Aishwarya Rai-Salman Khan: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರಿಬ್ಬರ ಬೇರೆ ಬೇರೆ ದಾರಿಗಳು ಹಲವು ವರ್ಷಗಳ ಹಿಂದೆ ಸ್ಪಷ್ಟವಾದವು... ಆದರೆ ಇಂದಿಗೂ ಐಶ್ವರ್ಯಾ-ಸಲ್ಮಾನ್ ಸಂಬಂಧ ಚರ್ಚೆಯಾಗುತ್ತಿದೆ. ಸದ್ಯ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Salman Khan kissing scene: ಬಹು ನಾಯಕಿಯರೊಂದಿಗೆ ಸಲ್ಮಾನ್ ಅವರ ಆಫ್-ಸ್ಕ್ರೀನ್ ಲವ್ ಸ್ಟೋರಿ ಸುದ್ದಿಯಾಗಿದೆ. ಈ ಪಟ್ಟಿಯಲ್ಲಿ ಕತ್ರೀನಾ, ಐಶ್ವರ್ಯ, ಜಾಕ್ವೆಲಿನ್, ಸಂಗೀತಾ ಬಿಜಲಾನಿ, ಸೋಮಿ ಅಲಿ ಇದ್ದಾರೆ. ಆದರೆ ಸಲ್ಲು ಬಾಯ್ ಒಂದು ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದಾರೆ. ಒಬ್ಬರನ್ನು ಬಿಟ್ಟರೆ ತೆರೆಮೇಲೆ ಯಾವ ನಟಿಯೊಂದಿಗೂ ಅವರು ಕಿಸ್ ಮಾಡಿಲ್ಲ.
Pokémon's new series: ಅತ್ಯಂತ ಉತ್ಸಾಹಭರಿತರಾದ ಶೆರ್ಲಿ ಸೆಟಿಯಾ, “ಬಾಲ್ಯದ ಅನುಭವಗಳೊಂದಿಗೆ ಬೆರೆಯುವ ಸಂಗೀತದ ರಚನೆ ಯಾವಾಗಲೂ ಮನಸ್ಸಿಗೆ ಹತ್ತಿರವಾಗಿರುತ್ತದೆ. ನಾನು ಅತಿಹೆಚ್ಚು ಪ್ರೀತಿಸಿದ ಪೋಕ್ಮನ್ ಮೃದುಆಟಿಕೆಗಳ ದೊಡ್ಡ ಸಂಗ್ರಹ ನನ್ನ ಬಳಿ ಈಗಲೂ ಇದೆ. ಈ ಐಕಾನಿಕ್ ಫ್ರ್ಯಾಂಚೈಸ್ಗೆ ನನ್ನ ಧ್ವನಿಯನ್ನು ನೀಡಿರುವುದು ನಂಬಲಾಗದ ಮಧುರ ಅನುಭವವಾಗಿದೆ. ಈ ಹಾಡುಗಳು ಅಭಿಮಾನಿಗಳಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತವೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
Kajol on Patan film collection : ಕಿಂಗ್ ಖಾನ್ ನಟನೆಯ ಪಠಾಣ್ ಸಿನಿಮಾ ಕಲೆಕ್ಷನ್ ಬಗ್ಗೆ ನಟಿ ಕಾಜೋಲ್ ಮಾತು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಈ ಕಾಮೆಂಟ್ಗೆ ಶಾರುಖ್ ಖಾನ್ ಫ್ಯಾನ್ಸ್ ಗರಂ ಆಗಿದ್ದಾರೆ.
Role Of Ravana In Adipurusha: ‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್ ನಟನ ಆಸ್ತಿ ವಿವರ.
Urfi Javed: ಅರ್ಜುನ್ ಕಪೂರ್ ಡಿಸೈನರ್ ಗೌರವ್ ಗುಪ್ತಾ ಅವರ ಸ್ಟೋರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಫೋಟೋಗಾಫರ್ಸ್ ಪೋಸ್ ನೀಡಿದ ನಂತರ, ಅರ್ಜುನ್ ಬಾರಿ ವೈರಲ್ ರಾಣಿ ಉರ್ಫಿ ಜಾವೇದ್ ಅವರ ಅಭಿಮಾನಕ್ಕೆ ಮಣಿದಿದ್ದಾರೆ
ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ನಂತರ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ನಲ್ಲಿ ವಿರಾಮ ತೆಗೆದುಕೊಳ್ಳುತ್ತಿದ್ದಾರೆ.ಮುಂದಿನ ತಿಂಗಳು ಅವರು ಏಷ್ಯಾಕಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕರಣ್ ಜೋಹರ್ ಹೋಸ್ಟ್ ಮಾಡಿದ ಕಾಫಿ ವಿತ್ ಕರಣ್ ನ ನಾಲ್ಕನೇ ಸಂಚಿಕೆ ಬಿಡುಗಡೆಯಾಗಿದ್ದು, ಮತ್ತು ಇದು ಲಿಗರ್ ಸ್ಟಾರ್ ಗಳಾದ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅವರನ್ನು ಒಳಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.