Saif Ali Khan: ಆದಿಪುರುಷ ಚಿತ್ರದ ʼರಾವಣʼ ಪಾತ್ರಧಾರಿ ಸೈಫ್ ಅಲಿ ಖಾನ್ ಆಸ್ತಿ ವಿವರ ಕೇಳಿದ್ರೆ ಶಾಕ್‌ ಆಗ್ತಿರಾ..?

Role Of Ravana In Adipurusha: ‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್‌ ನಟನ ಆಸ್ತಿ ವಿವರ. 

ಇತ್ತಿಚೇಗೆ ಸಾಲಾಗಿ ಸಾಲಾಗಿ ಪೌರಾಣಿಕ ಸಿನಿಮಾಗಳು ಬರುತ್ತಿವೆ. ರಾಮಾಯಣ ಆಧಾರಿತವಾದ ‘ಆದಿಪುರುಷ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಅದೇ ಸಿನಿಮಾ ಸುದ್ದಿಯಲ್ಲಿದೆ. ಇದೀಗ ಆ ಚಿತ್ರದಲ್ಲಿ ʼರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್ ಅವರ ಜೀವನ ಶೈಲಿಯನ್ನು ನಿಮ್ಮ ಮುಂದೆ ತರಲಾಗಿದೆ. ಇಲ್ಲಿದೆ ನೋಡಿ ಬಾಲಿವುಡ್‌ ನಟನ ಆಸ್ತಿ ವಿವರ. 

1 /6

‘ಆದಿಪುರುಷ ಸಿನಿಮಾದಲ್ಲಿ ರಾವಣʼ ಪಾತ್ರಧಾರಿಯಾಗಿ ನಟಿಸಿ ಮನ ಗೆದ್ದಿರುವ ಸೈಫ್ ಅಲಿ ಖಾನ್

2 /6

ರಾಜಮನೆತನದ ಜೀವನಶೈಲಿ ಪಾಲನೆ ಮಾಡುತ್ತಿರುವ ಸೈಫ್ ಅಲಿ ಖಾನ್ 

3 /6

ಸೈಫ್ ಅಲಿ ಖಾನ್ ಅನೇಕ ಸಿನಿಮಾಗಳಲ್ಲಿ ವಿಲನ್‌ ಆಗಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ

4 /6

 800 ಕೋಟಿ ರೂಪಾಯಿ ಮೌಲ್ಯದ ಪೂರ್ವಜರ ಭವನ ಹೊಂದಿರುವ ನಟ  

5 /6

ವಾಸ್ತುಶಿಲ್ಪಿ ವಿನ್ಯಾಸದ ಎರಡು ಬಂಗಲೆ , ಐಷಾರಾಮಿ ಅಪಾರ್ಟ್ ಮೆಂಟ್ ಹೊಂದಿರುವ ಅಲಿ ಖಾನ್

6 /6

 ಜಿಕ್ಯೂ ಇಂಡಿಯಾದ ವರದಿಯ ಪ್ರಕಾರ ಸೈಫ್ ಅವರ ನಿವ್ವಳ ಮೌಲ್ಯ 1,120 ಕೋಟಿ ಆದಾಯ ಹೊಂದಿದ್ದಾರೆ ಎನ್ನಲಾಗಿದೆ