Flipkartನಲ್ಲಿ ಭಾರೀ ಆಫರ್ ! 7 Kg ವಾಷಿಂಗ್ ಮೆಷಿನ್ ಬೆಲೆ ಕೇವಲ 4,790 ರೂಪಾಯಿ

Washing Machine Discount Offer:5000 ಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ ವಾಷಿಂಗ್ ಮೆಷಿನ್. Flipkartನಲ್ಲಿ  ನೀಡುತ್ತಿದೆ ಭರ್ಜರಿ ರಿಯಾಯಿತಿ ಸೇಲ್ . 

Written by - Ranjitha R K | Last Updated : Aug 8, 2023, 02:05 PM IST
  • ಆಟೋಮ್ಯಾಟಿಕ್ ವಾಷಿಂಗ್ ಮಷಿನ್ ತುಸು ದುಬಾರಿ.
  • ಇದರ ಮೆಂಟೆನೆನ್ಸ್ ಕೂಡಾ ದುಬಾರಿಯೇ.
  • ಆದರೆ ಇಂದಿಗೂ ಸೆಮಿ ಆಟೋಮ್ಯಾಟಿಕ್ ವಾಷಿಂಗ್ ಮಷಿನ್ ಬೇಡಿಕೆ ಇದೆ
Flipkartನಲ್ಲಿ ಭಾರೀ  ಆಫರ್ ! 7 Kg ವಾಷಿಂಗ್ ಮೆಷಿನ್ ಬೆಲೆ ಕೇವಲ  4,790 ರೂಪಾಯಿ   title=

Washing Machine Discount Offer : ಇತ್ತೀಚಿನ ದಿನಗಳಲ್ಲಿ ಸೆಮಿ ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್ ಸ್ಥಾನವನ್ನು ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್ ಆಕ್ರಮಿಸಿದೆ.  ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್  ಅನ್ನು ನಿರ್ವಹಿಸುವುದು ತುಂಬಾ ಸುಲಭ. ಇದರಲ್ಲಿ ಒಂದು ಸಲ ಕಮಾಂಡ್ ನೀಡಿದರೆ ಸಾಕು ನಂತರ ಮೆಷಿನ್ ತನ್ನ ಕೆಲಸವನ್ನು ಆರಂಭಿಸುತ್ತದೆ.  

ಸೆಮಿ ಅಟೋಮ್ಯಾಟಿಕ್ ವಾಷಿಂಗ್  ಮೆಷಿನ್ ಗಿಂತ ಆಟೋಮ್ಯಾಟಿಕ್ ವಾಷಿಂಗ್ ಮಷಿನ್ ತುಸು ದುಬಾರಿ. ಹಾಗೆಯೇ ಇದರ ಮೆಂಟೆನೆನ್ಸ್ ಕೂಡಾ ದುಬಾರಿಯೇ. ಇದೇ ಕಾರಣಕ್ಕೆ ಇಂದಿಗೂ ಸೆಮಿ ಸೆಮಿ ಅಟೋಮ್ಯಾಟಿಕ್  ವಾಷಿಂಗ್ ಮೆಷಿನ್ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಇದು ಮೆಂಟೆನೆನ್ಸ್ ಇಲ್ಲದೆಯೇ ಅನೇಕ ವರ್ಷಗಳವರೆಗೆ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಖರೀದಿಸಲು  ಸುಮಾರು  8000 ದಿಂದ 9000 ರೂ.ವರೆಗೆ ಖರ್ಚು ಮಾಡಬೇಕಾಗುತ್ತದೆ. ಆದರೆ, ಫ್ಲಿಪ್‌ಕಾರ್ಟ್ ನಲ್ಲಿ ಈಗ ಇದನ್ನು 5000 ಕ್ಕಿಂತ ಕಡಿಮೆ ಬೆಲೆಗೆ  ಖರೀದಿಸಬಹುದಾಗಿದೆ. 

