ಸುರೇಶ್ ಗೌಡರ ಬಳಿ ಸಿಎಂ ಕನಸು ಹೇಳಿಕೊಂಡಿದ್ದಾರಂತೆ ಪರಂ
ಸಿಎಂ ಆಗಬೇಕು ಅಂತ ಆಸೆ ಇಟ್ಟುಕೊಂಡಿದ್ದಾರೆ ಪರಮೇಶ್ವರ್
ಡಾ. ಜಿ.ಪರಮೇಶ್ವರ್ ಪರ ಬಿಜೆಪಿ ಶಾಸಕ ಸ್ಫೋಟಕ ಹೇಳಿಕೆ
ಪರಮೇಶ್ವರ್ ಸಿಎಂ ಕನಸಿನ ಬಗ್ಗೆ ಶಾಸಕ ಸುರೇಶ್ ಗೌಡ ಮಾತು
ಕೆಲ ಸಮಯದಲ್ಲಿ ವೈಯಕ್ತಿಕ ವಿಚಾರ ಹೇಳಿಕೊಂಡಿದ್ದಾರೆ
ದೇವೇಗೌಡರನ್ನ ಸೋಲಿಸಿದ್ರೂ G.S.ಬಸವರಾಜು ಸಚಿವರಾಗಲಿಲ್ಲ
ಆದ್ರೆ ತುಮಕೂರಿಗೆ ಬಂದು ಗೆದ್ದ ಸೋಮಣ್ಣ ಸಚಿವರಾಗಿದ್ದಾರೆ
ಹಾಗೆಯೇ ಪರಮೇಶ್ವರ್ಗೂ ಅದೃಷ್ಟ ಒಲಿಯಬಹುದು ಯಾರಿಗೆ ಗೊತ್ತು..!
ಸಂಡೂರು ಉಪ ಚುನಾವಣೆ ಗೆಲ್ಲಲು ಸಭೆ ನಡೆಸಿದ್ದೇವೆ
ಉಪ ಚುನಾವಣೆಯಲ್ಲಿ ಬಂಗಾರು ಹನುಮಂತು ಗೆಲ್ತಾರೆ
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತ್ರ ಭ್ರಷ್ಟಾಚಾರ ಹೆಚ್ಚು
ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಜನಾರ್ಧನ ರೆಡ್ಡಿ ಹೇಳಿಕೆ
ವಾಲ್ಮೀಕಿ ನಿಗಮದ 21 ಕೋಟಿ ಹಣ ಚುನಾವಣೆಗೆ ಬಳಕೆ
ನಾಗೇಂದ್ರ ಜೈಲಿಗೆ ಹೋಗಿದ್ದು ವಾಲ್ಮೀಕಿ ಹಗರಣದಿಂದ
ಡಸ್ಟ್ ಬಿನ್ ನಲ್ಲಿಯೇ ಅತ್ಯಂತ ಕಳಪೆ ಡಸ್ಟ್ ಬಿನ್ ನಾಗೇಂದ್ರ
ಬಿಜೆಪಿ ಶಾಸಕ ಮುನಿರತ್ನ ವಿರುದ್ದ ರೇಪ್ ಕೇಸ್
ಮುನಿರತ್ನಗೆ 2ನೇ ದಿನ ಮುಂದುವರೆದ SIT ವಿಚಾರಣೆ
ನಿನ್ನೆ ಇಡೀ ದಿನ ತೀವ್ರ ವಿಚಾರಣೆ ಮಾಡಿರೋ SIT
ಅಧಿಕಾರಿಗಳ ವಿಚಾರಣೆ ವೇಳೆ ಅಸ್ಪಷ್ಟ ಉತ್ತರ
ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ
ಸೆಂಟ್ರಲ್ ಜೈಲು ಬಳಿ ಕಾದು ಸುಸ್ತಾದ ಪೊಲೀಸರು
ವಶಕ್ಕೆ ಪಡೆಯಲಾಗದೇ ಕಗ್ಗಲೀಪುರ ಪೊಲೀಸ್ ವಾಪಸ್
ಇಂದು ಬೆಳಗ್ಗೆ10 ಗಂಟೆಗೆ ಮುನಿರತ್ನ ವಶಕ್ಕೆ ಸಾಧ್ಯತೆ
ಬೇಲ್ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ವಶಕ್ಕೆ
ಮಾನನಷ್ಟ ಪ್ರಕರಣ ಕ್ಕೆ ತಡೆ ಕೋರಿ ಶಾಸಕ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.ಇದೇ ವೇಳೆ ಕೀಳು ಅಭಿರುಚಿಯ ಹೇಳಿಕೆಯನ್ನ ಪ್ರಶ್ನಿಸಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದೆ.
