Bride Groom Video: ವಧು ವರರ ಫನ್ನಿ ದೃಶ್ಯಗಳು, ಇಬ್ಬರ ನಡುವಿನ ಪ್ರೀತಿಯ ದೃಶ್ಯಗಳನ್ನು ಅಪ್ಲೋಡ್ ಮಾಡ್ತಾರೆ. ಕೆಲವೊಮ್ಮೆ ವಧು - ವರರ ನಡುವಿನ ಜಗಳಗಳು ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇದೀಗ ಇಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
Newlywed couple stunt Video: ನವಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಪರಸ್ಪರ ಬೆನ್ನು ಹಾಕಿ ನಿಂತುಕೊಂಡು ಸ್ಪಾರ್ಕಲ್ ಗನ್’ಗಳನ್ನು ಹಿಡಿದುಕೊಂಡು ನಿಂತಿದ್ದಾರೆ. ಗನ್ ಸಿಡಿಸಿದಂತೆ, ವಧುವಿನ ಮುಖಕ್ಕೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಆಕೆಯನ್ನು ರಕ್ಷಿಸಲು ಅಲ್ಲಿದ್ದವರು ಓಡಿ ಬಂದಿರುವುದನ್ನು ಕಾಣಬಹುದು.
Wedding Video : ಇಲ್ಲೊಂದು ಮದುವೆಯಲ್ಲಿ ವರ ಮತ್ತು ವಧು ಮದುವೆ ವೇದಿಕೆಯಲ್ಲಿ ನಿಂತುಕೊಂಡು ಅತ್ತಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮದುವೆ ಶಾಸ್ತ್ರ ಮುಗಿದು ಆರತಕ್ಷತೆಗೆಂದು ವೇದಿಕೆಗೆ ಬಂದಾಗ ಈ ಘಟನೆ ನಡೆದಿದೆ.
Wedding Viral Video : ಯಾವುದೇ ಹೆಣ್ಣಿನ ಬಳಿ ನಿನಗೆಂಥಾ ಸಂಗಾತಿ ಬೇಕು ಎಂದು ಪ್ರಶ್ನಿಸಿದರೆ ಸಿಗುವ ಮೊದಲ ಉತ್ತರ ಎಲ್ಲಾ ಸಂದರ್ಭಗಳಲ್ಲಿಯೂ ಕೈ ಹಿಡಿದು ಕಾಪಾಡಬೇಕು ಎನ್ನುವಂಥದ್ದು. ಮದುವೆಯ ವೇಳೆ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ.
Wedding Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ತುಂಬಾ ಫನ್ನಿಯಾಗಿದ್ದರೆ, ಮತ್ತೆ ಕೆಲವು ನೋಡುಗರಲ್ಲಿ ಆಶ್ಚರ್ಯ ಮೂಡಿಸುತ್ತವೆ. ಇಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡಿದೆ. ಈ ವೈರಲ್ ವಿಡಿಯೋ ನೋಡಿದರೆ ಎಂಥವರೂ ಶಾಕ್ ಆಗುತ್ತಾರೆ.
Bride Bridegroom Fighting Video : ಮದುವೆ ಎಂದ ತಕ್ಷಣ ವಧು ಆಗಲಿ ವರ ಆಗಲಿ ಸ್ವಲ್ಪ ನಯ ನಾಜೂಕಿನಿಂದ ಇರುತ್ತಾರೆ. ಇದು ಸಹಜ ಕೂಡಾ. ಆದರೆ ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ಬೆರಗಾಗಿ ಬಿಡುತ್ತೇವೆ.
Bride-Groom Viral Video: ಸಾಮಾಜಿಕ ಮಾಧ್ಯಮದಲ್ಲಿ ಒಂದಕ್ಕಿಂತ ಒಂದು ಸ್ವಾರಸ್ಯಕರ ಹಾಗೂ ಬೆಚ್ಚಿಬೀಳಿಸುವ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿಯೂ ಕೂಡ ಓರ್ವ ವಧು ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾಳೆ ಮತ್ತು ವರನ ಜೊತೆಗೆ ಮಾಡಿದ ಕೆಲಸ ನೋಡಿ ನೀವೂ ಕೂಡ ಒಂದು ಕ್ಷಣ ದಂಗಾಗುವಿರಿ.
ಮುಂಜಾನೆ ಸಮಾರಂಭಗಳು ಮುಗಿಯುವವರೆಗೂ ದಣಿದಿದ್ದ ಅಂತಹ ದೇಸಿ ವಧು ತನ್ನ ಮದುವೆಯಲ್ಲಿ ನಿದ್ರಿಸುತ್ತಿರುವುದನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದು. ಬ್ಯಾಟರ್ಡ್ ಸೂಟ್ಕೇಸ್ ಎಂಬ ಸೋಶಿಯಲ್ ಮೀಡಿಯಾ ಬಳಕೆದಾರರು ಈ ವೀಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
Wedding Viral Video :ಇತ್ತೀಚೆಗಷ್ಟೇ ಇಂತಹ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಮದುವೆಯ ವೇದಿಕೆಯಲ್ಲಿ ಕುಳಿತಿದ್ದ ವರನಿಗೆ, ನಾದಿನಿ ಎಲ್ಲರೆದುರೇ ಮುತ್ತಿಕ್ಕಿರುವ ದೃಶ್ಯ ಭಾರೀ ಸದ್ದು ಮಾಡಿದೆ.
