BJP Meeting: ಸಭೆ ಆರಂಭಕ್ಕೂ ಮುನ್ನವೇ ಹೊರ ನಡೆದ ಹಿರಿಯ ನಾಯಕರು

  • Zee Media Bureau
  • Nov 18, 2023, 01:56 PM IST

ಬಿಜೆಪಿ ಶಾಸಕಾಂಗ ಸಭೆಗೂ ಮುನ್ನವೇ ಅಸಮಾಧಾನ ಸ್ಫೋಟ.. ಯತ್ನಾಳ್, ಬೆಲ್ಲದ್, ರಮೇಶ್ ಜಾರಕಿಹೊಳಿ ಸಭೆ ಬಹಿಷ್ಕಾರ.. ಸಭೆ ಆರಂಭಕ್ಕೂ ಮುನ್ನವೇ ಹೊರ ನಡೆದ ಹಿರಿಯ ನಾಯಕರು.. ಪ್ರತಿಪಕ್ಷ ನಾಯಕನ ಆಯ್ಕೆ ಈಗಾಗಲೇ ಆಗಿದೆ ಎಂಬ ಸುಳಿವು

Trending News