Bigg Boss Kannada OTT : ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಪ್ರೇಮದ ವಿಚಾರ ಹೊಸದೇನಲ್ಲ. ಪ್ರತಿ ಬಾರಿಯೂ ಲವ್ ಸ್ಟೋರಿಗಳು ನಡೆಯುತ್ತಲೇ ಇರುತ್ತವೆ. ಸಾಕಷ್ಟು ಪ್ರೀತಿ-ಪ್ರೇಮಗಳು ದೊಡ್ಮನೆಯಲ್ಲಿ ಹುಟ್ಟಿಕೊಂಡಿದ್ದನ್ನು ವೀಕ್ಷಕರು ನೋಡಿದ್ದಾರೆ.
Bigg Boss Kannada OTT : ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಿರುತ್ತಾರೆ. ಈ ವೇಳೆ ಆಟ ಆಡುತ್ತಲೇ ರಾಕೇಶ್ ಹಾಗೂ ರೂಪೇಶ್ ನಡುವೆ ಮಾತಿನ ಚಕಮಕಿ ಶುರುವಾಗುತ್ತದೆ. ಬಳಿಕ ವಾಗ್ವಾದ ತಾರಕಕ್ಕೇರುತ್ತದೆ. ಈ ವೇಳೆ ಜೊತೆಯಲಿದ್ದ ಉಳಿದ ಸ್ಪರ್ಧಿಗಳು ಅಡ್ಡ ಬರುತ್ತಾರೆ.
'ಬಿಗ್ ಬಾಸ್' ಮನೆಯಲ್ಲಿ ಕಿರಿಕ್ ಜೊತೆ ಸಂಭ್ರಮ, ಸಡಗರ ಕೂಡಾ ಇರುತ್ತೆ.. 'ಬಿಗ್ ಬಾಸ್' ಮನೆಯಲ್ಲಿ ಜಶ್ವಂತ್ ಹುಟ್ಟುಹಬ್ಬ ಆಚರಣೆ ಮಾಡಲಾಯ್ತು.. ಸಂಭ್ರಮ ಹೇಗಿತ್ತು..? ಇಲ್ಲಿದೆ ನೋಡಿ..
ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ಲೋಕೇಶ್ ಬಿಗ್ ಬಾಸ್ ಮನೆಯೊಳಗೆ ತಮ್ಮ ಕಥೆಯನ್ನು ಹೇಳಲು ಆರಂಭಿಸಿದರು. ಆಗ ಮಧ್ಯೆ ಬಂದ ಆರ್ಯವರ್ಧನ್ ಗುರೂಜಿ ಇದನ್ನೆಲ್ಲ ಹೇಳಿಕೊಂಡು ಸಿಂಪಥಿ ಪಡೆದುಕೊಳ್ಳಬೇಡಿ ಎಂದು ಹೇಳಿದರು. ಈ ಮಾತು ಲೋಕೇಶ್ಗೆ ಸರಿ ಎನಿಸಲಿಲ್ಲ. ಅದಕ್ಕೆ ಅವರು, ನಿಮ್ಮ ಪ್ರಕಾರ ಇಲ್ಲಿ ನಾವು ಹೇಳುವುದೆಲ್ಲ ವೋಟ್ ಪಡೆಯೋದಕ್ಕೋಸ್ಕರನಾ? ಎಂದು ಮರುಪ್ರಶ್ನೆಸಿದರು. ಆಗ ಇಬ್ಬರ ನಡುವೆಯೂ ವಾಗ್ವಾದ ನಡೆಯಿತು.
Bigg Boss Kannada OTT : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಒಟಿಟಿ ಭರ್ಜರಿಯಾಗಿ ಗ್ರ್ಯಾಂಡ್ ಓಪನಿಂಗ್ ಆಗಿದ್ದು, ವಿಭಿನ್ನ ಕ್ಷೇತ್ರಗಳ ಜನರು ದೊಡ್ಮನೆ ಸೇರಿದ್ದಾರೆ. ಬಿಗ್ ಬಾಸ್ ಮಿನಿ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗುತ್ತಿದ್ದು, ಈ ಕಾರ್ಯಕ್ರಮದ 15ನೇ ಸ್ಪರ್ಧಿಯಾಗಿ ಜಶ್ವಂತ್ ಬೋಪಣ್ಣ ಮತ್ತು ನಂದಿನಿ ಮನೆ ಒಳಗೆ ಹೋಗಿದ್ದಾರೆ.
