King Cobra Hanging in Ceiling Fan: 5 ದಿನಗಳ ಹಿಂದಷ್ಟೇ chandrasekaran6102 ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರು ಶೇರ್ ಕೂಡ ಮಾಡಿದ್ದಾರೆ.
Snake Bite on Live TV: ಜಗತ್ತಿನಲ್ಲಿ ಹಲವು ಪ್ರಜಾತಿಯ ಹಾವುಗಳು ಕಂಡುಬರುತ್ತವೆ ಅವುಗಳಲ್ಲಿ ಕೆಲವು ಹಾವುಗಳು ತುಂಬಾ ವಿಷಕಾರಿಯಾಗಿರುತ್ತವೆ, ಆದರೆ ಕೆಲವೊಂದು ಹಾವುಗಳು ವಿಷವನ್ನು ಹೊಂದಿರುವುದಿಲ್ಲ. ಆದರೆ, ಹಾವಿನ ವಿಷಯ ಬಂತೆಂದರೆ ಸಾಕು ಮೈಮೇಲಿನ ರೋಮಗಳು ನವಿರೇಳುತ್ತವೆ, ಕೆಲವರು ಹಾವು ಕಂಡರೆ ಸಾಕು ಭಯದಿಂದ ಭಯದಿಂದ ಅವರು ತಮ್ಮ ದಾರಿಯನ್ನೇ ಬದಲಾಯಿಸುತ್ತಾರೆ.
Viral Video: ಗ್ರಾಮದ ಹನುಮಂತ ಗುಂಡಳ್ಳಿ ಅವರ ನಿವಾಸಕ್ಕೆ ಹಿತ್ತಲ ಬಾಗಿಲ ಮೂಲಕ ಎಂಟ್ರಿ ಕೊಟ್ಟಿದ್ದ ನಾಗರಹಾವು ಅಡುಗೆ ಮನೆಯ ಡಬ್ಬಾ ಹಿಂದೆ ಅಡಗಿ ಕುಳಿತಿತ್ತು. ಮಹಿಳೆ ಅಡುಗೆ ಮನೆಗೆ ಬಂದ ಬಳಿಕ ಅಲ್ಲಿ ಬುಸ್ ಬುಸ್ ಅನ್ನೋ ಶಬ್ದ ಕೇಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿರ್ದಿಷ್ಟವಾಗಿ ಪ್ರಾಣಿಗಳ ವೀಡಿಯೊಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲವರು ಸಾಕುಪ್ರಾಣಿಗಳ ವೀಡಿಯೊಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಕೆಲವರು ಕಾಡು ಪ್ರಾಣಿಗಳ ವೀಡಿಯೊಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Cobra Video: ಹಾವುಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಆದರೆ ಇಂದು ಒಂದು ವಿಡಿಯೋದ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇದರಲ್ಲಿ ಹಾವೊಂದು ಒಂದೇ ಬಾರಿಗೆ ಒಂದು ಲೀಟರ್ ನೀರು ಕುಡಿದಿದೆ. ಕಾರಣ ಏನು ಎಂಬುದನ್ನು ಮುಂದಕ್ಕೆ ತಿಳಿದುಕೊಳ್ಳೋಣ.
Tumkuru News : ಕೋಳಿಗೂಡಿನಲ್ಲಿ ಸೇರಿಕೊಂಡಿದ್ದ ಆರು ಅಡಿ ಉದ್ದದ ನಾಗರಹಾವನ್ನು ತುಮಕೂರಿನಲ್ಲಿ ರಕ್ಷಣೆ ಮಾಡಲಾಗಿದೆ. ತುಮಕೂರು ತಾಲೂಕಿನ ಕೋರಾದ ನಿವಾಸಿ ಕೃಷ್ಣಮೂರ್ತಿ ಅವರಿಗೆ ಸೇರಿದ ಮನೆಯ ಕೋಳಿ ಗುಡ್ನಲ್ಲಿ ಸುಮಾರು ಆರು ಅಡಿ ಉದ್ದದ ನಾಗರಹಾವು ಸೇರಿಕೊಂಡಿತ್ತು.
