Ritesh-genelia breakup: ಬಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿ ಎಂದರೆ ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ದೇಶಮುಖ್. ಇಂಡಸ್ಟ್ರಿಯ ರೋಲ್ಮಾಡೆಲ್ ಕಪಲ್ ಎಂದರೇ ಇವರೇ ಎಂದು ಹೇಳಲಾಗುತ್ತದೆ.. ಆದರೆ ಮದುವೆಗೂ ಮುನ್ನ ರಿತೇಶ್ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಜೆನಿಲಿಯಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು..
Bollywood Couple: ಸೌತ್ ಸಿನಿಮಾ ಸೇರಿದಂತೆ ಬಾಲಿವುಡ್ ಚಿತ್ರಗಳಲ್ಲಿ ಮಿಂಚಿದ ಈ ನಟಿ ಸಾಕಷ್ಟು ಖ್ಯಾತಿ ಪಡೆದವರು. 16 ನೇ ವರ್ಷಕ್ಕೆ ಪ್ರೀತಿಯಲ್ಲಿ ಬಿದ್ದ ಇವರು ಸಿಎಂ ಪುತ್ರನನ್ನೇ ಪ್ರೀತಿಸಿ ಮದುವೆಯಾದರು.
Anushka Sharma: ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಿನಿಮಾಗೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಚಿತ್ರದಲ್ಲಿನ ಅಸಾಧಾರಣ ಅಭಿನಯದ ಮೂಲಕ ಹೃದಯಗಳನ್ನು ಗೆದ್ದರು.
Shraddha Kapoor: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತೊಮ್ಮೆ ತಮ್ಮ ರಿಲೇಷನ್ಶಿಪ್ನ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ನಟಿ ರಾಹುಲ್ ಮೋದಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಭಾರಿ ಸುದ್ದಿಯಲ್ಲಿತ್ತು. ಈ ಜೋಡಿ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಈ ವದಂತಿಗಳಿಗೆ ಪುಷ್ಠಿ ನೀಡಿದ್ದರು. ಆದರೆ ಈಗ ಈ ಜೋಡಿ ಪರಸ್ಪರ ದೂರವಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Ranbir Kapoor : ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಡೆತನದ ಹೊಚ್ಚ ಹೊಸ ಐಷಾರಾಮಿ ಕಾರನ್ನು ಪರಿಶೀಲಿಸಿ. ಅಂಬಾನಿ ವಿವಾಹ ಪೂರ್ವ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಬಳಿಕ ದಂಪತಿ ಮುಂಬೈಗೆ ಆಗಮಿಸಿದ್ದಾರೆ.
South Actress: ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಜನಪ್ರಿಯ ಸೌತ್ ನಟಿ ಸಿನಿಮಾ ಮಾಡುವಾಗ ಸಿಎಂ ಪುತ್ರನನ್ನು ಪ್ರೀತಿ ಮಾಡಿ.. ಅವರ ಕುಟುಂಬದಿಂದ ಬೆದರಿಕೆಗಳು ಬಂದರೂ ಲೆಕ್ಕಿಸದೆ ಅವರನ್ನೇ ಮದುವೆಯಾಗಿದ್ದಾರೆ.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ...
Aishwarya -Abhishek Divorce : ಈ ಸುದ್ದಿಗೆ ಪುಷ್ಟಿ ನೀಡುವಂತೆ ಐಶ್ವರ್ಯಾ ಏಕಾಂಗಿಯಾಗಿ ಬಾಲಿವುಡ್ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ನೀತಾ ಮತ್ತು ಮುಖೇಶ್ ಅಂಬಾನಿ ಆಯೋಜಿಸಿದ NMACC ಗಾಲಾ ಮತ್ತು ವಿವಿಧ ದೀಪಾವಳಿ ಪಾರ್ಟಿಗಳಲ್ಲಿಯೂ ಐಶ್ವರ್ಯಾ ಮಾತ್ರ ಭಾಗಿಯಾಗಿದ್ದರು.
Parineethi Chopra Celebrated Karva Chauth: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ರಾಫವ್ ಚಡ್ಡಾ ಕಳೆದ ಒಂದುವರೆ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ, ಸದ್ಯ ತಮ್ಮ ಮೊದಲಿ ಕರ್ವಚೌತ್ ಆಚರಣೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Kareena Kapoor : ಒಂದು ಕಾಲದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದ ಕರೀನಾ ಕಪೂರ್ ಇತ್ತೀಚೆಗೆ OTT ಅಂಗಳಕ್ಕೆ ಪಾದಾರ್ಪಣೆ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
Ranveer-Deepika Divorce: ವಿವಾಹ ವಾರ್ಷಿಕೋತ್ಸವ, ದೀಪಾವಳಿ, ಹೊಸ ವರ್ಷದಂದೂ ಈ ಜೋಡಿ ಒಟ್ಟಿಗೆ ಇರುವ ಒಂದೂ ಫೋಟೋವನ್ನು ಹಂಚಿಕೊಂಡಿಲ್ಲ. ಇದಲ್ಲದೆ ದೀಪಿಕಾರ ಹುಟ್ಟುಹಬ್ಬದಂದು ರಣವೀರ್ ಯಾವುದೇ ಪೋಸ್ಟ್ ಹಂಚಿಕೊಳ್ಳಲಿಲ್ಲ. ಹೀಗಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಅನ್ನೋ ಗುಲ್ಲು ಕೇಳಿಬರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.