Bigg Boss Kannada OTT : ಎಲ್ಲಾ 16 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ತೆರಳಿದ್ದಾಯ್ತು. ಬಿಗ್ ಬಾಸ್ ಕನ್ನಡ OTT ಗೆ ಅಧಿಕೃತವಾಗಿ ಚಾಲನೆ ಸಹ ದೊರೆಯಿತು. ಒಟಿಟಿ ಆವೃತ್ತಿಯನ್ನು ನಟ ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಿದ್ದಾರೆ. ಸಂಗೀತಗಾರ, ನಟ, ಚಲನಚಿತ್ರ ನಿರ್ಮಾಪಕ ರಾಕೇಶ್ ಅಡಿಗ ಸಹ ದೊಡ್ಮನೆ ಸೇರಿದ್ದಾರೆ. ಅವರು ಅತ್ಯಂತ ಭರವಸೆಯ ಅಭ್ಯರ್ಥಿಯಾಗಿ ಸ್ಪರ್ಧೆಯಲ್ಲಿದ್ದಾರೆ.
Bigg Boss Kannada OTT : ಬಿಗ್ ಬಾಸ್ ಕನ್ನಡ ಓಟಿಟಿ ಸೀಸ್ 1 ಕ್ಕೆ ಚಾಲನೆ ಸಿಕ್ಕಿದೆ. ನಿನ್ನೆ ನಾಲ್ಕನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಸ್ಫೂರ್ತಿ ಗೌಡ ಒಳಗೆ ಹೋಗಿದ್ದಾರೆ. ಸೀತಾ ವಲ್ಲಭ ಸೀರಿಯಲ್ನಲ್ಲಿ ನಟಿಸಿ ಅರ್ಧಕ್ಕೆ ಬಿಟ್ಟಿದ್ದ ಸ್ಫೂರ್ತಿ ಗೌಡ ಇದೀಗ ಬಿಗ್ ಬಾಸ್ ಕನ್ನಡ ಓಟಿಟಿಗೆ ಬಂದಿದ್ದಾರೆ.
Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿ ನಿನ್ನೆಯಿಂದ ಜನಪ್ರಿಯ ರಿಯಾಲಿಟಿ ಶೋನ ಮೊದಲ ಒಟಿಟಿ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕ್ರೇಜ್ ಅನ್ನು ಸೃಷ್ಟಿಸಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ. ಸುದೀಪ್ ಅವರು ಈ ಶೋಅನ್ನು ನಡೆಸಿಕೊಡುತ್ತಿದ್ದಾರೆ. ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಒಟಿಟಿಗೆ ಎಂಟ್ರಿ ಕೊಟ್ಟ ಆರ್ಯವರ್ಧನ್, ಸುದೀಪ್ ಜತೆ ಬಿಗ್ ಬಾಸ್ ವೇದಿಕೆ ಮೇಲೆ ಆರ್ಯವರ್ಧನ್ ಅವರು, ಹಲವು ವಿಚಾರ ಹಂಚಿಕೊಂಡರು.
Bigg Boss Kannada OTT : ಬಿಗ್ ಬಾಸ್ ಕನ್ನಡ ಒಟಿಟಿಯ ಬಹು ನಿರೀಕ್ಷಿತ ಗ್ರ್ಯಾಂಡ್ ಪ್ರೀಮಿಯರ್ ನಿನ್ನೆ ರಾತ್ರಿ ನಡೆಯಿತು. ಜನಪ್ರಿಯ ರಿಯಾಲಿಟಿ ಶೋನ ಮೊದಲ ಒಟಿಟಿ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಕ್ರೇಜ್ ಅನ್ನು ಸೃಷ್ಟಿಸಿದೆ. ವಿವಿಧ ವೃತ್ತಿಗಳ 16 ಸೆಲೆಬ್ರಿಟಿ ಸ್ಪರ್ಧಿಗಳು ದೊಡ್ಮೆನೆಗೆ ಎಂಟ್ರಿ ಕೊಟ್ಟಿದ್ದಾರೆ.
Bigg Boss Kannada OTT season 1 : ಬಿಗ್ ಬಾಸ್ ಒಂದು ಜನಪ್ರಿಯ ರಿಯಾಲಿಟಿ ಶೋ. ಕನ್ನಡದಲ್ಲಿ ಬಿಗ್ ಬಾಸ್ ಅನ್ನು ನಟ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದಾರೆ. ಈ ವರ್ಷ ಬಿಗ್ ಬಾಸ್ ಕನ್ನಡ OTT ಸೀಸನ್ 1 ಸಹ ಲಾಂಚ್ ಆಗುತ್ತಿದೆ. ಇದನ್ನು ಕೂಡ ಕಿಚ್ಚ ಸುದೀಪ್ ಹೋಸ್ಟ್ ಮಾಡಲಿದ್ದು, ಆಗಸ್ಟ್ 6 ರಂದು ಸಂಜೆ 7 ಗಂಟೆಗೆ ವೂಟ್ನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.