ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಬ್ಯಾಂಕ್ ಆಫ್ ಬರೋಡಾ (BoB), HDFC ಬ್ಯಾಂಕ್, ICICI ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, IDFC ಫಸ್ಟ್ ಬ್ಯಾಂಕ್ಗಳು ಸೇರಿದಂತೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಇತ್ತೀಚೆಗೆ ಹೆಚ್ಚಿಸಿದ ಸಾಲದಾತರು ಸೇರಿದ್ದಾರೆ.
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಎಲ್ಲಾ ಸಾಲಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಮಾಹಿತಿಯ ಪ್ರಕಾರ, HDFC ಬ್ಯಾಂಕ್ ಎಲ್ಲಾ ಸಾಲದ ಅವಧಿಗೆ 5-10 ಬೇಸಿಸ್ ಪಾಯಿಂಟ್ಗಳಷ್ಟು (bps) ನಿಧಿಗಳ ಆಧರಿತ ಸಾಲದ ದರದ (MCLR) ಮಾರ್ಜಿನಲ್ ವೆಚ್ಚವನ್ನು ಹೆಚ್ಚಿಸಿದೆ.
ನಾಳೆ ಅಂದರೆ ಆಗಸ್ಟ್ 1 ರಿಂದ, BoB ಚೆಕ್ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ವಾಸ್ತವವಾಗಿ, ಈ ಸರ್ಕಾರಿ ಬ್ಯಾಂಕ್ ಆಗಸ್ಟ್ 1 ರಿಂದ ಚೆಕ್ ಪಾವತಿಯ ಗ್ರಾಹಕರಿಗೆ 'ಪಾಸಿಟಿವ್ ಪೆ ಸಿಸ್ಟಮ್' ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ನಂತರ ಇದೀಗ ಎಚ್ಡಿಎಫ್ಸಿ ಕೂಡ ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕ್ ನೀಡಿದೆ. HDFC ತನ್ನ ಸಾಲದ ಬಡ್ಡಿ ದರವನ್ನು ಶೇಕಡಾ 0.05 ರಷ್ಟು ಹೆಚ್ಚಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಈಗ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಕ್ರೆಡಿಟ್ ಕಾರ್ಡ್ಗಳನ್ನು ವಿತರಿಸಲು ಅವಕಾಶ ನೀಡಲು ಚಿಂತನೆ ನಡೆಸುತ್ತಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
Bank of Baroda Offer : ನೀವೂ ಸಹ ಕೈಗೆಟುಕುವ ಬೆಲೆಯ ಮನೆಯನ್ನು ಹುಡುಕುತ್ತಿದ್ದರೆ, ಬ್ಯಾಂಕ್ ಆಫ್ ಬರೋಡಾ ನಿಮಗಾಗಿ ಒಂದು ಉತ್ತಮ ಯೋಜನೆಯನ್ನು ತಂದಿದೆ. ಈ ಹಿಂದೆ ಇದೇ ರೀತಿಯ ಆಫರ್ ಅನ್ನು PNB ಕೂಡ ಪ್ರಸ್ತುತಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ. ವಾಸ್ತವವಾಗಿ, ಬ್ಯಾಂಕ್ ಆಫ್ ಬರೋಡಾ (BOB) ಕೆಲವು ಆಸ್ತಿಗಳನ್ನು ಹರಾಜು (Property Auction) ಮಾಡಲಿದೆ.
Bank Of Baroda Mahila Shakti Account - ಒಂದು ವೇಳೆ ನೀವೂ ಕೂಡ ಈ ಬಾರಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women's Day 2021 ) ಅಂಗವಾಗಿ ಮನೆಯಲ್ಲಿರುವ ನಿಮ್ಮ ತಾಯಿ, ಸಹೋದರಿ, ಮಡದಿ, ಮಗಳು ಅಥವಾ ಗೆಳತಿಗೆ ಗಿಫ್ಟ್ ನೀಡಲು ಯೋಚಿಸುತಿದ್ದರೆ, ನೀವು ಅವರ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡಾ ಮಹಿಳಾ ಶಕ್ತಿ ಸೇವಿಂಗ್ ಅಕೌಂಟ್ ತೆರೆಯಬಹುದು.
ಬ್ಯಾಂಕ್ ಆಫ್ ಬರೋಡಾ ಬಿಸಿನೆಸ್ ಕರೆಸ್ಪಾಂಡೆಂಟ್ ಮೇಲ್ವಿಚಾರಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಒಪ್ಪಂದದ ಆಧಾರದ ಮೇಲೆ ಈ ನೇಮಕಾತಿಯನ್ನು ಮಾಡಲಾಗುತ್ತದೆ. ಈ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಬ್ಯಾಂಕಿನ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾಗಿದೆ. ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು 31 ಜುಲೈ 2020 ರವರೆಗೆ ನಿಗದಿತ ರೂಪದಲ್ಲಿ ಅರ್ಜಿ ಸಲ್ಲಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.