ಬಾಲಿವುಡ್ ಖ್ಯಾತ ತಾರೆಯರು ಮತ್ತವರ ಮಕ್ಕಳು

  • Jan 24, 2018, 16:53 PM IST
1 /5

ಕಿರಿಯ ಪುತ್ರ ಅಬ್ರಾಮ್ ಖಾನ್ನೊಂದಿಗೆ ಶಾರುಖ್ ಖಾನ್.

2 /5

ಮಗ ವಿವಾನ್ ರಾಜ್ ಕುಂದ್ರಾ ಜೊತೆಗೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ.  

3 /5

ಮಗ ಟೈಮೂರ್ ಅಲಿ ಖಾನ್ ಪಟೌಡಿ ಅವರೊಂದಿಗೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್.

4 /5

ಮಗ ಆರಾವ್ ಭಾಟಿಯಾ ಅವರೊಂದಿಗೆ ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ.

5 /5

ಮಗ ಆಜಾದ್ ರಾವ್ ಖಾನ್ ಅವರೊಂದಿಗೆ ಅಮೀರ್ ಖಾನ್ ಮತ್ತು ಕಿರಣ್ ರಾವ್.