Sonu Gowda Ugadi Celebration: ಬಿಗ್ ಬಾಸ್ ಮನೆಯಲ್ಲಿ ಸುದ್ದಿಯಾಗಿದ್ದ ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ, ಇದೀಗ ಜಾಮೀನು ಷರತ್ತು ಪೂರೈಸಿದ ನಂತರ ಜೈಲಿನಿಂದ ಬಿಡುಗಡೆಯಾದ ಬಳಿಕ ಸಂತೋಷವಾಗಿ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ. ಈ ನಟಿ ಹಬ್ಬದ ದಿನದಂದು ಫೋಟೋಶೂಟ್ ಮಾಡಿಸಿ ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
Mareechi movie: ನಿರ್ದೇಶಕ ಕಂ ನಿರ್ಮಾಪಕ ಸಿದ್ಧ್ರುವ್ ಮಾತನಾಡಿ, ಮರೀಚಿ ಟೈಟಲ್ ಇಡುವ ಮೊದಲು 150 ಟೈಟಲ್ ನಮ್ಮ ಮುಂದೆ ಇತ್ತು. ಅದರಲ್ಲಿ ಋಷಿ ಹೆಸರು ಇಡುವ ಟೈಟಲ್ ಆಯ್ಕೆ ಮಾಡಬೇಕಿತ್ತು. ಅದಕ್ಕೆ ಮರೀಚಿ ಆಯ್ಕೆ ಮಾಡಿದ್ದೇನೆ
Sonu Srinivas Gowda bedroom photo : ಸೋಷಿಯಲ್ ಮೀಡಿಯಾದಲ್ಲಿ ಸದಾ ಹಲ್ಚಲ್ ಸೃಷ್ಟಿಸುವ ಸೋನು ಶ್ರೀನಿವಾಸ್ ಗೌಡ ಸದ್ಯ ಪಡ್ಡೆಹೈಕ್ಳ ನಿದ್ದೆ ಕದಿಯುತ್ತಿದ್ದಾರೆ. ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುತ್ತಿರುವ ಸೋನು ಹಾಟೆಸ್ಟ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇದೀಗ ಅವರ ಬೆಡ್ರೂಮ್ ಫೋಟೋಗಳು ವೈರಲ್ ಆಗಿವೆ.
Bigg Boss Kannada OTT : ಬಿಗ್ ಬಾಸ್ ನಲ್ಲಿ ಜಗಳ, ಕಿತ್ತಾಟಗಳೇನು ಹೊಸದಲ್ಲ. ಇದೀಗ ಬಿಗ್ಬಾಸ್ ಕನ್ನಡ ಓಟಿಟಿ ಸೀಸನ್ 1 ಆರಂಭವಾಗಿ 3 ದಿನಗಳು ಕಳೆದಿವೆ. ಇದೀಗ ನಿಧಾನವಾಗಿ ಮನೆಯಲ್ಲಿ ಜಗಳಗಳು ಶುರುವಾಗುತ್ತಿವೆ. ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತಿವೆ. ಅಲ್ಲದೇ ಸ್ಫೂರ್ತಿ ಹಾಗೂ ಸೋನು ಗೌಡ ನಡುವೆ ಮನಸ್ತಾಪ ಜಾಸ್ತಿ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.