Pregnant Before Marriage: ಅದು ಬಾಲಿವುಡ್ ಇರಲಿ, ಅಥವಾ ಬೇರೆ ಪ್ರಾದೇಶಿಕ ಚಿತ್ರರಂಗಗಳಿರಲಿ ನಟರ ಬಗ್ಗೆ ಅಭಿಮಾನ ಇದ್ದರೆ ನಟಿಯರ ಬಗ್ಗೆ ಅಭಿಯಾನಕ್ಕಿಂತ ಅನುಮಾನ, ಕುತೂಹಲಗಳು ಜಾಸ್ತಿ ಇರುತ್ತದೆ. ನಟಿಯರ ಕುರಿತಾದ ಗಾಸಿಪ್ ಗಳಿಗೂ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ.
Shocking News: ಒಂದೇ ವರ್ಷದಲ್ಲಿ ತುಮಕೂರು ಜಿಲ್ಲೆಯಲ್ಲಿ ಬರೊಬ್ಬರಿ 326 ಬಾಲೆಯರು ಮದುವೆಗೂ ಮುನ್ನವೇ ಗರ್ಭಿಣಿಯರಾಗಿದ್ದಾರೆ. ಅದರಲ್ಲಿ ನಾಲ್ವರು ಬಾಲೆಯರು 11 ವರ್ಷದವರು ಅನ್ನೋದು ಮತ್ತಷ್ಟು ಆಘಾತಕಾರಿ ಅಂಶ.
Bollywood Actress Pregnant Before Marriage: ಈ ಪೈಕಿ ಬಾಲಿವುಡ್ನ ಕೆಲ ನಟಿಯರು ಮದುವೆಗು ಮೊದಲೇ ಮಕ್ಕಳಿಗೆ ಜನ್ಮ ನೀಡಿದ್ದರೆ, ಇನ್ನು ಕೆಲವರು ಮದುವೆಯಾದ ಕೆಲವೇ ತಿಂಗಳಿನಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
Pregnant Before Marriage: ಪ್ರಸ್ತುತ ಕಾಲದ ಅತ್ಯಂತ ಪ್ರೀತಿಯ ಜೋಡಿಗಳಲ್ಲಿ ಒಂದಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ 14 ಏಪ್ರಿಲ್ 2022 ರಂದು ವಿವಾಹವಾದರು. ಮದುವೆಯಾದ ಎರಡು ತಿಂಗಳ ನಂತರ ನಟಿ ಸ್ವತಃ ಅವರು ಶೀಘ್ರದಲ್ಲೇ ಪೋಷಕರಾಗುತ್ತಿದ್ದಾರೆ ಎಂದು ದೃಢಪಡಿಸಿದರು.
Pregnant Before Marriage Celebrities: ಮದುವೆಗೂ ಮುನ್ನವೇ ಹಲವಾರು ಬಾಲಿವುಡ್ ನಟಿಯರು ಗರ್ಭಿಣಿಯಾಗಿ ಸುದ್ದಿಯಾಗಿದ್ದರು. ಚಿತ್ರರಂಗದಲ್ಲಿ ಮಿಂಚುತ್ತಿರುವಾಗ ಈ ನಟಿಯರು ಗರ್ಭಿಣಿಯಾಗಿರುವ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಶಾಕ್ ಉಂಟಾಗಿತ್ತು. ಕೆಲವು ನಟಿಯರ ಮಾಹಿತಿ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.