ʻಬಿಗ್ ಬಾಸ್ʼ ಮನೆಯವ್ರ ಸಂಬಂಧಗಳಲ್ಲಿ ಏರುಪೇರಾದಂತಿದೆ.. ರೂಪೇಶ್ ಶೆಟ್ಟಿಗೆ ಆಯ್ಕೆಯ ಚಿಂತೆ ಶುರುವಾಗಿದೆ. ಮನೆಯವ್ರಿಗೆ ಅವಕಾಶ ಕೊರತೆ ಆದಂತಿದೆ.. ಇದು ʻಬಿಗ್ ಬಾಸ್ʼ ಮನೆಯ ಕಥೆ...
Bigg Boss Kannada OTT : ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಡಬಲ್ ಎಲಿಮೆನೇಷನ್ ನಡೆದಿದೆ. ರಾಕೇಶ್ ಅಡಿಗ, ಅಕ್ಷತಾ ಕುಕ್ಕಿ, ಚೈತ್ರಾ ಹಳ್ಳಿಕೇರಿ, ಸೋನು ಶ್ರೀನಿವಾಸ್ ಗೌಡ, ಸಾನ್ಯಾ ಅಯ್ಯರ್, ಜಶ್ವಂತ್ ಬೋಪಣ್ಣ ಮತ್ತು ನಂದಿನಿ ಸೇರಿ ಒಟ್ಟು ಎಂಟು ಸ್ಪರ್ಧಿಗಳು ನಾಮಿನೇಟ್ ಆಗಿದ್ದರು.
ಮೂರು ವಾರದಲ್ಲಿ ರಾಕೇಶ್ಗೆ ಸೋನು ಇಷ್ಟ ಆಗಿದ್ದಾರಂತೆ.. ಸೋನುಗೆ ರಾಕೇಶ್ ಕೊಟ್ಟ ಸಲಹೆ ಏನು..? ಅಕ್ಷತಾ-ಸೋನು ಸೇರಿಗೆ ಸವಾ ಸೇರು ಹೇಗಿತ್ತು ಗೊತ್ತಾ..? ಇದು ಬಿಗ್ ಬಾಸ್ ಮನೆಯ ಕಥೆ...
Bigg Boss Kannada OTT : ಬಿಗ್ ಬಾಸ್ ಕನ್ನಡ OTT ಸೀಸನ್ನ ಮೂರನೇ ಎಲಿಮಿನೇಷನ್ ನಿನ್ನೆ ನಡೆದಿದೆ. ನಿನ್ನೆ ನಡೆದ ವೀಕೆಂಡ್ ಸ್ಪೆಷಲ್ ವಿತ್ ಕಿಚ್ಚ ಸುದೀಪ್ ಸಂಚಿಕೆಯಲ್ಲಿ ನಟ ಉದಯ್ ಸೂರ್ಯ ಎಲಿಮಿನೇಟ್ ಆಗಿದ್ದಾರೆ.
Bigg Boss Kannada OTT : ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಶುರುವಾಗಿ ಎರಡು ವಾರಗಳು ಉರುಳಿವೆ. ವಾದ, ವಿವಾದ, ಮನರಂಜನೆ, ಹಾಸ್ಯ, ಎಲಿಮಿನೇಷನ್, ನಗು, ಅಳು ಎಲ್ಲವನ್ನು ಮನೆ ಮಂದಿ ನೋಡಾಗಿದೆ. ಬಿಗ್ ಬಾಸ್ ಮನೆಯಿಂದ ಎರಡನೇ ವಾರದ ಮುಕ್ತಾಯದ ವೇಳೆಗೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಬಂದಿದ್ದಾರೆ.
BBK OTT Elimination: ಈ ವಾರದ ಆರಂಭದಲ್ಲಿ ಬಿಗ್ ಬಾಸ್ ಕನ್ನಡ OTT ಸ್ಪರ್ಧಿಗಳು ಸೂಚಿಸಿದ ಹೆಸರಿನ ಪ್ರಕಾರ ನಂದು, ಅಕ್ಷತಾ, ಸೋನು, ಸ್ಪೂರ್ತಿ, ಸನ್ಯಾ, ಜೈಶ್ರೀ, ಸೋಮಣ್ಣ, ರಾಕೇಶ್ ಮತ್ತು ಆರ್ಯವರ್ಧನ್ ಎರಡನೇ ವಾರದ ಎಲಿಮಿನೇಷನ್ಗೆ ನಾಮಿನಿಗಳಾಗಿ ಕೊನೆಗೊಂಡಾಗ ಆಶ್ಚರ್ಯವಾಗಿದೆ.
ಇದಕ್ಕೂ ಮೊದಲು ಸೋನು ಶ್ರೀನಿವಾಸ್ ಗೌಡ ಎಲಿಮಿನೇಟ್ ಆಗಬೇಕು ಅಥವಾ ಆಗಲಿದ್ದಾರೆ ಅನ್ನೋ ವಿಚಾರ ಎಲ್ಲಾ ಕಡೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು. ಆದರೆ ಇವತ್ತು ನಡೆದಿದ್ದೇ ಬೇರೆ ಸ್ಟೋರಿ.
ಬಿಗ್ ಬಾಸ್ ಓಟಿಟಿ ಸೀಸನ್-1 ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಅದರಲ್ಲೂ ಆರ್ಯವರ್ಧನ್ ಗುರೂಜಿ ಮೇಲೆ ಎಲ್ಲರೂ ಗಮನ ಹರಿಸುತ್ತಿದ್ದಾರೆ. ಎಲ್ಲರ ಜೊತೆ ಬೆರೆಯುತ್ತಾ, ಟಾಸ್ಕ್ ಬಂದಾಗ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಆರ್ಯವರ್ಧನ್ ಗುರೂಜಿ ಇದೀಗ ಹೊಸ ಅವತಾರ ತಾಳಿದ್ದಾರೆ.
Bigg Boss Kannada OTT : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ರಿಯಾಲಿಟಿ ಶೋನಲ್ಲಿ ದೊಡ್ಮನೆಯಲ್ಲಿ ಸ್ಪರ್ಧಿಗಳು ಲಾಕ್ ಆಗಿದ್ದಾರೆ. ಮೊದಲವಾರದ ನಾಮಿನೇಷನ್ ಆಯ್ತು, ಟಾಸ್ಕ್ ಆಯ್ತು ಇದೀಗ ಮನೆಯ ಮೊದಲ ಕ್ಯಾಪ್ಟನ್ ಕೂಡ ಆಯ್ಕೆಯಾಗಿದ್ದಾರೆ.
Bigg Boss Kannada OTT : ಬಿಗ್ ಬಾಸ್ ನಲ್ಲಿ ಜಗಳ, ಕಿತ್ತಾಟಗಳೇನು ಹೊಸದಲ್ಲ. ಇದೀಗ ಬಿಗ್ಬಾಸ್ ಕನ್ನಡ ಓಟಿಟಿ ಸೀಸನ್ 1 ಆರಂಭವಾಗಿ 3 ದಿನಗಳು ಕಳೆದಿವೆ. ಇದೀಗ ನಿಧಾನವಾಗಿ ಮನೆಯಲ್ಲಿ ಜಗಳಗಳು ಶುರುವಾಗುತ್ತಿವೆ. ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲದೇ ಸ್ಫೂರ್ತಿ ಹಾಗೂ ಸೋನು ಗೌಡ ನಡುವೆ ಮನಸ್ತಾಪ ಜಾಸ್ತಿ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.