ಸೋಮಣ್ಣ ಸಿಎಂ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ
ಸಿದ್ದರಾಮೇಶ್ವರ ಸ್ವಾಮಿಗೆ ಕೇಳಿಕೊಂಡಿದ್ದೇನೆ -ಸುರೇಶ್ಗೌಡ
ತುಮಕೂರು ಗ್ರಾ. ಬಿಜೆಪಿ ಶಾಸಕ ಸುರೇಶ್ಗೌಡ ಹೇಳಿಕೆ
ತುಮಕೂರಿಗೆ ಬಂದ ಮೇಲೆ ಎಂಪಿ ಆದ್ರಿ, ಸಚಿವರೂ ಕೂಡ ಆಗಿದ್ದೀರಿ
ತುಮಕೂರಿನ ಇತಿಹಾಸದಲ್ಲಿ ಯಾರೂ ಕೇಂದ್ರದ ಸಚಿವರು ಆಗಿರಲಿಲ್ಲ
ನಿಮ್ಮ ಪಾದಾರ್ಪಣೆಯಿಂದ ಕೇಂದ್ರದ ಸಚಿವರಾಗಿದ್ದೀರಾ
ಬಿಜೆಪಿ ಶಾಸಕಾಂಗ ಸಭೆಗೂ ಮುನ್ನವೇ ಅಸಮಾಧಾನ ಸ್ಫೋಟ.. ಯತ್ನಾಳ್, ಬೆಲ್ಲದ್, ರಮೇಶ್ ಜಾರಕಿಹೊಳಿ ಸಭೆ ಬಹಿಷ್ಕಾರ.. ಸಭೆ ಆರಂಭಕ್ಕೂ ಮುನ್ನವೇ ಹೊರ ನಡೆದ ಹಿರಿಯ ನಾಯಕರು.. ಪ್ರತಿಪಕ್ಷ ನಾಯಕನ ಆಯ್ಕೆ ಈಗಾಗಲೇ ಆಗಿದೆ ಎಂಬ ಸುಳಿವು
ಬಿಜೆಪಿ ಶಾಸಕಾಂಗ ಸಭೆಗೆ ನಾಲ್ವರು ಮಹಾನಾಯಕರು ಗೈರು.. ಬಸನಗೌಡ ಪಾಟೀಲ್ ಯತ್ನಾಳ್.. ರಮೇಶ್ ಜಾರಕಿಹೊಳಿ.. ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ ಸೋಮಶೇಖರ್ ಗೈರು.. ವಿಪಕ್ಷ ನಾಯಕ ಆಯ್ಕೆ ಸುಳಿವು ಹಿನ್ನೆಲೆ ಸಭೆಯಿಂದ ದೂರ
‘ರಾಜಸ್ಥಾನದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಮದನ್ ದಿಲಾವರ್ ಹೇಳಿಕೆ ಪ್ರಕಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ 80 ವರ್ಷವಾಗಿದ್ದು, ದೇವರು ಆತನನ್ನು ಯಾವಾಗಬೇಕಾದರೂ ಕರೆಸಿಕೊಳ್ಳಬಹುದು’ ಎಂದಿದ್ದಾರೆ. ಆ ಮೂಲಕ ದಲಿತ ಸಮುದಾಯದ ಶ್ರೇಷ್ಠ ನಾಯಕನ ವಿರುದ್ಧ ಬಿಜೆಪಿಯ ದ್ವೇಷ ಮನೋಭಾವ ಎದ್ದು ಕಾಣುತ್ತಿದೆ. ಬಿಜೆಪಿ ನಾಯಕರು ಖರ್ಗೆ ಅವರ ಸಾವು ಬಯಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಕೇಳಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗ್ರಹಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.