Pregnant Before Marriage: ಅದು ಬಾಲಿವುಡ್ ಇರಲಿ, ಅಥವಾ ಬೇರೆ ಪ್ರಾದೇಶಿಕ ಚಿತ್ರರಂಗಗಳಿರಲಿ ನಟರ ಬಗ್ಗೆ ಅಭಿಮಾನ ಇದ್ದರೆ ನಟಿಯರ ಬಗ್ಗೆ ಅಭಿಯಾನಕ್ಕಿಂತ ಅನುಮಾನ, ಕುತೂಹಲಗಳು ಜಾಸ್ತಿ ಇರುತ್ತದೆ. ನಟಿಯರ ಕುರಿತಾದ ಗಾಸಿಪ್ ಗಳಿಗೂ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ.
ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಇಬ್ಬರೂ ಡ್ಯಾನ್ಸ್ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಇದೇ ವೇಳೆ ಕಿಂಗ್ ಖಾನ್ ಪ್ರೀತಿಗೆ ಏನೋ ಹೇಳಿದ್ದು, ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
Atlee Animation Video: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಈ ಅದ್ಧೂರಿ ವಿವಾಹದಲ್ಲಿ ಅನೇಕ ರಾಜಕಾರಣಿಗಳು, ನಟರು ಮತ್ತು ಹಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ವಿವಾಹ ಸಮಾರಂಭ ಮುಗಿದು ದಿನಗಳು ಕಳೆದರು ಈ ಅದ್ಧೂರಿ ವಿವಾಹದ ಬಗ್ಗೆ ಹಲವು ಅಪ್ಡೇಟ್ಗಳು ಹೊರ ಬರುತ್ತಿವೆ.
Asha Parekh: ಈ ಹಿಂದೆ ಹಲವು ಸೂಪರ್ಹಿಟ್ ಚಿತ್ರಗಳನ್ನು ನೀಡಿರುವ ಬಾಲಿವುಡ್ನ ಸುಂದರ ನಟಿ sh. ಅವರು ರಾಜೇಶ್ ಖನ್ನಾ, ಶಮ್ಮಿ ಕಪೂರ್, ಧರ್ಮೇಂದ್ರ ಸೇರಿದಂತೆ ಅನೇಕ ದೊಡ್ಡ ತಾರೆಗಳೊಂದಿಗೆ ಕೆಲಸ ಮಾಡಿದವರು. 70-80ರ ದಶಕದಲ್ಲಿ, ಸೌಂದರ್ಯದ ಉದಾಹರಣೆಯಾಗಿರುವ ಆಶಾ ಪರೇಖ್ ಅವರನ್ನು ಟ್ರೆಂಡ್ ಸೆಟ್ಟರ್ ಎಂದೇ ಪರಿಗಣಿಸಲಾಗಿತ್ತು. ಹುಡುಗಿಯರು ಅವರ ಫ್ಯಾಶನ್ ಸೆನ್ಸ್ ಅನ್ನು ಅನುಸರಿಸುತ್ತಿದ್ದರು. ತನ್ನ ಚಲನಚಿತ್ರಗಳ ಜೊತೆಗೆ, ನಟಿ ಕಪೂರ್ ಕುಟುಂಬದ ದೀಪವಾದ ಶಮ್ಮಿ ಕಪೂರ್ ಅವರೊಂದಿಗಿನ ಸಂಬಂಧಕ್ಕಾಗಿಯೂ ಸುದ್ದಿಯಲ್ಲಿದ್ದರು. ವರ್ಷಗಳ ನಂತರ, ಶಮ್ಮಿ ಕಪೂರ್ ಅವರೊಂದಿಗಿನ ಸಂಬಂಧ ಮತ್ತು ಮದುವೆಯ ಬಗ್ಗೆ ಅವರು ಮೌನ ಮುರಿದಿದ್ದಾರೆ.
Celebrities not attended Ambani Pre Wedding : ಕಳೆದ ಕೆಲವು ದಿನಗಳ ಹಿಂದೆ ಜಾಮ್ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಬಾಲಿವುಡ್, ಹಾಲಿವುಡ್, ಸೇರಿದಂತೆ ಸೆಲೆಬ್ರಿಟಿಗಳ ದಂಡೇ ನೆರೆದಿತ್ತು. 3 ದಿನಗಳ ಈ ಈವೆಂಟ್ನಲ್ಲಿ ಅಮಿತಾಭ್ ಬಚ್ಚನ್ನಿಂದ ಹಿಡಿದು ಕಿಯಾರಾ ಅದ್ವೈವರೆಗೆ ಬಾಲಿವುಡ್ ಸೆಲೆಬ್ರಿಟಿಗಳು ಕಾಣಿಸಿಕೊಂಡರು. ಆದರೆ ಸಮಾರಂಭದಲ್ಲಿ ಕೆಲವು ಸೆಲೆಬ್ರಿಟಿಗಳು ಕಾಣಲಿಲ್ಲ. ಅವರು ಯಾರು.. ಏಕೆ ಬರಲಿಲ್ಲ.. ಇಲ್ಲಿದೆ ವಿವರ..
