flipkart Sale 2023: ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ ಫ್ಲಿಪ್‌ಕಾರ್ಟ್ನಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಎಲ್‌ಇಡಿ ಟಿವಿ ಖರೀದಿಯಲ್ಲಿ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಯಾವ ಎಲ್‌ಇಡಿ ಟಿವಿಗಳ ಮೇಲೆ ರಿಯಾಯಿತಿಗಳು ಲಭ್ಯವಾಗುತ್ತಿವೆ ಎಂದು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಇದರ ಮೂಲ ಬೆಲೆ ₹ 21990. ಆದರೆ,  ಫ್ಲಿಪ್‌ಕಾರ್ಟ್ನಲ್ಲಿ ಈ ಟಿವಿ ಖರೀದಿಯ ಮೇಲೆ ಭರ್ಜರಿ 36% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದಲ್ಲದೆ,  ಫ್ಲಿಪ್‌ಕಾರ್ಟ್ ಈ ಎಲ್‌ಇಡಿ ಟಿವಿ ಖರೀದಿಯಲ್ಲಿ ₹ 11000 ಎಕ್ಸ್‌ಚೇಂಜ್ ಬೋನಸ್ ಕೂಡ ನೀಡುತ್ತಿದ್ದು ಅತ್ಯಂತ ಕಡಿಮೆ ಬೆಲೆಗೆ ಇದನ್ನು ಖರೀದಿಸಬಹುದಾಗಿದೆ.

2 /5

ನೀವು ಥಾಮ್ಸನ್‌ನ 32 ಇಂಚಿನ HD ರೆಡಿ ಎಲ್‌ಇಡಿ ಟಿವಿಯನ್ನು ಖರೀದಿಸಲು ಬಯಸಿದರೆ  ಫ್ಲಿಪ್‌ಕಾರ್ಟ್ ನಲ್ಲಿ ಲಭ್ಯವಿರುವ  ₹ 7600 ಎಕ್ಸ್‌ಚೇಂಜ್ ಬೋನಸ್ ಪ್ರಯೋಜನವನ್ನು ಪಡೆಯುವ ಮೂಲಕ 10ಸಾವಿರ ರೂ.ಗಳಿಗಿಂತ ಕಡಿಮೆ ಬೆಲೆಯಲ್ಲಿ ಈ ಟಿವಿಯನ್ನು ಖರೀದಿಸಬಹುದು. 

3 /5

ಫ್ಲಿಪ್‌ಕಾರ್ಟ್ ಹೋಳಿ ಸೇಲ್ನಲ್ಲಿ ಈ ಟಿವಿಯನ್ನು ₹13499 ಪಟ್ಟಿ ಮಾಡಲಾಗಿದೆ. ಗ್ರಾಹಕರಿಗೆ ಇದರಲ್ಲಿ ಪೂರ್ಣ ₹11000 ವಿನಿಮಯ ಬೋನಸ್ ಕೂಡ ಲಭ್ಯವಿದ್ದು ಎಲ್ಲಾ ಪ್ರಯೋಜನಗಳನ್ನು ಪಡೆಯುವ ಮೂಲಕ ನೀವು ಕಡಿಮೆ ಬೆಲೆಯಲ್ಲಿ ಈ ಎಲ್‌ಇಡಿ ಟಿವಿಯನ್ನು ನಿಮ್ಮದಾಗಿಸಬಹುದು.

4 /5

ಫ್ಲಿಪ್‌ಕಾರ್ಟ್ Mi 5a 32-ಇಂಚಿನ ಎಲ್‌ಇಡಿ ಟಿವಿಯಲ್ಲಿ ಬರೋಬ್ಬರಿ 52% ಡಿಸ್ಕೌಂಟ್ ನೀಡುತ್ತಿದೆ. ಇದರಿಂದಾಗಿ ₹24,999 ಮೌಲ್ಯದ ಎಲ್‌ಇಡಿ ಟಿವಿ  ₹11,999 ಗಳಿಗೆ ಲಭ್ಯವಾಗಲಿದೆ. ಇದಲ್ಲದ,ಎ ನೀವು ಈ ಟಿವಿ ಖರೀದಿ ಮೇಲೆ  ₹ 11000 ಎಕ್ಸ್‌ಚೇಂಜ್ ಬೋನಸ್ ಪ್ರಯೋಜನವನ್ನು ಪಡೆಯಬಹುದಾಗಿದೆ. ಎಲ್ಲಾ ರಿಯಾಯಿತಿಗಳನ್ನು ಪಡೆಯಲು ಸಮರ್ಥರಾದರೆ ಕೇವಲ  ₹999ಗೆ ಈ ಟಿವಿಯನ್ನು ಖರೀದಿಸಬಹುದು.

5 /5

ಫ್ಲಿಪ್‌ಕಾರ್ಟ್ ನಲ್ಲಿ ಈ ಟಿವಿ ಖರೀದಿಯಲ್ಲಿ ಬರೋಬ್ಬರಿ  ಸಂಪೂರ್ಣ 47% ರಿಯಾಯಿತಿಯನ್ನು ನೀಡಲಾಗುತ್ತಿದೆ, ಅದರ ನಂತರ ಅದರ ಬೆಲೆ ₹ 20990 ರಿಂದ ₹ 10999 ಇಳಿಯಲಿ ಈ ಎಲ್‌ಇಡಿ ಟಿವಿಯ ಮೇಲೆ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದ್ದು ನೀವು ಉತ್ತಮ ಸ್ಥಿತಿಯಲ್ಲಿರುವ ಟಿವಿಯನ್ನು ವಿನಿಮಯ ಮಾಡಿಕೊಂಡರೆ   ₹ 9000ಗಳ ಅಗ್ಗದ ದರದಲ್ಲಿ ಈ ಟಿವಿಯನ್ನು ಖರೀದಿಸಬಹುದು.