BSNL Special Offers: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ BSNL ತನ್ನ ಗ್ರಾಹಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೆಲವು ವಿಶೇಷ ಕೊಡುಗೆಗಳನ್ನು ಜಾರಿಗೆ ತನಿದೆ. ಗ್ರಾಹಕರು ಈ ಕೊಡುಗೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಂಪನಿ ಹೇಳಿದೆ, ಬನ್ನಿ ಈ ಕುರಿತು ವಿಸ್ತೃತ ಮಾಹಿತಿ ಪಡೆದುಕೊಳ್ಳೋಣ,
ಬಿಎಸ್ಎನ್ಎಲ್ ಇತ್ತೀಚಿಗೆ ತನ್ನ ಎರಡು ಜನಪ್ರಿಯ ಯೋಜನೆಗಳ ಬೆಲೆ ಏರಿಕೆ ಮಾಡಿದ್ದು ಬಳಕೆದಾರರಿಗೆ ಶಾಕ್ ನೀಡಿದೆ. ಅಷ್ಟೇ ಅಲ್ಲ, ಈ ಟೆಲಿಕಾಂ ಕಂಪನಿಯು ಇನ್ನೆರಡು ಪ್ಲಾನ್ಗಳ ಪ್ರಯೋಜನಗಳನ್ನು ಕಡಿಮೆ ಮಾಡಿದೆ. ಈ ಎಲ್ಲದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
BSNL Best Prepaid Plans: ಬಿಎಸ್ಎನ್ಎಲ್ ಮೂರು ಪವರ್ಫುಲ್ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಒಂದು ಯೋಜನೆಯಲ್ಲಿ ಕೇವಲ 5 ರೂ.ಗೆ ಪ್ರತಿದಿನ 2ಜಿಬಿ ಡೇಟಾವನ್ನು ಪಡೆಯಬಹುದು. ಈ ಯೋಜನೆಗಳ ಬಗ್ಗೆ ತಿಳಿಯೋಣ...
BSNL Launches Prepaid Plans: ಕೆಲ ದಿನಗಳ ಹಿಂದೆಯಷ್ಟೇ ಬಿಎಸ್ಎನ್ಎಲ್ ಎರಡು ಹೋದ ಪ್ರೀಪೆಯ್ಡ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿತ್ತು. ಅವುಗಳ ಬೆಲೆ ರೂ.239 ಮತ್ತು ರೂ.228 ಆಗಿದೆ. ಆದರೆ ಇದೀಗ ಬಿಎಸ್ಎನ್ಎಲ್ ಕದ್ದುಮುಚ್ಚಿ ಮೂರು ಹೊಸ ಅಗ್ಗದ ಪ್ಲಾನ್ ಗಳನ್ನು ಬಿಡುಗಡೆ ಮಾಡಿ ಅದ್ಭುತ ಕೊಡುಗೆಗಳನ್ನು ನೀಡುತ್ತಿದೆ
Broadband Plan in Rs 99: ಇಂದು ನಾವು ನಿಮಗೆ ಹೇಳಲು ಹೊರಟಿರುವ ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ ನಿಮಗೆ ಕೇವಲ ರೂ.99ಕ್ಕೆ 3300 ಜಿಬಿಗೂ ಅಧಿಕ ಡೇಟಾ ಮತ್ತು ಹಲವು ಪ್ರಯೋಜನಗಳು ಸಿಗುತ್ತವೆ. ಬನ್ನಿ ಈ ಯೋಜನೆ ಯಾವುದು ಮತ್ತು ಯಾವ ಟೆಲಿಕಾಂ ಕಂಪನಿ ನೀಡುತ್ತಿದೆ ತಿಳಿದುಕೊಳ್ಳೋಣ ಬನ್ನಿ.
BSNL ಇತ್ತೀಚೆಗೆ ಬ್ರಾಡ್ಬ್ಯಾಂಡ್ ಯೋಜನೆಯನ್ನು ಪ್ರಾರಂಭಿಸಿದೆ, ಅಲ್ಲಿ ನಿಮಗೆ 329 ರೂ.ಗೆ 1,000GB ಡೇಟಾ ಮತ್ತು ಇತರ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಈ ಯೋಜನೆ ಬಗ್ಗೆ ನಿಮಗಾಗಿ ಮಾಹಿತಿ ಇಲ್ಲಿದೆ..
BSNL Prepaid Plan: BSNL ತನ್ನ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗ್ಗದ ದರದಲ್ಲಿ ಹೆಚ್ಚಿನ ಪ್ರಯೋಜನ ಒದಗಿಸುವ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 100 ದಿನಗಳ ವ್ಯಾಲಿಡಿಟಿ ಪ್ರತಿದಿನ 2GB ಡಾಟಾ ಜೊತೆಗೆ ಅನೇಕ ಪ್ರಯೋಜನಗಳು ರೂ. 200 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಹೊಸ ಯೋಜನೆ ಬಗ್ಗೆ ತಿಳಿಯೋಣ...