Bride Groom Video:ಇನ್ನು ಮದುವೆ ಅದೆಷ್ಟೇ ಅದ್ದೂರಿಯಾಗಿ ನಡೆದರೂ, ಆ ಸಂಭ್ರಮದ ಬಳಿಕ ತಾನು ಹುಟ್ಟಿ ಬೆಳೆದ ಮನೆಯನ್ನು, ತನ್ನ ಸಣ್ಣ ಸಣ್ಣ ಸಂತೋಷ ನೋವಿನಲ್ಲಿ ಜೊತೆಗಿದ್ದವರನ್ನು ಬಿಟ್ಟು ನಡೆಯುವ ನೋವು ಹೆಣ್ಣನ್ನು ಕಾಡುತ್ತದೆ. ತಾನು ತನ್ನವರನ್ನು ಬಿಟ್ಟು ಪರಿಚಯವೇ ಇಲ್ಲದ ಕುಟುಂಬವನ್ನು ಆಕೆ ಸೇರಬೇಕಾಗುತ್ತದೆ.
Viral Video : ಯುವತಿಯೊಬ್ಬಳು ರಸ್ತೆಯುದ್ದಕ್ಕೂ ಯುವಕನನ್ನು ಅಟ್ಟಾಡಿಸಿಕೊಂಡು ಬಂದಿದ್ದಾಳೆ. ನಡುರಸ್ತೆಯಲ್ಲಿ ವರನನ್ನು ಹಿಡಿದು ನಿಲ್ಲಿಸಿ ಈತನೊಂದಿಗೆ ನನ್ನ ಮದುವೆ ಮಾಡಿಸಿ ಎಂದು ನೆರೆದಿದ್ದ ಜನರ ಮುಂದೆ ಗೋಗರೆದಿದ್ದಾಳೆ.
Funny Video: ಸಾಮಾಜಿಕ ಮಾಧ್ಯಮದಲ್ಲಿ ನಿತ್ಯ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚಿಗೆ ಒಂದು ಹಾಸ್ಯಭರಿತ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ವರ ಬೇರೊಬ್ಬ ಮಹಿಳೆಯ ಜೊತೆಗೆ ಮಾತನಾಡುತ್ತಿದ್ದು, ಬೇರೊಬ್ಬ ಯುವಕ ಬಂದು ವಧುವಿನ ಹಣೆಗೆ ಸಿಂಧೂರ ಹಚ್ಚಿ ವಧುವನ್ನು ಕರೆದುಕೊಂಡು ಅಲ್ಲಿನ ಕಾಲ್ಕಿತ್ತುತ್ತಾನೆ.
viral video : ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಸಾಮಾನ್ಯವಾಗಿ ಇರುವಂತೆಯೇ ಈ ಮದುವೆ ಮನೆಯಲ್ಲಿಯೂ ಸಂಭ್ರಮ ಸಡಗರ ಮನೆ ಮಾಡಿತ್ತು. ಮದುವೆ ಶಾಸ್ತ್ರಗಳೆಲ್ಲವೂ ಇಲ್ಲಿ ನಡೆಯುತ್ತಿರುತ್ತದೆ.
Bride Groom Video: ಇದೀಗ ಎಲ್ಲೆಡೆ ಹರಿದಾಡುತ್ತಿರುವ ವಿಡಿಯೋದಲ್ಲಿ ವರನ ದಿಬ್ಬಣ ವಧುವಿನ ಮನೆ ಬಾಗಿಲಿಗೆ ಬಂದಿರುವುದನ್ನು ಕಾಣಬಹುದು. ಹೀಗೆ ವಧುವಿನ ಮನೆಯನ್ನು ವರ ತಲುಪುತ್ತಿದ್ದಂತೆಯೇ ಆತನ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ.
ಈ ವರನಿಗೆ ನೇರ ನಿಂತುಕೊಳ್ಳುವುದಕ್ಕೂ ಆಗುತ್ತಿಲ್ಲ. ವೇದಿಕೆ ಮೇಲೆ ಹಾರ ಬದಲಾಯಿಸುವ ಸಲುವಾಗಿ ನಿಂತಿರುವ ವರನನ್ನು ಪಕ್ಕದಲ್ಲಿರುವ ವ್ಯಕ್ತಿ ಸಂಭಾಳಿಸುತ್ತಿರುವುದನು ವಿಡಿಯೋದಲ್ಲಿ ನೋಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.