Funny Video : ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಆ ಮದುವೆ ವಿಡಿಯೋ ಇಷ್ಟಿ ವೈರಲ್ ಆಗಿರುವುದಕ್ಕೆ ಕಾರಣ ವಧು.ಮದುವೆ ಮಂಟಪದಲ್ಲಿ ವಧು ನಡೆದುಕೊಂಡ ರೀತಿ. ಇಲ್ಲಿ ವಧು ನಡೆದುಕೊಂಡ ರೀತಿ ನಿಜಕ್ಕೂ ಬಹಳ ವಿಚಿತ್ರವಾಗಿದೆ.
Wedding Viral Video : ಮದುವೆ ಮಂಟಪದಲ್ಲಿ ವರನ ಮುಗ್ದತೆಯ ವಿಡಿಯೋ ಇದು. ತಾನು ಮಾಡಿರುವುದು ತಪ್ಪು ಎಂದು ತಿಳಿದಾಗ ನಗುವ ವರ. ವರನ ವರ್ತನೆಗೆ ನಾಚಿ ನೀರಾಗುವ ವಧು. ಒಟ್ಟಿನಲ್ಲಿ ಬಹಳ ಮುದ್ದಾಗಿದೆ ಈ ವಿಡಿಯೋ .
Bride Groom Video: ಇದರಲ್ಲಿ ಜಯಮಾಲಾ ನಂತರ ವಧು-ವರರು ಊಟ ಮಾಡಲು ಮೇಜಿನ ಬಳಿ ಹೇಗೆ ಕುಳಿತುಕೊಳ್ಳುತ್ತಾರೆ ಎಂಬುದನ್ನು ನಾವು ನೋಡಬಹುದು. ಆಗ ಕ್ಯಾಮರಾಮನ್ ವಧುವಿಗೆ ವರನಿಗೆ ಆಹಾರವನ್ನು ನೀಡುವಂತೆ ಹೇಳುತ್ತಾನೆ. ಆ ಸಂದರ್ಭದಲ್ಲಿ ವಧುವಿಗೆ ಮದುಮಗನು ತನ್ನ ಕೈಯಿಂದಲೇ ಆಹಾರವನ್ನು ನೀಡುತ್ತಾನೆ. ಇಷ್ಟೆಲ್ಲಾ ನಡೆದ ಬಳಿಕ ಏನಾಯಿತು ಎಂದು ನೋಡಿದರೆ ನೀವು ಶಾಕ್ ಆಗೋದು ಖಂಡಿತ.
Wedding Video:ಉತ್ತರ ಭಾರತದ ಮದುವೆ ಅಥವಾ ಶುಭ ಸಮಾರಂಭಗಳಲ್ಲಿ ದೃಷ್ಟಿ ತೆಗೆಯಲು ನೋಟುಗಳನ್ನು ಬಳಸಲಾಗುತ್ತದೆ. ವಧು ಮತ್ತು ವರನ ತಲೆಯ ಸುತ್ತ ನೋಟನ್ನು ಸುತ್ತಿಸಿ ಅದನ್ನು ದಾನ ಮಾಡಲಾಗುತ್ತದೆ.
ಮದುವೆ ದಿನ ವರನ ವಿರುದ್ದವೇ 50 ಲಕ್ಷ ರೂಪಾಯಿ ಕಾನೂನು ಮೊಕದ್ದಮೆ ಹೂಡಲಾಗಿದೆ. ಅದು ಕೂಡಾ ವರ ಸ್ನೇಹಿತರೇ. ಇನ್ನು ಮೊಕದ್ದಮೆ ಹೂಡಿರುವ ಹಿಂದಿರುವ ಕಾರಣ ತಿಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.
