Auspicious Yog in Pisces 2025: ಅಪರೂಪದ ಗ್ರಹಗಳ ಯುತಿಯೊಂದು ಮಾರ್ಚ್ 2025 ರಲ್ಲಿ ನಡೆಯಲಿದೆ. ಮೀನ ರಾಶಿಯಲ್ಲಿ 6 ಗ್ರಹಗಳು ಸೇರಲಿವೆ. ಒಟ್ಟು 6 ಗ್ರಹಗಳು ಮೀನ ರಾಶಿಯಲ್ಲಿ ಒಟ್ಟುಗೂಡುವುದರಿಂದ ಕೆಲವು ರಾಶಿಗಳಿಗೆ ಇದು ಶುಭಫಲವನ್ನು ನೀಡಲಿದೆ.
ಮಹಾಲಯ ಅಮಾವಾಸ್ಯೆ: ಈ ವರ್ಷ ಅಕ್ಟೋಬರ್ 25ರ ಭಾನುವಾರದಂದು ಮಹಾಲಯ ಅಮಾವಾಸ್ಯೆ ಆಚರಿಸಲಾಗುವುದು. ಈ ದಿನದಂದು ನಾಲ್ಕು ಗ್ರಹಗಳಿಂದ ಶುಭ ಯೋಗ ರೂಪುಗೊಳ್ಳಲಿದ್ದು ಇದು ಐದು ರಾಶಿಯವರ ಜೀವನವನ್ನು ಬೆಳಗಲಿದೆ ಎಂದು ಹೇಳಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯು ಪ್ರತಿ ವ್ಯಕ್ತಿಯ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಆಗಸ್ಟ್ 8 ರಂದು, ಅನೇಕ ಯೋಗಗಳು ರೂಪುಗೊಳ್ಳುತ್ತಿದ್ದು, ಈ ದಿನವನ್ನು ಬಹಳ ಮಂಗಳಕರವಾಗಿಸುತ್ತದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕೆಲವು ರಾಶಿಯ ಜನರಿಗೆ ಇದನ್ನು ತುಂಬಾ ವಿಶೇಷ ಎಂದು ಹೇಳಲಾಗುತ್ತಿದೆ.ಆ ರಾಶಿಗಳು ಯಾವುವು ಎಂದು ತಿಳಿಯೋಣ...
Guru Pushya Nakshatra - ದೀಪಾವಳಿ (Diwali 2021) ಸಂದರ್ಭದಲ್ಲಿ ಶಾಪಿಂಗ್ ಮಾಡುವ ಸಂಪ್ರದಾಯವು ವರ್ಷಗಳಷ್ಟು ಹಳೆಯದು. ಈ ಸಂದರ್ಭದಲ್ಲಿ, ಲಕ್ಷ್ಮಿ ಪೂಜೆಯಲ್ಲಿ (Laxmi Puja) ಧರಿಸಲು ಹೊಸ ಬಟ್ಟೆಗಳನ್ನು ಹೊರತುಪಡಿಸಿ, ಕಾರು, ಎಲೆಕ್ಟ್ರಾನಿಕ್ ವಸ್ತುಗಳು, ಆಭರಣಗಳಂತಹ ಎಲ್ಲಾ ವಸ್ತುಗಳನ್ನು ಸಹ ಖರೀದಿಸಲಾಗುತ್ತದೆ (Shopping).
Hanuman Jayanti 2021 - ಶ್ರೀ ಆಂಜನೇಯನನ್ನು (Lord Hanuman) ಕಲಿಯುಗದ ಜಾಗ್ರತ ದೇವ ಎಂದೂ ಕೂಡ ಕರೆಯಲಾಗುತ್ತದೆ. ಶಿವ ಸ್ವರೂಪಿಯಾಗಿರುವ ಆಂಜನೇಯ ಶಿವನ ರೀತಿಯೇ ತನ್ನ ಎಲ್ಲಾ ಭಕ್ತರಿಗೆ ಅತ್ಯಂತ ಸುಲಭವಾಗಿ ಒಲಿಯುತ್ತಾನೆ ಮತ್ತು ತನ್ನ ಭಕ್ತಾದಿಗಳ ಇಷ್ಟಾರ್ಥ ನೆರವೇರಿಸುತ್ತಾನೆ ಎನ್ನಲಾಗುತ್ತದೆ.
Mahashivaratri 2021 - ಈ ಬಾರಿಯ ಶಿವರಾತ್ರಿಯ ದಿನ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ. 11 ಮಾರ್ಚ್ ಶಿವರಾತ್ರಿಯಂದು ಮಿಥುನ ಹಾಗೂ ಕನ್ಯಾ ರಾಶಿಯ ಅಧಿಪತಿಯಾಗಿರುವ ಬುಧ ತನ್ನ ರಾಶಿಯನ್ನು ಪರಿವರ್ತಿಸುತ್ತಿದ್ದಾನೆ.
New Year 2021 Auspicious Yog: 2020ನೇ ಹಲವು ಜನರಿಗೆ ವಿಭಿನ್ನ ಫಲಗಳನ್ನು ನೀಡಿದೆ. ಆದರೆ, 2021 ನೂತನ ವರ್ಷ ಹಲವು ಶುಭ ಸಂಯೋಗ ಹಾಗೂ ಶುಭ ಮುಹೂರ್ತಗಳನ್ನು ಹೊತ್ತು ತರುತ್ತಿದೆ. ಹೊಸ ವರ್ಷದ ಆರಂಭದಲ್ಲಿಯೂ ಕೂಡ ಮೂರು ಮಹಾ ಸಂಯೋಗಗಳ ಸೃಷ್ಟಿಯಾಗಲಿದ್ದು, ಇವು ಹಲವರಿಗೆ ಶುಭ ಫಲಗಳನ್ನು ನೀಡಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.