ಯುಎಸ್ ಬಯೋಟೆಕ್ನಾಲಜಿ ಕಂಪನಿ ಮಾಡರ್ನಾ ಇಂಕ್ ತನ್ನ ಕೋವಿಡ್ -19 ಲಸಿಕೆಯೊಂದಿಗೆ ಸಾಂಕ್ರಾಮಿಕ ರೋಗವನ್ನು ಎದುರಿಸುವ ಜಾಗತಿಕ ಪ್ರಯತ್ನದಲ್ಲಿ ತಾತ್ಕಾಲಿಕ ಭರವಸೆ ನೀಡಿದ್ದು ಒಂದೆಡೆಯಾದರೆ. ಇನ್ನೊಂದೆಡೆಗೆ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಕೋತಿಗಳಲ್ಲಿ ಸೋಂಕನ್ನು ತಡೆಯಲು ವಿಫಲವಾಗಿದೆ.
ಕರೋನವೈರಸ್ ಗಾಗಿ ಸಂಪೂರ್ಣ ಸ್ಥಳೀಯ ಲಸಿಕೆ ಅಭಿವೃದ್ಧಿಪಡಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಶನಿವಾರ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ನೊಂದಿಗೆ ಸಹಭಾಗಿತ್ವ ವಹಿಸಿದೆ. ತಂಡವು ಪುಣೆಯ ಐಸಿಎಂಆರ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಯಲ್ಲಿ ಪ್ರತ್ಯೇಕವಾಗಿರುವ ವೈರಸ್ ಸ್ಟ್ರೈನ್ ಅನ್ನು ಬಳಸುತ್ತದೆ. ಸ್ಟ್ರೈನ್ ಅನ್ನು ಎನ್ಐವಿಯಿಂದ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಗೆ ಯಶಸ್ವಿಯಾಗಿ ವರ್ಗಾಯಿಸಲಾಗಿದೆ.
ಭಾರತೀಯ ವಿಜ್ಞಾನಿಗಳು ಕುಷ್ಠರೋಗದ ವಿರುದ್ಧ ಪರಿಣಾಮಕಾರಿ ಎಂದು ಸಾಬೀತಾಗಿರುವ ಬಹುಪಯೋಗಿ ಲಸಿಕೆಯನ್ನು ಈಗ ಕೊರೊನಾವೈರಸ್ ಅನ್ನು ನಿಭಾಯಿಸಲು ಸಹಾಯ ಮಾಡಬಹುದೇ ಎಂದು ನೋಡಲು ಪರೀಕ್ಷಿಸಲಾಗುತ್ತಿದೆ ಎಂದು ದೇಶದ ಅತಿದೊಡ್ಡ ಸಾರ್ವಜನಿಕ-ಅನುದಾನಿತ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.
ಕೊವಿಡ್-19 ಲಸಿಕೆಯಿಂದ ಮಾತ್ರ ಜಗತ್ತಿನಲ್ಲಿನಲ್ಲಿ ಉದ್ಭವಿಸಿರುವ ಆತಂಕದ ಸ್ಥಿತಿ ಸಾಮಾನ್ಯಕ್ಕೆ ಮರಳಲು ಸಾಧ್ಯ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟಾರೆಸ್ ಬುಧವಾರ ಹೇಳಿದ್ದಾರೆ.
Coronavirus Vaccine: ಭಾರತದಲ್ಲಿ ಲಸಿಕೆ ತಯಾರಿಕೆಗೆ ಹೆಸರುವಾಸಿಯಾಗಿರುವ ಸರ್ವೋಚ್ಛ ಸಂಸ್ಥೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯೂನೋಲಾಜಿ (NII) ಸಾವಾಲಾಗಿ ಪರಿಣಮಿಸಿರುವ ಈ ಪ್ರಾಜೆಕ್ಟ್ ಅನ್ನು ಪೂರ್ಣಗೊಳಿಸಲು ದೇಶದ ಟಾಪ್ 10 ವಿಜ್ಞಾನಿಗಳ ತಂಡವನ್ನು ರಚಿಸಿದೆ.
COVID-19ಕ್ಕೆ ಸಂಬಂಧಿಸಿದಂತೆ ಹಲವು ದಿನಗಳ ಬಳಿಕ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಚೀನಾ ಕೊರೊನಾ ವೈರಸ್ ಅನ್ನು ಮಟ್ಟ ಹಾಕಲು ಔಷಧಿಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.