ಕೊರೊನಾವೈರಸ್(coronavirus)ನಿಂದಾಗಿ ಚೀನಾ ಅತಿ ಹೆಚ್ಚು ಹಾನಿಗೊಳಗಾಗಿದೆ. ಈ ನಂತರ ಇಟಲಿ ಅತಿಹೆಚ್ಚು ಹಾನಿ ಅನುಭವಿಸಿದೆ. ಇತ್ತೀಚಿನ ವರದಿಯ ಪ್ರಕಾರ, ಇಟಲಿಯಲ್ಲಿ ಸೋಮವಾರ ಕರೋನಾ ವೈರಸ್ನಿಂದ 349 ಜನರು ಸಾವನ್ನಪ್ಪಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಉಪಕ್ರಮಗಳಿಗೆ ಅನುಸಾರವಾಗಿ ಐಎಂಪಿಪಿಎ, ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟ (ಎಫ್ವೈಸಿಇ) ಮತ್ತು ಇತರರ ನಡುವಿನ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕೊರೊನಾವೈರಸ್(coronavirus) ಚೀನಾದಲ್ಲಿ ಅತಿ ಹೆಚ್ಚು ಹಾನಿಯನ್ನು ಉಂಟು ಮಾಡಿದೆ. ಇದರ ನಂತರ ಇಟಲಿ. ಇತ್ತೀಚಿನ ವರದಿಯ ಪ್ರಕಾರ, ಇಟಲಿಯಲ್ಲಿ ಶುಕ್ರವಾರ ಕರೋನಾ ವೈರಸ್ನಿಂದ 250 ಜನರು ಸಾವನ್ನಪ್ಪಿದ್ದಾರೆ.
ಈ ಸಮಯದಲ್ಲಿ ವಿಶ್ವದ ಅತಿದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿರುವ ಕರೋನಾ ವೈರಸ್(Covid-19) ಗೆ ಭಾರತವು ಪರಿಹಾರವನ್ನು ಕಂಡುಹಿಡಿದಿದೆ. ಭಾರತೀಯ ವೈದ್ಯರು ರಾಜಸ್ಥಾನದ ಜೈಪುರದಲ್ಲಿ ದಂಪತಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ.
ಚೀನಾ, ಇರಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ವೈರಸ್ಗೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಆದಾಗ್ಯೂ, ಎಚ್ಚರಿಕೆಯಿಂದ ಈ ವೈರಸ್ ಅನ್ನು ತಪ್ಪಿಸಬಹುದು.
ಭಾರತದಲ್ಲಿ ಈವರೆಗೆ 73 ಕರೋನವೈರಸ್(Coronavirus) ಪ್ರಕರಣಗಳು ದೃಢಪಟ್ಟಿದೆ. ಇದಕ್ಕೂ ಮೊದಲು ವಿಶ್ವ ಆರೋಗ್ಯ ಸಂಸ್ಥೆ (WHO) ಇದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿತು. ಈವರೆಗೆ ವಿಶ್ವದಾದ್ಯಂತ 4,600 ಕ್ಕೂ ಹೆಚ್ಚು ಜನರು ಈ ಸೋಂಕಿನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಜನರು ಇದರಿಂದ ಬಳಲುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.