ಇಂದು ನಾವು ಈ ಖಾಸಗಿ ಕಂಪನಿಗಳ ಅತ್ಯಂತ ಕೈಗೆಟುಕುವ ಯೋಜನೆಗಳನ್ನು ಬಿಡುಗಡೆ ಮಾಡಿರುವ ಸರ್ಕಾರಿ ಟೆಲಿಕಾಂ ಕಂಪನಿ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ BSNL ನ ಅಂತಹ ಪ್ರಿಪೇಯ್ಡ್ ಯೋಜನೆಯ ಬಗ್ಗೆ ಮಾತನಾಡುತ್ತಿದ್ದೇವೆ.
BSNL Broadband Plans - BSNL ಅಕ್ಟೋಬರ್ 5 ರಿಂದ ಎರಡು ಹೊಸ ಬ್ರಾಡ್ಬ್ಯಾಂಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ, ಅವುಗಳ ಬೆಲೆ ರೂ.749 ಮತ್ತು ರೂ.949 ರೂ. ಆಗಿದೆ. ಈ ಯೋಜನೆಗಳಲ್ಲಿ ನೀವು ಡೇಟಾ ಮತ್ತು ಕರೆಗಳ ಜೊತೆಗೆ OTT ಪ್ರಯೋಜನಗಳನ್ನು ಸಹ ಪಡೆಯುವಿರಿ.
ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಅತ್ಯುತ್ತಮ ಯೋಜನೆಯನ್ನು ಪರಿಚಯಿಸಿದೆ. 599 ರೂ.ಗಳ ಈ ಯೋಜನೆಯಲ್ಲಿ, 5 ಜಿಬಿ ಡೇಟಾ ಪ್ರತಿದಿನ ಲಭ್ಯವಿರುತ್ತದೆ. ಇದರ ಹೊರತಾಗಿ, ಅನೇಕ ಪ್ರಯೋಜನಗಳು ಲಭ್ಯವಿದೆ.
ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ 100 ರೂಪಾಯಿಗಿಂತ ಕಡಿಮೆ ಮೊತ್ತದ ಅನೇಕ ಪ್ಲಾನ್ ಗಳನ್ನು ನೀಡಿವೆ. ಆದರೆ ಬಿಎಸ್ಎನ್ಎಲ್ನ ಈ ಪ್ಲಾನ್ ಎಲ್ಲಾ ಪ್ಲಾನ್ ಗಳಿಗಿಂತ ವಿಶೇಷವಾಗಿದೆ.
ಬಿಎಸ್ಎನ್ಎಲ್ ತನ್ನ ಹೊಸ YuppTV ಅಪ್ಲಿಕೇಶನ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ಹೊಸ ಆಫರ್ ನೀಡುತ್ತಿದೆ.. ಬಿಎಸ್ಎನ್ಎಲ್ನ ಅಧಿಕೃತ ವೆಬ್ಸೈಟ್ನ ಪ್ರಕಾರ, ನೀವು ಈಗ ಬಿಎಸ್ಎನ್ಎಲ್ YuppTV ಚಂದಾದಾರಿಕೆ 199 ರ ಬದಲು ತಿಂಗಳಿಗೆ 129 ರೂಪಾಯಿಗೆ ಸಿಗಲಿದೆ.
ವರದಿಯ ಪ್ರಕಾರ, ನೀವು ಸಿಮ್ ಕಾರ್ಡ್ ಅನ್ನು 20 ರೂ. (BSNL Free SIM Card) ಗೆ ಪಡೆಯಬಹುದು. ಇದಕ್ಕಾಗಿ ಬಳಕೆದಾರರು ಕನಿಷ್ಠ 100 ರೂಪಾಯಿಗಳ ಮೊದಲ ರೀಚಾರ್ಜ್ ಮಾಡಬೇಕಾಗುತ್ತದೆ. ಅಂದರೆ 100 ರೂಪಾಯಿ ರೀಚಾರ್ಜ್ನಲ್ಲಿ ಸಿಮ್ ಕಾರ್ಡ್ನ್ನು ಉಚಿತವಾಗಿ ನೀಡಲಾಗುವುದು.
BSNL Republic Day Offer : ಬಿಎಸ್ಎನ್ಎಲ್ ತನ್ನ ದೀರ್ಘಕಾಲೀನ ಪ್ರಿಪೇಯ್ಡ್ ಯೋಜನೆಯನ್ನು 2,399 ರೂ.ಗೆ ನೀಡುತ್ತಿದೆ. ಈ ಯೋಜನೆಯೊಂದಿಗೆ ಪ್ರಸ್ತುತ 365 ದಿನಗಳ ಸಿಂಧುತ್ವ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.