Karnataka Budget 2022 : ನಾಳೆ ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ; ನಿರೀಕ್ಷೆಗಳೇನು?

ಈ ಬಜೆಟ್ ಕೋವಿಡ್ ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಜನಸಾಮಾನ್ಯನಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ.

Written by - Prashobh Devanahalli | Last Updated : Mar 3, 2022, 08:10 PM IST
  • ಸಿಎಂ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ನಾಳೆ ಮಧ್ಯಾಹ್ನ 12:30ಕ್ಕೆ ಮಂಡಿಸಲಿದ್ದಾರೆ,
  • ಇಂದು ಅಂತಿಮ ಹಂತದ ಸಭೆಯನ್ನ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ
  • ಬಜೆಟ್ ನಲ್ಲಿ ನಿರೀಕ್ಷೆಗಳು ಏನಿವೇ
Karnataka Budget 2022 : ನಾಳೆ ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ; ನಿರೀಕ್ಷೆಗಳೇನು? title=

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್(Karnataka Budget 2022) ಅನ್ನು ನಾಳೆ ಮಧ್ಯಾಹ್ನ 12:30ಕ್ಕೆ ಮಂಡಿಸಲಿದ್ದಾರೆ, ಈ ಬಜೆಟ್ ಕೋವಿಡ್ ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಜನಸಾಮಾನ್ಯನಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ.

ಇಂದು ಅಂತಿಮ ಹಂತದ ಸಭೆಯನ್ನ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ(Basavaraj Bommai) ಹಣಕಾಸು ಇಲಾಖೆ ಎಸಿಎಸ್ ಐಎಸ್ಎನ್ ಪ್ರಸಾದ, ಸಿಎಂ ಜಂಟಿ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಹಣಕಾಸು ಇಲಾಖೆ ಕಾರ್ಯದರ್ಶಿ ಏಕರೂಪ ಕೌರ್, ಜಾಫರ್, ಸಿಎಂ ಜಂಟಿ ಕಾರ್ಯದರ್ಶಿ ಜಿ. ಜಗದೀಶ, ಉಪ ಕಾರ್ಯದರ್ಶಿ ರಮೇಶ ಕೋನರೆಡ್ಡಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಮೇಕೆದಾಟು ಪಾದಯಾತ್ರೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದೆ: ಕಾಂಗ್ರೆಸ್

ನಿರೀಕ್ಷೆಗಳು ಏನಿವೇ?

- ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ

- ಮಹಿಳೆಯರಿಗೆ ಆರ್ಥಿಕ ಸಬಲೀಕರಣ

- ಉದ್ಯೋಗ ಸೃಷ್ಟಿ ಬಗ್ಗೆ ನಿರೀಕ್ಷೆ

- ಗುಡಿ,ಮಧ್ಯಮ ಮತ್ತು ಸಣ್ಣ ಕೈಗಾರಿಕೆ ಗಳಿಗೆ ಆರ್ಥಿಕ ಚೈತನ್ಯ

- ಪೆಟ್ರೋಲ್-ಡೀಸಲ್ ಮೇಲೆ ಸೆಸ್ ಕಡಿತ

ಇನ್ನು ಉಳಿದಂತೆ ಬಂಡವಾಳ ಆಕರ್ಷಣೆಗೆ, ಸಿಂಗಲ್ ವಿಂಡೋ ಮತ್ತು ಇತರೆ ನಿರೀಕ್ಷೆಗಳು ಇವೆ. ನಾಳಿನ ಬಜೆಟ್ ನಿಜವಾಗ್ಲೂ ಸರ್ವ ಸ್ಪರ್ಶಿ ಬಜೆಟ್ ಅಗಲಿದೆಯಾ ಎಂದು ಕಾದುನೋಡಬೇಕಿದೆ.?

ಇದನ್ನೂ ಓದಿ : Basavaraj Dindur : 'ರಾಜ್ಯದಲ್ಲಿ ತಲೆ ಎತ್ತಲಿವೆ ಪಂಚಮಸಾಲಿ ಸಮಾಜದ ಒಟ್ಟು ಹತ್ತು ಪೀಠಗಳು' 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News