ಕಳೆದ ವರ್ಷದ ಬಜೆಟ್ ಯಾವುದೂ ಅನುಷ್ಠಾನಗೊಂಡಿಲ್ಲ. ಕಳೆದ ಬಾರಿ ಒಂದು ವಾರ್ಡೆಗೆ ಕೇವಲ 60 ಲಕ್ಷ ಕೊಟ್ಟಿದ್ದಾರೆ.ಅದೂ ಕೂಡಾ ಈಗಷ್ಟೇ ಟೆಂಡರ್ ಕರೆಯಲಾಗ್ತಿದೆ ಎಂದು ಮಾಜಿ ಹಿರಿಯ ಪಾಲಿಕೆ ಸದಸ್ಯ ಅಸಮಾಧಾನ ಹೊರಹಾಕಿದ್ರು.
ಸ್ನೇಹಿತರು ಎಂದು ಶುರುಮಾಡಿಕೊಂಡು ಹೀಗೆ ಹೇಳಿದರೆ ಯಾವ ರೀತಿಯ ಸ್ನೇಹ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ಉತ್ತರಿಸಿ, ಸ್ನೇಹ ಬೇರೆ ರಾಜಕಾರಣ ಬೇರೆ. ನಮಗೂ ನಿಮಗೂ ಸ್ನೇಹ ಇದೆ ಆದರೆ ನೀವು ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದರೆ ನಾನು ಬೇರೆ ಹಿನ್ನೆಲೆಯಿಂದ ಬಂದವರು.
ನಮ್ಮ ಪ್ರೊಫೆಷನಲ್ ಟ್ಯಾಕ್ಸ್ ಕಡಿತ ಮಾಡುವ ನಿರೀಕ್ಷೆ ಇತ್ತು. ರಾಜ್ಯ ಬಜೆಟ್ ನಮಗೆ ಬೇಸರ ತರಿಸಿದೆ. ಪಿಎಫ್ ನೆಪದಲ್ಲಿ ಕಡಿಮೆ ವೇತನ ಪಡೆಯುವವರಿಗೆ 200 ರೂ. ತೆರಿಗೆ ಕಡಿತ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ತೀರ್ಮಾನವನ್ನ ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದರು.
On March 4, Chief Minister Basavaraj Bommai will present his first state budget. After two years of Covid-19 induced economic distress, the government has a lot of expectations to cater to. On the back of acute funds crunch, growing debts and assembly elections next year it is expected to be a high stake state budget speech.
On March 4, Chief Minister Basavaraj Bommai will present his first state budget. After two years of Covid-19 induced economic distress, the government has a lot of expectations to cater to.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ತಮ್ಮ ಚೊಚ್ಚಲ ಬಜೆಟ್ ಮಂಡಿಸುವ ಸಿದ್ಧತೆಗಳನ್ನ ನಡೆಸಿದ್ದು, ಮಾರ್ಚ್ 4 ರಿಂದ ಬಜೆಟ್ ಅಧಿವೇಶನ ಪ್ರಾರಂಭ ಆಗಲಿದೆ ಎಂದು ಮೂಲಗಳು ತಿಳಿಸಿವೆ.
2019-20 ಆರ್ಥಿಕ ವರ್ಷದ ಹೋಲಿಕೆಯಲ್ಲಿ 2020-21 ಆರ್ಥಿಕ ಸ್ಥಿತಿ ಸುಧಾರಿಸಿದರೂ, ಈ ಭಾರಿ ತೆರಿಗೆ ಸಂಗ್ರಹ(Tax Collection) ನಿರೀಕ್ಷೆ ಗುರಿ ಮುಟ್ಟಿಲ್ಲ. ಈ ಹಿನ್ನಡೆಗೆ ಮುಖ್ಯ ಕಾರಣ ಮೂರನೇ ಅಲೆಯ ಭೀತಿಯಿಂದ ಮತ್ತೆ ವಿಧಿಸಿದ ನೈಟ್ ಕರ್ಫ್ಯು ಹಾಗೂ ವಾರಾಂತ್ಯ ಲಾಕ್ ಡೌನ್ ಎನ್ನಲಾಗುತ್ತಿದೆ.
ಕೇಂದ್ರ ಸರ್ಕಾರದ ಒಂದು ರಾಷ್ಟ್ರ ಒಂದು ನೋಂದಣಿ ಕಾರ್ಯಕ್ರಮದ ಅಡಿಯಲ್ಲಿ ಈ ಕೆಲಸ ನಡೆಸುತ್ತಿದೆ. ಇತ್ತೀಚಿಗೆ ಮಂಡನೆಯಾದ 2022 ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇರಿಸಲಾಗುವುದು ಎಂದು ತಿಳಿಸಿದ್ದಾರೆ.
ಈಗ 10% ಬದಲಿಗೆ 14% NPS ನಲ್ಲಿ ಕೊಡುಗೆ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಉದ್ಯೋಗಿಯ ಸಂಬಳ ಮತ್ತು ತೆರಿಗೆ ಕಡಿತದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿದೆ ನೋಡಿ..
ಈಗ ಮಾರಾಟದ ಬೆಲೆ ಅಥವಾ 50 ಲಕ್ಷ ರೂ.ಗಿಂತ ಹೆಚ್ಚಿನ ಕೃಷಿಯೇತರ ಆಸ್ತಿಯ ವಹಿವಾಟಿನ ಮೇಲಿನ ಮುದ್ರಾಂಕ ಶುಲ್ಕದ ಮೌಲ್ಯವನ್ನು ಶೇ.1 ರಷ್ಟು TDS ಗೆ ಆಧಾರವಾಗಿ ಪರಿಗಣಿಸಲಾಗುತ್ತದೆ. ಅಂದರೆ, ಈಗ ಮನೆ ಖರೀದಿದಾರರ ಜೇಬು ಸಡಿಲವಾಗಲಿದೆ.
Mansukh Mandaviya rides Bicycle: ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇಡೀ ದೇಶದ ಕಣ್ಣು ಪ್ರಜಾಪ್ರಭುತ್ವದ ಮಂದಿರದ ಮೇಲೆ ನೆಟ್ಟಿದೆ. ಈ ಪರಿಸ್ಥಿತಿಯಲ್ಲಿ, ರಾಜಕಾರಣಿಗಳು ತಮ್ಮದೇ ಆದ ರೀತಿಯಲ್ಲಿ ಜನರಿಗೆ ತಮ್ಮ ಸಂದೇಶವನ್ನು ತಿಳಿಸುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.