ಈ ಮದುವೆಯಲ್ಲಿ ಹಾರ ಬದಲಾಯಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆಯೇ ವರನ ಪ್ಯಾಂಟ್ ಕಳಚಿ ಬಿದ್ದಿದೆ. ಈ ದೃಶ್ಯವನ್ನು ನೋಡಿ ಮದುವೆಯಲ್ಲಿ ನೆರೆದಿದ್ದವರು ಮಾತ್ರವಲ್ಲ ವಧು ಕೂಡಾ ಬಿದ್ದುಬಿದ್ದು ನಗುವಂತಾಯಿತು.
ಇದೀಗ ‘ಊ ಅಂಟಾವಾ’ಹಾಡಿಗೆ ವಧು ಹೆಜ್ಜೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಾಡಿನಲ್ಲಿ ನೃತ್ಯ ಮಾಡುವಾಗ ವಧು-ವರರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ಇಲ್ಲಿ ವಧು-ವರರಿಬ್ಬರೂ, ಸಪ್ತಪದಿ ತುಳಿದಿದ್ದಾಗಿದೆ, ಮಾಂಗಲ್ಯ ಧಾರಣೆಯಾಗಿದೆ, ಇನ್ನೇನು ಮದುವೆ ಸಮಾರಂಭ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ವಧು ತನಗೆ ಈ ಮದುವೆ ಬೇಡವೇ ಬೇಡ ಎಂದು ಹಠ ಮಾಡಲು ಶುರು ಮಾಡಿದ್ದಾಳೆ.
ಈ ಘಟನೆ ಛತ್ತೀಸ್ಗಢದ ರಾಜಧಾನಿ ರಾಯ್ಪುರದಲ್ಲಿ ನಡೆದಿದೆ. ವಧು-ವರರು ಉಯ್ಯಾಲೆ ಮೂಲಕ ಗ್ರ್ಯಾಂಡ್ ಎಂಟ್ರಿ ತೆಗೆದುಕೊಂಡಿದ್ದಾರೆ. ವೃತ್ತಾಕಾರದ ಉಯ್ಯಾಲೆಯಲ್ಲಿ ವಧು-ವರರ ಎಂಟ್ರಿಯನ್ನು ಇಲ್ಲಿ ಕಾಣಬಹುದು.
Wedding Video: ವಧು-ವರರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವರನು ಸಿಹಿ ನಿರಾಕರಿಸಿದಾಗ, ವಧುವಿನ ಪ್ರತಿಕ್ರಿಯೆ ಏನಿರಬಹುದು ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು.
Wedding Video: ಹಲವು ಬಾರಿ ಸಣ್ಣ ಪುಟ್ಟ ವಿಷಯಗಳು ಕೂಡ ತುಂಬಾ ನಗು ತರಿಸುತ್ತವೆ. ಅದರಲ್ಲೂ ಮದುವೆಯಂತಹ ವಿಶೇಷ ಸಮಾರಂಭಗಳಲ್ಲಿ ಕಂಡು ಬರುವ ಕೆಲವು ಸನ್ನಿವೇಷಗಳು ಬಹಳ ಬೇಗ ಆಕರ್ಷಣೆಗೆ ಒಳಗಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಹಲವು ವಿಡಿಯೋಗಳನ್ನು ನಾವು ಕಾಣಬಹುದು.
ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಈರುಳ್ಳಿಯದ್ದೇ ಸುದ್ದಿ. ಅದು ಎಷ್ಟರ ಮಟ್ಟಿಗೆ ಎಂದರೆ ಮದುವೆ ಮನೆಯಲ್ಲೂ ಅದೇ ಸುದ್ದಿ. ಇದೇನು ಮದುವೆ ಮನೆಯಲ್ಲಿ ಈರುಳ್ಳಿ ಬಳಸಲ್ವಾ. ಇದ್ಯಾಕ್ ಹೀಗೆ ಹೇಳ್ತೀದಾರೆ ಅಂತ ಯೋಚನೆ ಮಾಡ್ತಾ ಇದ್ದೀರಾ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.