Shocking Case: ಇಂಟರ್ನೆಟ್ ನಲ್ಲಿ ವಿಚಿತ್ರ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಹಾವಿನ ಉಪಟಳಕ್ಕೆ ಓರ್ವ ಯುವಕ ಸೇರಿದಂತೆ ಇಡೀ ಗ್ರಾಮದ ಜನರೇ ಬೆಚ್ಚಿಬಿದ್ದಿದ್ದಾರೆ.
ಹಾವು ಅದರಲ್ಲೂ ನಾಗರಹಾವು ಎಂದರೆ ಯಾರಿಗಾದರೂ ಒಂದು ಕ್ಷಣ ಎದೆಬಡಿತ ಹೆಚ್ಚಾಗುತ್ತದೆ. ಆದ್ರೆ ಇಲ್ಲೊಬ್ಬ ಯುವಕ ರಸ್ತೆಯಲ್ಲಿ ಹೋಗುತ್ತಿದ್ದ ನಾಗರಹಾವನ್ನು ಹಿಡಿದು ಹುಚ್ಚಾಟ ಮೆರೆದಿದ್ದಾನೆ. ಹಾವು ಮೂರ್ನಾಲ್ಕು ಬಾರಿ ಕಚ್ಚಿದರೂ ಅದನ್ನೇ ಹಿಡಿದು ರೋಡ್ ಶೋ ಮಾಡಿದ್ದಾನೆ. ಈಗ ಅವನ ಸ್ಥಿತಿ ಹೇಗಿದೆ ಗೊತ್ತಾ...
ಮಧ್ಯಪ್ರದೇಶದ ಶಾಜಾಪುರದ ಬದೋನಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಉಮಾ ರಜಕ್ ಎಂಬ 10ನೇ ತರಗತಿಯ ಬಾಲಕಿ ತನ್ನ ಬ್ಯಾಗ್ನಲ್ಲಿ ಏನೋ ಚಲಿಸುತ್ತಿರುವ ಅನುಭವವಾಯಿತು ಎಂದು ಶಿಕ್ಷಕರ ಬಳಿ ಹೇಳಿದ್ದಾಳೆ.
Snake viral video : ಬರೀ ಕೈಯಲ್ಲಿ ಕಾಳಿಂಗ ಸರ್ಪವನ್ನು ಹಿಡಿದು, ಆಟವಾಡಲು ಮುಂದಾಗಿದ್ದಾನೆ. ಆದರೆ, ವ್ಯಕ್ತಿಯ ವರ್ತನೆಯಿಂದ ಕೋಪಗೊಂಡ ಹಾವು, ವ್ಯಕ್ತಿಯ ಮೇಲೆ ದಾಳಿ ಮಾಡಲು ಮುಂದಾಗಿದೆ.
Viral Video : ಹಾವು ಮತ್ತು ಮುಂಗುಸಿಯ ನಡುವಿನ ಘೋರ ಕಾಳಗವೇ ಬಲು ರೋಚಕ. ಹಾವು ಮತ್ತು ಮುಂಗುಸಿಯ ನಡುವಿನ ಹೊಡೆದಾಟದ ವಿಡಿಯೋಗಳು ಅಂತರ್ಜಾಲದಲ್ಲಿ ಸಾಕಷ್ಟಿವೆ. ಆದರೆ ಮುಂಗುಸಿಯು ಗಾತ್ರಕ್ಕಿಂತ ದೊಡ್ಡದಾದ ನಾಗರಹಾವನ್ನು ಕೆಲವೇ ಸೆಕೆಂಡುಗಳಲ್ಲಿ ಹಿಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇದೀಗ ಅಂತಹದ್ದೊಂದು ವಿಡಿಯೋ ವೈರಲ್ ಆಗಿದೆ.
Cobra Attack: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ಕೆಲ ಕ್ಷಣ ನಮ್ಮ ಉಸಿರಾಟವೆ ನಿಂತುಹೋಗುತ್ತದೆ. ಈ ವಿಡಿಯೋದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿರುವುದನ್ನು ನೀವು ಗಮನಿಸಬಹುದು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.