ಬನ್ನೇರುಘಟ್ಟದ ರಾಗಿಹಳ್ಳಿ ಬಳಿ ಕಾಡಾನೆ ಓಡಾಟ

  • Zee Media Bureau
  • Dec 21, 2023, 05:51 PM IST

 ರಾಜಗಂಭೀರ್ಯದಲ್ಲಿ ರಸ್ತೆ ದಾಟಿ ಹೋದ ಆನೆ. ಗ್ರಾಮ ಸುತ್ತಮುತ್ತಲು  ಒಂಟಿ ಸಲಗ ಓಡಾಟ ಹಿನ್ನೆಲೆ. ಗ್ರಾಮಸ್ಥರಿಗೆ ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ  ಸೂಚನೆ.

Trending News