Hardik Pandya-Natasa Stankovic: ಈ ಬಾರಿಯ ಐಪಿಎಲ್ʼನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ಮುಂಬೈ ತಂಡದ ನಾಯಕನಾಗಿ 14 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಪಾಂಡ್ಯ ಕೇವಲ 4 ಪಂದ್ಯಗಳಲ್ಲಿ ಮಾತ್ರ ತಂಡವನ್ನು ಗೆದ್ದುಕೊಂಡಿದ್ದರು. ಇದರಿಂದಾಗಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಐಪಿಎಲ್ʼನಿಂದ ನಿರ್ಗಮಿಸಿತ್ತು.
Mohammad Kaif Love Story: ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಮೊಹಮ್ಮದ್ ಕೈಫ್ ತನ್ನ ಆಟದಿಂದ ಎಷ್ಟು ಖ್ಯಾತಿ ಗಳಿಸಿದ್ದಾರೋ ಅದಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಪ್ರೇಮ ಜೀವನದಿಂದ. ಈ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Jasprit Bumrah-Sanjana Ganesan Love story: ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವದ ನಂಬರ್ ವನ್ ಬೌಲರ್ ಎಂದೇ ಖ್ಯಾತಿ ಪಡೆದಿದ್ದಾರೆ. ಅಂದಹಾಗೆ ಇವರ ಲವ್ ಸ್ಟೋರಿ ಬಹುಶಃ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಇದು ಸಿನಿಮಾ ಕಥೆಗೆ ಕಮ್ಮಿಯಿಲ್ಲ ಎಂದಷ್ಟೇ ಹೇಳಬಹುದು.
Yuvraj Singh love affairs: ಯುವರಾಜ್ ಸಿಂಗ್ ಮೈದಾನಕ್ಕೆ ಇಳಿದರೆ ಸಾಕು ಭರ್ಜರಿ ಸಿಕ್ಸರ್, ಬೌಂಡರಿಗಳಿಗೆ ಲೆಕ್ಕವೇ ಇರಲ್ಲ. ಅವರ ಈ ಸ್ಟೈಲ್’ಗೆ ಅದೆಷ್ಟೋ ಹುಡುಗಿಯರು ಫಿದಾ ಆಗಿದ್ದರು. ಆದರೆ 2016ರಲ್ಲಿ ಹೇಜಲ್ ಕೀಚ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಿ, ಮಹಿಳಾ ಅಭಿಮಾನಿಗಳ ಹೃದಯ ಒಡೆದಿದ್ದು ಸುಳ್ಳಲ್ಲ.
Sourav Ganguly Love Life: ಕ್ರಿಕೆಟ್ ಮತ್ತು ಬಾಲಿವುಡ್ ಕ್ಷೇತ್ರದ ಸಂಬಂಧ ಇಂದು ಮೊನ್ನೆಯದಲ್ಲ… ಶತಮಾನಗಳಷ್ಟು ಹಳೆಯದು ಎಂದರೂ ತಪ್ಪಾಗಲ್ಲ. ಗ್ಲಾಮರ್ ಲೋಕದ ಸೆಲೆಬ್ರಿಟಿಗಳ ಅಂದಕ್ಕೆ ಮರುಳಾಗಿ ಕೆಲವರು ಮದುವೆಯಾಗಿದ್ದರೆ, ಇನ್ನೂ ಕೆಲವರು ಒಂದಿಷ್ಟು ಕಾಲ ಡೇಟಿಂಗ್ ಮಾಡಿರೋದು ಉಂಟು.
MS Dhoni-Sakshi Singh: ಜಗತ್ತಿನಲ್ಲಿ ಪ್ರೀತಿಯ ಮಾತುಕತೆ ನಡೆದಾಗಲೆಲ್ಲಾ, ಮೊದಲನೆಯದಾಗಿ ನೆನಪಾಗೋದು ಹೀರ್-ರಂಜಾ, ಲೈಲಾ-ಮಜ್ನು, ರೋಮಿಯೋ ಜೂಲಿಯೆಟ್ ಹೀಗೆ ಅನೇಕರು. ಅವರಂತಹ ಅದೆಷ್ಟೋ ಪ್ರೇಮ ಕಥೆಗಳು ಜಗತ್ತಿನಲ್ಲಿ ಉಸಿರಾಡುತ್ತಿವೆ. ಇನ್ನು ಕ್ರಿಕೆಟ್ ಲೋಕದಲ್ಲಿ ಕೂಡ ಅಂತಹದ್ದೇ ಒಂದು ಮುದ್ದಾದ ಲವ್ ಸ್ಟೋರಿ ಇದೆ. ಈ ಪ್ರೇಮಕಥೆ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತು ಸಾಕ್ಷಿ ಸಿಂಗ್ ಧೋನಿ ಅವರಿಗೆ ಸಂಬಂಧಿಸಿದ್ದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.