Ritesh-genelia breakup: ಬಾಲಿವುಡ್ನ ಅತ್ಯಂತ ಜನಪ್ರಿಯ ಜೋಡಿ ಎಂದರೆ ನಟ ರಿತೇಶ್ ದೇಶಮುಖ್ ಮತ್ತು ನಟಿ ಜೆನಿಲಿಯಾ ದೇಶಮುಖ್. ಇಂಡಸ್ಟ್ರಿಯ ರೋಲ್ಮಾಡೆಲ್ ಕಪಲ್ ಎಂದರೇ ಇವರೇ ಎಂದು ಹೇಳಲಾಗುತ್ತದೆ.. ಆದರೆ ಮದುವೆಗೂ ಮುನ್ನ ರಿತೇಶ್ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಜೆನಿಲಿಯಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು..
Abhishek Bachchan On Having Second Child: ಬಿ ಟೌನ್ನ ಪ್ರಸಿದ್ಧ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಸಂಬಂಧ ಮತ್ತು ವಿಚ್ಛೇದನದ ಸುದ್ದಿಯಿಂದಾಗಿ ಬಹಳ ಸಮಯದಿಂದ ಮುಖ್ಯಾಂಶಗಳಲ್ಲಿದ್ದಾರೆ. ಆದರೆ, ಈ ಸುದ್ದಿಗಳ ಬಗ್ಗೆ ಇಬ್ಬರೂ ಇನ್ನೂ ಮೌನ ಮುರಿದಿಲ್ಲ. ಈ ಬೆನ್ನಲ್ಲೇ ಈ ಜೋಡಿ ಒಟ್ಟಿಗೆ ಇರುವ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
Riteish Deshmukh-Genelia Breakup Story: ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಡಿಸೋಜಾ ಬಾಲಿವುಡ್ನ ಆದರ್ಶ ದಂಪತಿಗಳು. ಇವರನ್ನು ನೋಡಿ, ಇತರ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಹ ಸ್ಫೂರ್ತಿ ಪಡೆಯುತ್ತಾರೆ. ಆದರೆ ಒಂದೊಮ್ಮೆ ಇವರಿಬ್ಬರೂ ಸಹ ಬ್ರೇಕಪ್ ಮಾಡಿಕೊಂಡಿದ್ದರಂತೆ,
South Actress: ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಜನಪ್ರಿಯ ಸೌತ್ ನಟಿ ಸಿನಿಮಾ ಮಾಡುವಾಗ ಸಿಎಂ ಪುತ್ರನನ್ನು ಪ್ರೀತಿ ಮಾಡಿ.. ಅವರ ಕುಟುಂಬದಿಂದ ಬೆದರಿಕೆಗಳು ಬಂದರೂ ಲೆಕ್ಕಿಸದೆ ಅವರನ್ನೇ ಮದುವೆಯಾಗಿದ್ದಾರೆ.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ...
Genelia Deshmukh : ನಟಿ ಜೆನಿಲಿಯಾ ದೇಶಮುಖ್ ಇತ್ತೀಚೆಗೆ ನೇರಳೆ ಬಣ್ಣದ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು ಗರ್ಭಧಾರಣೆಯ ವದಂತಿಗಳನ್ನು ಹುಟ್ಟುಹಾಕಿದೆ. ಇದೀಗ ಈ ವರದಿಗೆ ಪತಿ ರಿತೇಶ್ ದೇಶಮುಖ್ ಪ್ರತಿಕ್ರಿಯಿಸಿದ್ದಾರೆ.
Riteish Deshmukh on Vikrant Rona : ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ವಿಕ್ರಾಂತ್ ರೋಣ ಇಂದು ಜುಲೈ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 800 ಕ್ಕೂ ಹೆಚ್ಚು ವಿಎಫ್ಎಕ್ಸ್ ಕಲಾವಿದರನ್ನು ಬಳಸಿಕೊಂಡು 3D ಯಲ್ಲಿ ವಿಕ್ರಾಂತ್ ರೋಣ ಪ್ರಪಂಚವನ್ನು ಸೃಷ್ಟಿಸಲಾಗಿದೆ.
ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಜಗತ್ತಿನಾದ್ಯಂತ ಹೈಪ್ ಕ್ರಿಯೇಟ್ ಮಾಡಿದ್ದು, ಕನ್ನಡ ಸಿನಿಮಾ ಹಾಲಿವುಡ್ ಅಂಗಳದಲ್ಲೂ ಸಂಚಲನ ಸೃಷ್ಟಿಸುತ್ತಿದೆ. ಈ ಹೊತ್ತಲ್ಲೇ ಸುದೀಪ್ ಸಿನಿಮಾ ಟೀಸರ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಅಭಿಮಾನಿಗಳು ಮಾತ್ರವಲ್ಲ ಬಾಲಿವುಡ್ ನಟರು ಕೂಡ 'ವಿಕ್ರಾಂತ್ ರೋಣ' ಟೀಸರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಇದೇ ರೀತಿ ಬಾಲಿವುಡ್ ನಟ ರಿತೇಶ್ ದೇಶ್ಮುಖ್ 'ವಿಕ್ರಾಂತ್ ರೋಣ' ಟೀಸರ್ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಜಗತ್ತಿನಾದ್ಯಂತ ಹೈಪ್ ಕ್ರಿಯೇಟ್ ಮಾಡಿದ್ದು, ಕನ್ನಡ ಸಿನಿಮಾ ಹಾಲಿವುಡ್ ಅಂಗಳದಲ್ಲೂ ಸಂಚಲನ ಸೃಷ್ಟಿಸುತ್ತಿದೆ. ಈ ಹೊತ್ತಲ್ಲೇ ಸುದೀಪ್ ಸಿನಿಮಾ ಟೀಸರ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಅಭಿಮಾನಿಗಳು ಮಾತ್ರವಲ್ಲ ಬಾಲಿವುಡ್ ನಟರು ಕೂಡ 'ವಿಕ್ರಾಂತ್ ರೋಣ' ಟೀಸರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಇದೇ ರೀತಿ ಬಾಲಿವುಡ್ ನಟ ರಿತೇಶ್ ದೇಶ್ಮುಖ್ 'ವಿಕ್ರಾಂತ್ ರೋಣ' ಟೀಸರ್ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಸಹೋದರರಾದ ಅಮಿತ್ ದೇಶ್ಮುಖ್ ಮತ್ತು ಧೀರಜ್ ದೇಶ್ಮುಖ್ ಅವರು ಕ್ರಮವಾಗಿ ಲಾತೂರ್ (ನಗರ) ಮತ್ತು ಲಾತೂರ್ (ಗ್ರಾಮೀಣ) ಸ್ಥಾನಗಳಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.