ಪ್ರೀತಿಗೆ ಯಾವುದೇ ನಿಯಮಗಳಿಲ್ಲ. ಪ್ರೀತಿ ಮಾತ್ರ ಇಲ್ಲಿ ಮುಖ್ಯವಾಗುತ್ತದೆ ಎನ್ನುವ ಮಾತಿದೆ. ಹಾಗೆಯೇ ಪ್ರೀತಿಯ ಬಲೆಯಲ್ಲಿ ಬಿದ್ದೋ ಅಥವಾ ಸಿರಿವಂತಿಕೆಯ ಮೋಹಕ್ಕೆ ಬಿದ್ದೋ ಗೊತ್ತಿಲ್ಲ ತಮ್ಮ ಪತಿಯ ಎರಡನೇ ಪತ್ನಿಯಾಗಿ ಸಪ್ತಪದಿ ತುಳಿದ ಖ್ಯಾತ ನಟಿಯರಿದ್ದಾರೆ.
Malaika Arora: ವಯಸ್ಸಿಗೆ ತಕ್ಕಂತೆ ಗ್ಲಾಮರ್ ಹೆಚ್ಚಿಸಿಕೊಳ್ಳುತ್ತಿರುವ ನಟಿ ಮಲೈಕಾ ಅರೋರಾ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಬ್ರಾ ಧರಿಸದೇ ಚಿಕ್ಕ ಡ್ರೆಸ್ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟಿರುವ ಪೋಟೋಗನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.. ಆ ಪೋಟೋಸ್ ಇಲ್ಲಿವೆ..
Malaika Arora-Arjun Kapoor : ಒಂದು ಕಾಲದಲ್ಲಿ ಸ್ಟಾರ್ ಜೋಡಿ ಎನಿಸಿಕೊಂಡಿದ್ದ ಮಲೈಕಾ ಮತ್ತು ಅರ್ಬಾಜ್ ಖಾನ್ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ಸದ್ಯ ಬಾಲಿವುಡ್ನಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ. ಹಾಗಾದರೆ ಬ್ರೇಕಪ್ ಆಗಿದ್ದು ನಿಜವೇ?..ಬ್ರೇಕಪ್ ಗೆ ಕಾರಣ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
Pakistanis Reaction to Gadar 2 film : ಗದರ್ ಪಾರ್ಟ್ 2 ಸಿನಿಮಾದಿಂದ ಸನ್ನಿಡಿಯೋಲ್ ಗೆದ್ದು ಬೀಗುತ್ತಿದ್ದಾರೆ. ಸದ್ಯ ಭಾಕ್ಸಾಫೀಸ್ನಲ್ಲಿ ಸಿನಿಮಾ 300 ಕೋಟಿ ಗಳಿಕೆಮಾಡಿ ಕಮಾಲ್ ಮಾಡುತ್ತಿದೆ. ಇನ್ನು ಈ ನಡುವೆ ಗದರ್ ಸಿನಿಮಾ ವೀಕ್ಷಿಸಿದ ಪಾಕ್ ಮಂದಿಯೂ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಏನಾಗಿತ್ತು ಅವರ ರಿಯಾಕ್ಷನ್ ಎನ್ನುವುದರ ಮಾಹಿತಿ ಇಲ್ಲಿದೆ.
Bollywood Actors Real Name: ಬಾಲಿವುಡ್ ತಾರೆಯರು ಉಪನಾಮಗಳಿಂದ ಪ್ರಸಿದ್ಧರಾಗಿದ್ದಾರೆ. ಬಾಳಿವುಡ್ ಸೆಲಿಬ್ರಿಟಿಗಳು ತಮ್ಮ ಹೆಸರು ಬದಲಿಸಿದ್ದಾರೆ. ಚಿಕ್ಕ ಹೆಸರನ್ನು ಇಟ್ಟುಕೊಳ್ಳುವ ಹವ್ಯಾಸಕ್ಕಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವ ಬಾಲಿವುಡ್ ಸೆಲಿಬ್ರಿಟಿಗಳಿವರು.
Bollywood celebrities strange habits : ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಅವರದೇ ಆದ ಹವ್ಯಾಸಗಳಿರುತ್ತವೆ. ಅಂತಹ ಕೆಲವು ಅಭ್ಯಾಸಗಳು ತಮಾಷೆ ಮತ್ತು ವಿಚಿತ್ರವಾಗಿದ್ದರೂ ಇರಬಹುದು.
Pregnant Before Marriage Celebrities: ಮದುವೆಗೂ ಮುನ್ನವೇ ಹಲವಾರು ಬಾಲಿವುಡ್ ನಟಿಯರು ಗರ್ಭಿಣಿಯಾಗಿ ಸುದ್ದಿಯಾಗಿದ್ದರು. ಚಿತ್ರರಂಗದಲ್ಲಿ ಮಿಂಚುತ್ತಿರುವಾಗ ಈ ನಟಿಯರು ಗರ್ಭಿಣಿಯಾಗಿರುವ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಶಾಕ್ ಉಂಟಾಗಿತ್ತು. ಕೆಲವು ನಟಿಯರ ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.