ಇದನ್ನೂ ಓದಿ : ಮನೆಯಲ್ಲಿ ರಾತ್ರಿಯಿಡೀ WiFi ರೂಟರ್ ಆನ್ ಇರುತ್ತಾ? ಇದು ಎಷ್ಟು ಅಪಾಯಕಾರಿ ಗೊತ್ತಾ?

ಯಾವ ವಾಷಿಂಗ್ ಮೆಷಿನ್ ಇದು: 
ಇದು ಫೈವ್ ಸ್ಟಾರ್ ರೇಟಿಂಗ್ ಹೊಂದಿರುವ 7 ಕೆ.ಜಿ ಸೆಮಿ ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್ ಆಗಿದೆ. ಇದು ಫ್ಲಿಪ್‌ಕಾರ್ಟ್ ನಲ್ಲಿಯೇ ಮಾರಾಟಕ್ಕೆ ಲಭ್ಯವಿದೆ. ಈ ವಾಷಿಂಗ್ ಮೆಷಿನ್ ಫೈವ್ ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ ಅಂದರೆ ಇಲ್ಲಿ ಸಾಕಷ್ಟು ವಿದ್ಯುತ್ ಉಳಿತಾಯ ಮಾಡಬಹುದು. ಸೆಮಿ ಅಟೋಮ್ಯಾಟಿಕ್ ಮೆಷಿನ್ ಆಗಿರುವ ಕಾರಣ, ಟೈಮಿಂಗ್ ರೆಗ್ಯುಲೇಟರ್ ಮತ್ತು ಬಲವಾದ ವಿನ್ಯಾಸವನ್ನು ಹೊಂದಿದೆ. ಈ ವಾಷಿಂಗ್ ಮೆಷಿನ್ ಕೆಲವು ಶಕ್ತಿಯುತ ವೈಶಿಷ್ಟ್ಯಗಳನ್ನು ಕೂಡಾ ಹೊಂದಿದೆ. ಇದರಲ್ಲಿ  1350 rpm ನ ಡ್ರೈಯರ್ ಸ್ಪಿನ್ ವೇಗ ಲಭ್ಯವಿದೆ. ಇದು ಅತ್ಯಂತ ವೇಗವಾಗಿ ಬಟ್ಟೆಗಳನ್ನು ಒಣಗಿಸುತ್ತದೆ.

ಗ್ರಾಹಕರು ಈ ವಾಷಿಂಗ್ ಮೆಷಿನ್ ಅನ್ನು 36% ರಿಯಾಯಿತಿಯೊಂದಿಗೆ ಕೇವಲ 6990 ಕ್ಕೆ ಖರೀದಿಸಬಹುದು. ಆದರೆ ಈ ಬೆಲೆ ದುಬಾರಿ ಎಂದೆನಿಸಿದರೆ Flipkart ಅದಕ್ಕೂ ಪರಿಹಾರ ನೀಡಿದೆ. ವಾಸ್ತವವಾಗಿ, ಗ್ರಾಹಕರು ಈ ವಾಷಿಂಗ್ ಮೆಷಿನ್ ಅನ್ನು ಕೇವಲ 4,790 ಗೆ ದೊಡ್ಡ ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ವಾಷಿಂಗ್ ಮೆಷಿನ್‌ ಮೇಲೆ 2,200 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ನೀಡಲಾಗುತ್ತಿದೆ. ಇದಾದ ಮೇಲೆ ಈ ಮೆಷಿನ್ ಬೆಲೆ  ಗಣನೀಯವಾಗಿ ಇಳಿಕೆಯಾಗುತ್ತದೆ. 

ಇದನ್ನೂ ಓದಿ ತನ್ನ ಬಳಕೆದಾರರಿಗೆ ಮತ್ತೊಂದು ಜಬ್ಬರ್ದಸ್ತ್ ವೈಶಿಷ್ಟ್ಯ ಬಿಡುಗಡೆ ಮಾಡಿದ ವಾಟ್ಸ್ ಆಪ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News