ದೇಶದ ಅಭಿವೃದ್ಧಿಗೆ ಮೋದಿ, ರಾಜ್ಯಕ್ಕೆ ಸಿಎಂ ಬೊಮ್ಮಾಯಿ. ಈ ಇಬ್ಬರು ನಾಯಕರಿಗೆ ಅಭಿವೃದ್ದಿಗಾಗಿ ಕೈ ಬಲಪಡಿಸಬೇಕು ಎಂದು ಮತದಾರರ ಪ್ರಭುಗಳಲ್ಲಿ ಪರಿಪರಿಯಾಗಿ ಪ್ರಾರ್ಥಿಸಿದ ಗೋವಿಂದ ಕಾರಜೋಳ.
ಅಭಿವೃದ್ಧಿ ಕಾಮಗಾರಿ ಬಗ್ಗೆ ಕೈ-ಕಮಲ ನಡುವೆ ಕಿತ್ತಾಟ ನಡೀತಿದೆ. ಸ್ಕಾಡಾ ಯೋಜನೆ ಕಾಂಗ್ರೆಸ್ ಕೀರ್ತಿ ಎಂದ ಸಿದ್ದರಾಮಯ್ಯಗೆ ಸಚಿವ ಕಾರಜೋಳ ತಿರುಗೇಟು ನೀಡಿದ್ದಾರೆ. ಸುಳ್ಳು ಮೋಸ ಮಾಡುವುದೇ ಕಾಂಗ್ರೇಸ್ನವರ ಕೆಲಸ ಎಂದು ಸಿದ್ದು, ಎಂ.ಬಿ.ಪಾಟೀಲ್ ಟ್ವಿಟ್ಗೆ ಕಾರಜೋಳ ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯನವ್ರು ಅಹಿಂದಾ ಅಹಿಂದಾ ಅಂತಾ ಹೇಳಿ ಓಡಾಡ್ತಿದ್ದಾರೆ.. ಆದ್ರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಯಾಕೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ. ದಲಿತರ ಅಲ್ಪಸಂಖ್ಯಾತರ ಹೆಸರಿನಲ್ಲಿ ಅಧಿಕಾರ ಅನುಭವಿಸಿದ್ದಾರೆ ಎಂದು ಕಾರಜೋಳ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚರಂತಿಮಠ ಅವರು ಯುಕೆಪಿ, ಪುನರ್ವಸತಿ, ಪುನರ್ ನಿರ್ಮಾಣ ಕುರಿತ ಸಮಸ್ಯೆಗಳನ್ನು ಸಮಗ್ರವಾಗಿ ಮಾಹಿತಿ ಹೊಂದಿದ್ದು, ಸುಸಲಿತವಾಗಿ ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.