Iphone 15 pro Max: iPhone ಎಂದ ಒಡನೆ ನಮ್ಮ ತಲೆಗೆ ಮೊದಲು ಫ್ಲಾಶ್ ಆಗೋದು, ಅದು ಕಾಸ್ಟ್ಲಿ ಫೋನ್ ಭರೀ ಶ್ರೀಮಂತರೂ ಬಳಸುವ ಫೋನ್ ಅಂತ. ಅದ್ರಲ್ಲಂತೂ ಐ-ಫೋನ್ನ ಬೆಲೆ ಬಗ್ಗೆ ಕೇಳೋ ಹಾಗೆ ಇಲ್ಲ ಬಿಡಿ.ಲಕ್ಷ ಲಕ್ಷ ಬೆಲೆ ಬಾಳುವ ಈ ಫೋನ್ ಅನ್ನು ಕೊಳ್ಳೋಕೆ ನಮ್ಮ ಕಿಡ್ನಿಯನ್ನೆ ಮಾರಬೇಕಾಗುತ್ತೆ. ಆದರೆ, ಈ ನಂಬಿಕೆಗಳನ್ನೆಲ್ಲ ಹುಸಿ ಮಾಡಿ ಇಲ್ಲೊಬ್ಬ ಭಿಕ್ಷುಕ ಚಿಲ್ಲರೆ ಹಣದಿಂದ ಈ ಫೋನ್ ಖರೀದಿಸಿದ್ದಾನೆ.
World's richest beggar : ಇವರು ದೇಶದ ಅತ್ಯಂತ ಶ್ರೀಮಂತ ಭಿಕ್ಷುಕರು.. ಇವರ ಸಂಪಾದನೆ ನಿಮ್ಮನ್ನು ಬೆರಗುಗೊಳಿಸುತ್ತದೆ. ಲಕ್ಷಗಟ್ಟಲೆ ಗಳಿಸುವ ಇವರು ಸ್ವಂತ ಫ್ಲಾಟ್ಗಳನ್ನು ಹೊಂದಿದ್ದಾರೆ.. ಅಲ್ಲದೆ, ಇವರ ಮಕ್ಕಳು ದೊಡ್ಡ ದೊಡ್ಡ ಉದ್ಯಮಿಗಳು ಓದುವ ಶಾಲೆಯಲ್ಲಿ ಓದುತ್ತಿದ್ದಾರೆ.. ಬನ್ನಿ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
ಅಲ್ಲೊಬ್ಬ ಕಸ ಆಯುವ ವ್ಯಕ್ತಿ ಅತ್ತಿಂದಿತ್ತ.. ಓಡಾಡ್ತಿದ್ದ.. ಒಂದೇ ಒಂದು ಕ್ಷಣ ಅಷ್ಟೇ ಬ್ಯುಸಿಯಾಗಿದ್ದ ಏರಿಯಾವನ್ನೆ ಬೆಚ್ಚಿ ಬೀಳುವಂತೆ ಮಾಡಿಬಿಟ್ಟಿದ್ದ. ಆತನ ಕೆಲಸಕ್ಕೆ ಪೊಲೀಸರ ದಂಡೆ ಬಂದುಬಿಟ್ಟಿತ್ತು.. ಬಾಂಬ್ ನಿಷ್ಕ್ರಿಯ ದಳ ಕೂಡ ಓಡೋಡಿ ಬಂದಿತ್ತು.. ಹಾಗಾದ್ರೆ ಅಲ್ಲಾಗಿದ್ದಾದ್ರು ಏನು..? ಬನ್ನಿ ನೋಡೋಣ..
ಎಟಿಎಂ ಬಳಿ ಅನುಮಾನಸ್ಪದವಾಗಿ ಕಂಡು ಬಂದ ಖಾಲಿ ಬಾಕ್ಸ್
ಬೆಂಗಳೂರಲ್ಲಿ ಭಿಕ್ಷುಕನ ಯಡವಟ್ಟಿಗೆ ಬಂತು ಬಾಂಬ್ ಸ್ಕ್ವಾಡ್
ಸೋಮವಾರ ಬೆಳಗ್ಗೆ 10 ಗಂಟೆಗೆ ಮಿನರ್ವ ಸರ್ಕಲ್ನಲ್ಲಿ ಘಟನೆ
ATMನಲ್ಲಿ ಹಣ ತುಂಬಿಡುವ ಖಾಲಿ ಬಾಕ್ಸ್ ಇಟ್ಟು ಹೋಗಿದ್ದ ಭಿಕ್ಷುಕ
ಗುತ್ತಿಗೆದಾರ ಅಜಯ್ ಕುಮಾರ್ ಸಿಂಗ್ ಅವರು ಕೆನರಾ ಬ್ಯಾಂಕಿನಿಂದ 10 ಲಕ್ಷ ರೂ. ಡ್ರಾ ಮಾಡಿಕೊಂಡು ಆಗಷ್ಟೇ ಹೊರಬಂದಿದ್ದರು. ಅದೇ ಸಮಯದಲ್ಲಿ, ಅಪರಿಚಿತ ಯುವಕ ಗುತ್ತಿಗೆದಾರನ ವಾಹನದಿಂದ 10 ಲಕ್ಷ ರೂ. ತುಂಬಿದ್ದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.